Hogi Baa Geleya Song Details:
Song | Hogi Baa Geleya |
Singer | Santhosh Venky |
Lyrics | Varadaraj Chikkaballapura |
Movie | Kuberaa |
Music | Devi Sri Prasad |
Label | Aditya Music Kannada |
Hogi Baa Geleya Song Spotify:
Hogi Baa Geleya Song Lyrics In Kannada:
ಹೇ ಒನ್ ಡೇ ಹೀರೋ ನೀನೇ ಮತ್ತೆ
ಊರೇ ತಲೆ ಮೇಲೆ ಹೊತ್ತು
ಕೊಂಡಾಡಲು ಈ ಸರ್ ದಂತೆ ರೂಲಿಂಗ್ ಪಾರ್ಟಿ
ನಿಂದೇನಂತೆ ಕೈಯ ಮುಟ್ಟು
ಊರೇ ನಿನ್ನ ನೋಡ್ತಾ ಐತೆ ದೇವರ್ ರಂತೆ
ಒನ್ ವೇ ಅಲ್ಲಿ ಹೋದ್ರು ಕೂಡ ಯಾರ ಕೇಳವ್ ರಿಲ್ ಮತ್ತೆ
ತೇರಿ ಮೇಲೆ ನೀನೆರುವ ಸೂಪರ್ ಸ್ಟಾರಿಗಿಂತ ಜೋರಾಗಿರುವೆ
ಸಿಎಮ್ ಗಿಎಮ್ ಬಂದ್ರು ಕೂಡನು
ನೀ ಎದ್ದು ನಿಲ್ಲಬೇಕಾಗಿಲ್ಲಂತೆ…
ಮೊದಲಿನಂತೆ ನಿನ್ನ ಇನ್ನು ನೋಡೋದಕ್ಕೂ ಈಸಿ ಅಲ್ಲ
ನೋಡೋಕ್ ಬಂದ್ರೆ ನಮ್ಮ ಪ್ರಾಣ ಹೋಗೊದಂತೂ ಸುಳ್ಳೇ ಅಲ್ಲವೋ…
ಹೋಗಿ ಬಾ ಹೋಗಿ ಬಾ ಹೋಗಿ ಬಾ ನಮ್ಮ ಗೆಳೆಯ
ಮಹಾರಾಜನ ಹಾಗೆ ಗತ್ತಲ್ಲೇ ಹೋಗ್ ಬಾ ಗೆಳೆಯ
ಹೇ ಹೋಗಿ ಬಾ ಹೋಗಿ ಬಾ ಹೋಗಿ ಬಾ ನಮ್ಮ ಗೆಳೆಯ
ಮಹಾರಾಜನ ಹಾಗೆ ಗತ್ತಲ್ಲೇ ಹೋಗ್ ಬಾ ಗೆಳೆಯ
ಏಣಿ ಹಾಕಿದ್ರು ಸಿಗದಲ್ಲ ನಿನ್ ರೇಂಜು ಕಮ್ಮಿ ಇಲ್ಲ
ತುಂಬಾ ಜನ ಕೈಮುಗಿದು ಹೋಗ್ತಾರೆ ಗೆಳೆಯ ಹೃದಯ ಗೆದ್ದೆಯಲ್ಲ
ರೂಪಾಯಿ ದಿಂದ ಡಾಲರ್ ಕೂಡ ನಿನ್ನ ಮುಂದೆ ಧೂಳೆಯಲ್ಲ
ಲೋಕದಲ್ಲಿ ನಿನ್ನ ಕೊಳ್ಳೋ ಶ್ರೀಮಂತಾನೆ ಹುಟ್ಟೇ ಇಲ್ಲ
ಇನ್ನು ಮುಂದೆ ನಿನ್ನ ಬೈದು ಆರ್ಡರ್ ಮಾಡೋ ಬಾಸೆ ಇಲ್ಲ ಓ.. ಓ..
ಹೋಗಿ ಬಾ ಹೋಗಿ ಬಾ ಹೋಗಿ ಬಾ ನಮ್ಮ ಗೆಳೆಯ
ಮಹಾರಾಜನ ಹಾಗೆ ಗತ್ತಲ್ಲೇ ಹೋಗ್ ಬಾ ಗೆಳೆಯ
ಇನ್ಮೇಲೆ ನಿನ್ ಸ್ವಂತ ದೇಶಕ್ಕೆ ನೀ ತಾನೇ ಮುದ್ದು ಕಂದ
ಶೋಕ ನಿನಗಿನ್ನು ಕೇಳಲ್ಲ ನೋವೇ ನಿನ್ನ ಬಾಳಲ್ಲಿ ಇಲ್ಲ
ಏರೋಪ್ಲೇನ್ ರಾಕೆಟ್ ಎಲ್ಲಾ ಕಾಲಾಡೀಲಿ ನಡಿತವೆ
ಸಂಡೆ ಇಲ್ಲ ಎಂಡೆ ಇಲ್ಲ ಇಷ್ಟ ಬಂದಂಗ್ ಆಟ ಆಡು
ನಿನ್ನ ಹಣೆ ಬರಹನೆ ನಿನ್ನ ಕೈಯಲ್ಲೇ ಬರ್ದು ಬಿಡಮ್ಮ.. ಓ..
ಹೋಗಿ ಬಾ ಹೋಗಿ ಬಾ ಹೋಗಿ ಬಾ ನಮ್ಮ ಗೆಳೆಯ ಹೊ…
ಮಹಾರಾಜನ ಹಾಗೆ ಗತ್ತಲ್ಲೇ ಹೋಗ್ ಬಾ ಗೆಳೆಯ
ಹೋಗಿ ಬಾ ಹೋಗಿ ಬಾ ಹೋಗಿ ಬಾ ನಮ್ಮ ಗೆಳೆಯ
ಹೋಗಿ ಬಾ ಗೆಳೆಯ….
ಮಹಾರಾಜನ ಹಾಗೆ ಗತ್ತಲ್ಲೇ ಹೋಗ್ ಬಾ ಗೆಳೆಯ
ಗತ್ತಲ್ಲೇ ಹೋಗ್ ಬಾ ಗೆಳೆಯ..
Hogi Baa Geleya Song Lyrics In English:
Hey one hero nine matte
Ure tale mele hottu
Kodadalu e sardante ruling party
Nindenante kaiya muttu
Ure ninna nodta ite devar rante
One way alli hodru kuda yaara kelavrilla matte
Teri mele nineruva super stariginta joragiruve
Cm giyam bandru kudanu
Ni yeddu nillabekagillante..
Modalinante ninna innu nododakku esy alla
Nodok bandre namma prana hogodantu sulle allavo..
Hogi baa hogi baa hogi baa namma geleya
Maharajana haage gattalle hog baa geleya
Hey Hogi baa hogi baa hogi baa namma geleya
Maharajana haage gattalle hog baa geleya
Yeni hakidru sigadalla nin range kammi illa
Thumba jana kaimugidu hogtare geleya hrudaya geddeyalla
Rupayidinda dollar kuda ninna munde dhuleyalla
Lokhadalli ninna kollo shrimantane hutte illa
Innu munde ninna baidu order maado boss a illa o.. Oo..
Hogi baa hogi baa hogi baa namma geleya
Maharajana haage gattalle hog baa geleya
Inmele nin swanta deshakke nee taane muddu kanda
Shika ninaginnu kelalla nove ninna baalalli illa
Airplane rocket yella kaaladili naditave
Sunday illa yende illa esta bandamg aata adu
Ninna hane barahane ninna kaiyalli bardu bidamma… O…
Hogi baa hogi baa hogi baa namma geleya hoo
Maharajana haage gattalle hog baa geleya
Hogi baa hogi baa hogi baa namma geleya hogi ba geleya..
Maharajana haage gattalle hog baa geleya
Gattalle hog ba geleya..