Hey Kogile Song Lyrics – Amaran

Hey Kogile Song Details:

SongHey Kogile
SingersBharath Sajikumar, Sruthy Sivadas
LyricsVaradaraj Chikkaballapura
MovieAmaran
MusicG.V. Prakash Kumar
LabelSaregama Kannada

Hey Kogile Song Spotify:

Hey Kogile Song Lyrics In Kannada:

ಹೇ ಕೋಗಿಲೆ.. ಸವಿ ಕೋಗಿಲೆ
ನಿನ್ನಿಂದಲೇ ಮನಸಲ್ಲಿ ರಾಗದ ಸುರಿಮಳೆ
ಹೇ ಕಣ್ ಗಳೇ ಬೆಳದಿಂಗಳೇ
ನಿನ್ನಿಂದಲೇ ಹರಿಸಿದೆ ಆಗಸ ಹೂಮಳೆ
ಸ್ನೇಹವೇ ಮೆಲ್ಲನೆ ಗಡಿಯನೆ ದಾಟಿದೆ
ಕಾಲವೇ ಇಬ್ಬರ ಸನಿಹಕ್ಕೆ ತಂದಿದೆ
ಊಹೆಗೆ ನಿಲುಕದ ವಿಷಯವೇ ನಡೆದಿದೆ
ಈ ಕ್ಷಣ ಅದ್ಭುತ ಅದ್ಭುತ…

ಬಾ ಹೇಳು ಬಾ ಈ ಸಮಯಕೆ
ನಮ್ಮೆಡೆಗೆ ನೀ ಬರಬೇಡವೇ ದೂರ ನಿಲ್ಲು ಎನ್ನುತ
ಬಾ ತಡೆಯುವ ತಂಗಾಳಿಯ ನಮ್ಮ ನಡುವೆ ನಿ
ಏತಕ್ಕೆ ಎನ್ನುತ..
ಪರಿಚಯವಾದ ನವ ಸುಂದರ ಜಗವೇ ನೀನು
ಮಧುವನವಾಯಿತು ಮನಸೇ ಸವಿ ಜೊತೆಗೆ ನೀನು
ಕನಸಾ ಹುಣ್ಣಿಮೆ ನಾ ಕಂಡೆ ನಿನ್ನ ರೂಪದಿ
ಮಳೆಬಿಲ್ಲೆ ನನ್ನ ಕೊರಳಲ್ಲಿದೆ ನಿನ್ನ ಪ್ರೇಮ ದಿ

ಹೇ ಕೋಗಿಲೆ.. ಸವಿ ಕೋಗಿಲೆ
ನಿನ್ನಿಂದಲೇ ಮನಸಲ್ಲಿ ರಾಗದ ಸುರಿಮಳೆ
ಹೇ ಕಣ್ ಗಳೇ ಬೆಳದಿಂಗಳೇ
ನಿನ್ನಿಂದಲೇ ಹರಿಸಿದೆ ಆಗಸ ಹೂಮಳೆ
ಸ್ನೇಹವೇ ಮೆಲ್ಲನೆ ಗಡಿಯನೆ ದಾಟಿದೆ
ಕಾಲವೇ ಇಬ್ಬರ ಸನಿಹಕ್ಕೆ ತಂದಿದೆ
ಊಹೆಗೆ ನಿಲುಕದ ವಿಷಯವೇ ನಡೆದಿದೆ
ಈ ಕ್ಷಣ ಅದ್ಭುತ ಅದ್ಭುತ…

ಹು.. ಹು… ಹು… ಹು

Hey Kogile Song Lyrics In English:

Hey kogile.. Savi kogile
Ninnindale manasalli ragada surimale
Hey kangale beladingale
Ninnindale hariside aagasa hoomale
Snehave mellane gadiyane daatide
Kaalave ebbara sanihake tandide
Uhegu nilukada vishayave nadedide
E kshana adbuta adbuta…

Baa helu baa e samayake
Nammedege nee barabedave dura nillu yennuta
Baa tadeyuva tangaliya namma naduve nee yetakke yennuta..
Parichayavaada nava sundara jagave ninu
Madhuvanavayitu manase savi jotege ninu
Kanasaa hunnime naa kande ninna roopadi
Malebille nanna koralallide ninna prema di

Hey kogile.. Savi kogile
Ninnindale manasalli ragada surimale
Hey kangale beladingale
Ninnindale hariside aagasa hoomale
Snehave mellane gadiyane daatide
Kaalave ebbara sanihake tandide
Uhegu nilukada vishayave nadedide
E kshana adbuta adbuta…

Hu.. Hu… Hu… Hu

Leave a Comment

Contact Us