Hata Hata Song Lyrics – Hatavadi Movie

Hata Hata Song Details

“Hata Hata” is a popular Kannada song from the movie Hatavadi, known for its energetic vibe and catchy composition. The track is sung by C. Ashwath and B. Jayashree, bringing a unique blend of voice and expression. The lyrics are written by V. Ravichandran, who also composed the music, adding his signature style to the song. Released under SGV Sandalwood Songs, “Hata Hata” stands out for its rhythmic appeal and memorable performance.

SongHata Hata
SingerC Ashwath – B Jayashree
LyricsV Ravichandran
MovieHatavadi 
MusicV Ravichandran
LabelSGV Sandalwood Songs

Hata Hata Song Spotify

Hata Hata Song Lyrics In Kannada

ಹಟ ಹಟ ಹಟ ಹಟ
ಹಟ ಹಟ ಹಟ ಹಟ
ಗೆಲ್ಲೋನಿಗೆ ಬೇಕು ಹಟ
ದಿಟ ದಿಟ ದಿಟ ದಿಟ
ದಿಟ ದಿಟ ದಿಟ ದಿಟ
ಗೆಲುವು ಆಗ ದಿಟ ದಿಟ
ಹಟ ಹಟ ಹಟ ಹಟ
ಗೆಲ್ಲೋನಿಗೆ ಬೇಕು ಹಟ
ದಿಟ ದಿಟ ದಿಟ ದಿಟ
ಗೆಲುವು ಆಗ ದಿಟ ದಿಟ

ಬಂದಾ ಬಂದಾ ಬಂದಾ ಬಂದಾ
ಎದ್ದು ಬಂದ ಗುದ್ದಿ ಬಂದ
ಹಠವಾದಿ ಎದ್ದುಬಂದ
ಅವಮಾನ ಒದ್ದು ಬಂದ
ಸೋಲನ್ನ ಗೆದ್ದು ಬಂದ
ಸಾಧನೆಯ ಸಿದ್ಧ ಬಂದ
ಬಂದ ನೋಡು ಬಂದ ನೋಡು
ಬಂದ ನೋಡು ಬಂದ ನೋಡು
ಕುಸ್ತಿಗೂ ಸೈ ಮಸ್ತಿಗೂ ಸೈ
ದೋಸ್ತಿಗೂ ಸೈ ಪ್ರೀತಿಗೂ ಸೈ

ಮಿಂಚಿನಂತೆ ಮಿನುಗುವ
ಗುಡುಗಿನಂತೆ ಗುಡುಗುವ
ಸಿಡಿಲಿನಂತೆ ಸಿಡಿಯುವ
ಕಡಲಿನಂತೆ ಉಕ್ಕುವ
ಕಲೆಗಾರ ಛಲಗಾರ
ಸುಕುಮಾರ ಸರದಾರ
ಅಮರ ಸ್ವರದ ಮಧುರ ಭ್ರಮರ
ಜನಗಣಮನ ಕಣಕಣದಲು
ನೆಲೆಸಿ ಒಲಿಸಿ ಕುಣಿಸಿ ನಲಿಸಿ
ತಣಿಸಿ ಮಣಿಸಿ ಮೆರೆಯುತಿರುವ

ಯಾರಿವ ಯಾರಿವ ಯಾರಿವ ಯಾರಿವ
ಯಾರಿವ ಯಾರಿವ ಯಾರಿವ ಯಾರಿವ
ಜೋರು ಜೋರು ಜೋರು ಜೋರು
ಇವನ ನಡಿಗೆ ಎಂತ ಜೋರು
ಸ್ಟಾರು ಸ್ಟಾರು ಸ್ಟಾರು ಸ್ಟಾರು
ಇವನೇ ನಮ್ಮ ಕ್ರೇಜಿಸ್ಟಾರು
Supercinelyrics.com

ಸಾವಿರ ಸಾವಿರ ಸಾವಿರ ತಾರೆಯ
ಊರಿನ ತೇರನು ಏರುತ ಸಾಗಿದ
ಭೂಮಿಯ ಚಂದಮಾಮ ಈತನು
ಯಾರಿವ ಯಾರಿವ ಹಾಡ ಹಾಡೋ ಗಿಣಿರಾಮ
ಮಾಮರ ಕೋಗಿಲೆ ನಾಚುವ ಗಾಯಕ
ಶಿವ ಶೃತಿ ಸುತಾಲಯ
ಜತಿಗತಿ ಸ್ವರಾಲಯ
ಜನಮನ ಗೆದ್ದು ಬಂದ
ಚಿತ್ತಚೋರನಾಗಿಂದ
ಗಾಯಕ ಲೋಕದ ಪ್ರೀತಿಯ ನಾಯಕ
ದಿನದಿನ ಸಮ್ಮಾನ ಚಪ್ಪಾಳೆಯ ತಂದಾನ

ಮೈಸೂರ್ನಲ್ಲೂ ಮಂಡ್ಯದಲ್ಲೂ
ಬೆಂಗಳೂರಲ್ಲೂ ಮಂಗಳೂರಲ್ಲೂ
ಹುಬ್ಳಿಯಲ್ಲೂ ಬೆಳಗಾಂವಲ್ಲೂ
ದುರ್ಗಾ ಜಮಖಂಡಿಯಲ್ಲೂ
ಗೆಲ್ಲೋರಿಲ್ಲ ಇವನನ್ನ
ಇವನ್ದೆ ಈಗ ಜಮಾನ
ಬದುಕಿನ ಗುರಿಯನ್ನ ಮುಟ್ಟಿದ ಸುಂದರ
ಜನರ ನಾಡಿ ತುಡಿತ ಮಿಡಿತ
ಕಂಡುಹಿಡಿದ ಜಾದುಗಾರ
ಕನಸ ನನಸು ಮಾಡಿದವನು ಕರುನಾಡಿನ ಕನಸುಗಾರ

ನಮ್ಮವನು ನಮ್ಮವನು ನಮ್ಮವನು ನಮ್ಮವನು
ನಮ್ಮವನು ನಮ್ಮವನು ನಮ್ಮವನು ನಮ್ಮವನು

Hata Hata Song Lyrics In English

Hata hata hata hata
Hata hata hata hata
Gellonige beku hata
Dita dita dita dita
Dita dita dita dita
Geluvu aagdita dita
Hata hata hata hata
Gellonige beku hata
Dita dita dita dita
Geluvu aagdita dita

Banda banda banda banda
Eddu banda guddi banda
Hathavaadi eddubanda
Avamaan oddhu banda
Solanna geddu banda
Saadhaneya siddha banda
Banda nodu banda nodu
Banda nodu banda nodu
Kustigoo sai mastigoo sai
Dostigoo sai preetigoo sai

Minchinate minuguva
Guduginate guduguva
Sidlinate sidiya
Kadalinate ukkuva
Kaleyagara chalagara
Sukumara saradara
Amara swarada madhura bhramara
Janaganamana kanakanadalu
Nelesi olisi kunisi nalisi
Tanisi manisi mereyuthiruva

Yaariva yaariva yaariva yaariva
Yaariva yaariva yaariva yaariva
Joru joru joru joru
Ivana nadige entha joru
Staru staru staru staru
Ivane namma crazy staru

Saavira saavira saavira taareya
Oorina teranu erutu saagida
Bhoomiya chandamama itanu
Yaariva yaariva haadu haadoo giniraama
Mamara kogile naachuva gaayaka
Shiva shruti sutalaya
Jatigati swaralaya
Janamana geddu banda
Chittachoranaaginda
Gaayaka lokada preetiya naayaka
Dinadina sammana chappaleya tandana

Mysurnalloo Mandyadalloo
Bengalooralloo Mangalooralloo
Hubballiyalloo Belagaavalloo
Durga Jamkhandiyalloo
Gellorilla ivananna
Ivande iga jamaan
Badukina guriyanna muttida sundara
Janara naadi tudita midita
Kanduhida jadugara
Kanasu nanasu madidavanu Karunaadina kanasugara

Nammavanu nammavanu nammavanu nammavanu
Nammavanu nammavanu nammavanu nammavanu

Leave a Comment

Contact Us