Happy New Year Song Lyrics – Kannada Rap Song

Happy New Year Song Details

The song features soulful music composed by Jack Michael, with powerful vocals and lyrics written and performed by Lokesh & Sagar. Starring Divya and Sneha, the video beautifully blends emotion and performance. The track is professionally mixed and mastered by Dixit, with recording done at Chirayu Studio. Directed by Subash Ravichandran and Charan, the visuals are enhanced by dynamic choreography from Shashi and stunning cinematography and editing by Vinay (Minerva Studios). This song stands out for its rich musical quality and engaging visuals.

SongHappy New Year Song
SingerLokesh Sagar
LyricsLokesh Sagar
TypeKannada Rap Song
MusicJack Michael
LabelSagar Productions

Happy New Year Song Spotify

Happy New Year Song Lyrics In Kannada

ಸೈಕ್ ಮಾಡ್ತಿದ್ಯಾ ಮೈಕೆಲೂ

ವರ್ಷ ಹೊಸಾದು ಬಂದಾಯ್ತು
ಪಾರ್ಟಿ ಮಾಡಕ್ ರೀಸನ್ ಸಿಕ್ಕಾಯ್ತು
ಎಣ್ಣೆ ಆಲ್ರೆಡಿ ಒಳ್ಗಡೆ ಹೋಗಾಯ್ತು
ವೈಪ್ ಮಾಡದಕ್ಕೆ ಈಗ ಸ್ಟಾರ್ಟ್ ಆಯ್ತು
ದಿನಕಳಿಬೇಕು ಚಿತ್ತಲೆ ನನ್ ತಲೆ
ಪಾರ್ಟಿ ಮುಗ್ಯೋವಾಗ ನನ ಬಟ್ಟೆ ಫುಲ್ ಕೊಳೆ
ಏಳುವಾಗ ಬೆಳ್ಗೆ ಇರಬೇಕು ಟ್ರಿಪ್ಪಲೆ
ಎಷ್ಟೇ ಕುಡಿದರೂ ಏರುತಿಲ್ಲ ಕಿಕ್ಕಲೆ
ಅವ್ಳು ಡ್ರಿಂಕ್ ಹಾಕೋ ಸ್ಟೈಲ್ ನೋಡಿ ಆದೆ ನಾನು ಸೈಕ್
ಎಷ್ಟೇ ಮಿಕ್ಸ್ ಮಾಡಿ ಕುಡುದ್ರೂನು ಕೊಡುತ್ತಿಲ್ಲ ಬೇಕ್
ಬೇಬಿ ಡ್ಯಾನ್ಸ್ ನೋಡಿ ಆಗಿದಾರೆ ಎಲ್ಲಾ ಇಲ್ಲಿ ಶೇಕ್
ಹ್ಯಾಪಿ ನ್ಯೂ ಇಯರ್ ಅಂತ ಗ್ಯಾಪಲ್ಲೆ ತಿನ್ನಿಸ್ತೀನಿ ಕೇಕ್
ಹೊಸವರ್ಷ ಬರ್ತಿದ್ದಂಗೆ ಹೊಸ ಹುಡ್ಗಿ ಸಿಕ್ಲು ನಂಗೆ
ಜೊತೆ ಜೊತೆಯಲ್ ಕುತ್ಕೊಂಡು ಕುಡೀತೀವಿ ಕೊನೆವರ್ಗೂ ಹಿಂಗೇ
ಕುಡ್ದ್ ಟೈಟಾದಾಗ ಜಗ್ಳ ಮಾಡ್ತೀವಿ ಹಂಗೇ ಸುಮ್ ಸುಮ್ಕೆ
ಎಷ್ಟೇ ಜಗ್ಳ ಮಾಡುದ್ರೂನೂ ಒಬ್ರುಗೊಬ್ರು ಬಿಟ್ಕೊಡ್ದಂಗೇ
ಪಾರ್ಟಿ ಮಾಡುವಾಗ ಬೇಡ ಯಾವ್ದೇ ಲಿಮಿಟ್
ಪಾರ್ಟಿ ಮುಗ್ದು ಬಿಲ್ ಕಟ್ಟಲು ಕೊಡಬೇಕು ಮೊದ್ಲು ಕ್ರೆಡಿಟ್
ನಾನ್ ಫ್ರೆಂಡ್ಸ್ ಜೊತೆ ಹೊಡೀತೀನಿ ಅರ್ಧ ಸಿಗರೇಟ್
ಫುಲ್ ಓಪನ್ ಅಪ್ ಆದೆ ಇಲ್ಲ ಯಾವ್ದೇ ಸೀಕ್ರೇಟ್
ಮರ್ತ್ ಬಿಡು ಮಗ ಹಿಂದೆ ನಡ್ದ ಕೆಟ್ಟದೆಲ್ಲ
ನಿನ್ನ ಎಕ್ಸ್ ನ ಕುಣಿ ಮುಂದೆ ಬೇಕಾಗಿಲ್ಲ
ಡಿಲೀಟ್ ಮಾಡ್ತೀನಿ ಅವ್ಳ ಫೋಟೋಸ್ ಎಲ್ಲಾ
ಕಣ್ಮುಚ್ಕೊಂಡು ಕುಡೀತಿರು ಕೈಗೆ ಸಿಕ್ಕಿದ್ದೆಲ್ಲಾ
ಎಲ್ಲಾರ್ಗೂ ಹೊಸ ವರ್ಷ ಹೊಸ್ದಾಗೇ ಇರ್ಲಿ
ನಡ್ದಿದ್ದು ಕಹಿ ಘಟನೆ ನೆನಪಾಗ್ದೇ ಇರ್ಲಿ
ವೀಕ್ಡೇಸಲ್ ಕೆಲ್ಸ ನೋಡು ವೀಕೆಂಡಲ್ ಮಜಾ ಮಾಡು
ಎಲ್ಲರ್ಗೂ ನ್ಯೂ ಇಯರ್ ಹೇಳಿ ಕುಡ್ದು ನೀನು ತೇಲಾಡು
ಪೆಗ್ ಮೇಲೆ ಪೆಗ್ ಹಾಕಿ ಆಗಿದೀನಿ ಟೈಟ್
ಲೆಫ್ಟ್ ರೈಟ್ ಗೊತ್ತಿಲ್ದೇನೇ ಆಗ್ತಿದೆ ಸೈಕ್
ನಾನ್ ಡ್ರಿಪ್ ಮಾಡ್ತಿರ್ತೀನಿ ಬೆಳ್ಗೆ ಇಂದ ನೈಟ್
ಎಸ್ಟಾಗ್ತಿದೆ ಗೊತ್ತಿಲ್ಲ ಆಗ್ತಿದೆ ಟೈಮ್
ಹಾಫ್ ಬಾಟಲ್ ಓಲ್ಡ್ ಮಾಂಕ್ ಇಂದ ಶುರು
ಫ್ರೆಂಡ್ಸ್ ಎಲ್ಲಾ ಶಿಸ್ತಾಗಿ ಬಾಚ್ಕೊಂಡ್ರು
ಯಾರೋ ಇವ್ನು ಸೈಡ್ ನಲ್ಲಿ ಉಜ್ತವ್ನೇ ಮಾಲು
ನಮ್ ಪುಣ್ಯ ಸದ್ಯಕ್ಕೆ ನೋಡಿಲ್ಲ ಯಾರು
ಕುಡ್ದಾಗ ಅವ್ಳಿಗ್ ಒಂದೊಂದು ಅಲ್ಲ
ಟೈಟಾದ್ರೆ ಮನೆಗೋಗೋದಿಲ್ಲ
ಇವತ್ತಿನ್ ಪಾರ್ಟಿ ಬಿಟ್ಬಿಡಿಲ್ಗೇ ಎಂಡ್
ಗೋವಾಗೆ ಹೋಗ್ಬೇಕು ಎದ್ದ ಬೆಳ್ಗೆ
ಕುಡ್ಯಕ್ಕೆ ಬೇಕಿಲ್ಲ ಯಾವ್ದೇ ಸೀಸನ್
ಗಂಟ್ಲುಮುಟ್ಟ ಕುಡಿ ಇದು ಒಳ್ಳೆ ರೀಸನ್
ವರ್ಷಪೂರ್ತಿ ದುಡಿಯೋದು ಇದ್ದಿದ್ದೇ
ದಮ್ ಬೇಕು ಟೈಟಾದ್ರೆ ನಿಲ್ಲೋಕೆ
ರೌಂಡಿರೋ ಭೂಮಿ ಕಾಣಿಸ್ತಿದೆ ಸ್ಟ್ರೈಟ್
ಪಾರ್ಟಿಗ್ ಬಂದ್ರೆ ಇಲ್ಲಾ ಫ್ರೀಕ್
ತಡಿ ಮಾಮ್ ಪಾರ್ಟಿ ಸ್ಟಾರ್ಟೆಡ್ ನೌ
ರೈಸ್ ಯುವರ್ ಹ್ಯಾಂಡ್ ಮೂವ್ ಯುವರ್ ಬಾಡಿ
ಬೆಳ್ಗಿಂದ ಸಂಜೆ ಮಾಡು ನೀ ಪಾರ್ಟಿ
ಮನುಷ್ಯುರ್ ಜನ್ಮ ಇಲ್ಲಿಗೇ ರಂಡಿ
ಓಲ್ಡ್ ಮಾಂಕ್ ಹಾಕ್ಕೊಂಡ್ ಮಾಡು ಗಲಾಟೆ
ನಿಂಗೇನ್ ಹಾಕ್ಕೊಂಡು ಮಾಡು ತಮಾಷೆ
ಓಡ್ಕಾ ಬ್ರಾಂಡಿ ರಮ್ಮು ವಿಸ್ಕಿ ಕೇರ್ ಮಾಡಲ್ಲ ಇದ್ರೂ ರಿಸ್ಕಿ
ಸೀದ್ ಸೀದಾ ಎತ್ತೋದೇ ಬಾಟಮ್ ಸಿಪ್
ಟಾಪ್ ಟೊ ಬಾಟಮ್ ಹೋಲೀ ಶಿಟ್
ಯಾಕೇ ದಬ್ತೀಯಾ ಕೂತ್ಕೋ ಚಿನ್ನ
ಟೈಟಾದ್ರೇ ಮನೆಗ್ ಬಿಡ್ತೀನ್ ನಿನ್ನ
ಇನ್ನೊಂದು ಪೆಗ್ ಹಾಕು ಖುಷಿ ಇಂದ
ಜೊತೆಗ್ ಚಿಲ್ಲಾಗು ನಶೆ ಇಂದ
ಲೆವಲ್ ಅಪ್ ಮಾಡಿ ಕುಡಿ ಥರ್ಟಿ ನೈನ್ಟಿ
ಜಾಸ್ತಿ ಆದ್ರೆ ಒಡಿ ಪಲ್ಟಿ
ಮನೆಗ್ ಹೋಗ್ಬೇಕ್ ಅನ್ನೋ ಇಲ್ಲ ಫಿಯರ್
ಎಲ್ಲರ್ಗೂ ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್
ಹ್ಯಾಪಿ ನ್ಯೂ ಇಯರ್
ಹ್ಯಾಪಿ ಹ್ಯಾಪಿ ಹ್ಯಾಪಿ ಹ್ಯಾಪಿ
ಹ್ಯಾಪಿ ಹ್ಯಾಪಿ ನ್ಯೂ ಇಯರ್

Happy New Year Song Lyrics In English

Psych madthidya maichelu

Varsha hosadu bandaytu
Party madak reason sikkaytu
Enne already olgade hogayftu
Vipe madadakke start aytu
Dina kalibeku chittale nan thale
Party mugyoaga nan batte full kole
Eluvaga belge irabeku trippale
Eshte kudidaru eruthilla kikkale
Avlu drink hako style nodi ade nanu psych
Eshte mix madi kududrunu koduttilla bek
Beby dance nodi agidare ella illi shake
Happy new year antha gap alle thinnisthini cake
Hosavarsha barthiddange hosa hudgi siklu nange
Jothe jotheyal kuthkondu kudithivi konevargu hinge
Kud d tight adaga jagla madtivi hange sum sumke
Eshte jagla madudrunu obrugobru bitkod dange
Party maduvaga beda yavde limit
Party mugdu bill kattalu kodabeku modlu credit
Nan friends jothe hodithini ardha cigarette
Full open up ade illa yavde secret
Marth bidu maga hinde nad da kettaddella
Ninna ex na kuni munde bekagilla
Delete madtini avla photos ella
Kanmuchkondu kudithiru kaige sikkiddella
Ellargu hosa varsha hosdage irli
Weekdaysal kelsa nodu weekendal majaa madu
Ellargu ney year heli kud du ninu theladu
Peg mele peg haki aagidini tight
Left right gottildene aagthide psych
Nan drip madtirthini belge inda night
Estagtide gottilla agtide time
Half bottle old monk inda shuru
Friends ella shistagi bachkondru
Yaro ivnu side nalli ujthavne malu
Nam punya sadyakke nodilla yaru
Kud daga avlig ondondu alla
Tightadre manegogodilla
Ivattina party bitbidilge end
Goa ge hogbeku edda belge
Kudyakke bekilla yavde season
Gantlumutta kudi idu olle reason
Varshapoorthi dudiyodu iddidde
Dam beku tightadre nilloke
Roundiro bhoomi kanistide straight
Partig bandre illa freak
Thadi maam parti started now
Raise your hand move your body
Belginda sanje madu ni party
Manushyur janma illige randi
Old monk hakkondu madu galate
Ningen hakkondu madu thamashe
Odka brandy rummu whiski care madalla idru riski
Seed seeda ettode bottom sip
Top to bottom wholi shit
Yake dabthiya kuthko china
Tightadre maneg bidthin ninna
Innondu peg haku khushi inda
Jotheg chillagu nashe inda
Level up madi kudi thirty ninty
Jasti adre odi pulti
Maneg hogbek anno illa fear
Ellargu happy new year
Happy new year
Happy happy happy happy
Happy happy new year

Frequently Asked Questions (FAQ)

1. Who composed the music for this song?

The music for this song is composed by Jack Michael, who brings a fresh and engaging sound to the track.

2. Who sang and performed the song?

The song is vocally performed and lyrically rendered by Lokesh and Sagar, delivering powerful emotions through their voices.

3. Who are the artists featured in the song?

The song features Divya and Sneha, whose on-screen presence adds charm and visual appeal.

4. Who handled the recording of the song?

The recording was done at Chirayu Studio, ensuring high-quality sound production.

5. Who is responsible for mixing and mastering?

The mixing and mastering of the song were handled by Dixit, enhancing the overall audio clarity and balance.

6. Who directed the song?

The song is directed by Subash Ravichandran and Charan, who brought the concept to life with creative visuals.

7. Who choreographed the dance sequences?

The choreography for the song is done by Shashi, adding energetic and expressive dance movements.

8. Who worked as the DOP and editor?

The cinematography and editing were handled by Vinay from Minerva Studios, delivering polished visuals and smooth transitions.

9. What makes this song special?

This song stands out due to its strong musical composition, expressive vocals, professional choreography, and high-quality cinematography.

10. Is this song suitable for music lovers of all genres?

Yes, the song blends melody, performance, and visuals, making it appealing to a wide range of music lovers.

Leave a Comment

Contact Us

error: Content is protected !!