Happy Birthday Song Lyrics – Devaru Ruju Maadidanu Movie

Happy Birthday Song Details

Celebrate the fun-filled “Happy Birthday” song from the Kannada movie Devaru Ruju Maadidanu, sung energetically by Anthony Daasan. Penned by Nagarjun Sharma and composed by Judah Sandhy, this lively track brings a festive vibe with catchy beats and playful lyrics. Released under Saregama India Limited (A RPSG Group Company), the song is perfect for birthday celebrations and joyful moments.

SongHappy Birthday
SingerAnthony Daasan
LyricsNagarjun Sharma
MovieDevaru Ruju Maadidanu
MusicJudah Sandhy
LabelSaregama India Limited, A RPSG Group Company

Happy Birthday Song Spotify

Happy Birthday Song Lyrics In Kannada

ಹ್ಯಾಪಿ ಹ್ಯಾಪಿ ಬರ್ತಡೇ
ಹ್ಯಾಪಿ ಹ್ಯಾಪಿ ಬರ್ತಡೇ ಬರ್ತಡೇ
ಹ್ಯಾಪಿ ಹ್ಯಾಪಿ ಬರ್ತಡೇ ಬರ್ತಡೇ ಬರ್ತಡೇ ಬರ್ತಡೇ
ಏ ಟ್ವಿಂಕಲ್ ಟ್ವಿಂಕಲ್ ಟ್ವಿಂಕಲ್
ನೀ ಲಿಟಲ್ ಸ್ಟಾರು
ಸಿಕ್ಕೋದಿಲ್ಲ ದೋಸ್ತು
ನಿನ್ನಂತೆ ಯಾರು

ಜೀವನ ಅಂದ್ರೆ ಗೊತ್ತಲ್ವಾ
ಮಿನಿ ವಾರು
ವೆಪನ್ಸ್ ಸಿಗೋ ಜಾಗ ಮಗ ಅದೇ ಬಾರು

ನೀನು ನ್ಯಾಚುರಲ್ ಶೋಮ್ಯಾನು
ಪಾರ್ಟಿ ಕೊಟ್ಟ್ರೆ ನಾವು ನಿನ್ನ ಫ್ಯಾನು

ಬೆಳೀತಿರು ಪ್ರತೀ ವರ್ಷ ಇನ್ನೂ ಮೇಲೆ
ಮರಿಬೇಡ ಮಚ್ಚಾ ನಾವು ಒಂದೇ ಶಾಲೆ

ಮಚ್ಚಾ ಹಾಕು ಒಂದು ಸ್ಟೇಟಸ್
ನಮ್ಮ ಫ್ರೆಂಡು ಮನಸು ಲೋಟಸ್
ಬರಿ ಪಾರ್ಟಿ ಕೇಳೋ ಲೋಪರ್ಸ್
ನಾವೇ ಒರಿಜಿನಲ್ಲು ಗ್ಯಾಂಗ್ಸ್ಟರ್ಸ್

ಹ್ಯಾಪಿ ಬರ್ತ್‌ಡೇ ಟು ಯು
ಹ್ಯಾಪಿ ಬರ್ತ್‌ಡೇ ಟು ಯು
ಹ್ಯಾಪಿ ಬರ್ತ್‌ಡೇ
ಹ್ಯಾಪಿ ಬರ್ತ್‌ಡೇ
ಹ್ಯಾಪಿ ಬರ್ತ್‌ಡೇ ಬರ್ತ್‌ಡೇ ಬರ್ತ್‌ಡೇ

ಹ್ಯಾಪಿ ಬರ್ತ್‌ಡೇ ಟು ಯು
ಹ್ಯಾಪಿ ಬರ್ತ್‌ಡೇ ಟು ಯು
ಹ್ಯಾಪಿ ಬರ್ತ್‌ಡೇ
ಹ್ಯಾಪಿ ಬರ್ತ್‌ಡೇ
ಹ್ಯಾಪಿ ಬರ್ತ್‌ಡೇ ಬರ್ತ್‌ಡೇ ಬರ್ತ್‌ಡೇ

ಮಗ ವಾರಕ್ಕೊಂದು ಸಂಡೇ
ಮಗ ವಾರಕ್ಕೊಂದು ಸಂಡೇ
ನಾವು ಹೋಗೇ ಹೋಗ್ತೀವಿ ಒನ್ ಡೇ
ನಾವು ಹೋಗೇ ಹೋಗ್ತೀವಿ ಒನ್ ಡೇ
ಇವತ್ತು ಆಗಂಗಿಲ್ಲ ಡ್ರೈ ಡೇ
ಇವತ್ತು ಆಗಂಗಿಲ್ಲ ಡ್ರೈ ಡೇ
ಇಟ್ ವಾಸ್ ಎ ಬ್ಯೂಟಿಫುಲ್ ಡೇ
ಮಜಾ ಮಜಾ ಹೈ ಡೇ

Happy Birthday Song Lyrics In English

Happy happy birthday
Happy Happy birthday birthday
Happy Happy birthday birthday birthday birthday

A Twinkle Twinkle Twinkle
Neee Little Staaru
Sikkodhilla Dhosthu
Ninnanthe Yaaru

Jeevna Andhre Goth Alva
Mini Waaru
Weapons Sigo Jaaga Maga Adhe Baaru

Neenu Naturalu Show Manu
Party Kotre Naavu Ninna Faanu

Belithiru Prathi Varsha Innu Mele
Maribeda Macha Naavu Ondhe Shaale

Macha Haaku Ondhu Status
Namma Friendu Mansu Lotus
Bari Party Kelo Lopers
Naave Originallu Gangtersss

Happy Birthday To You
Happy Birthday To You
Happy Birthday
Happy Birthday
Happy Birthday Birthday Birthday

Happy Birthday To You
Happy Birthday To You
Happy Birthday
Happy Birthday
Happy Birthday Birthday Birthday

Maga Vaarakkondhe Sunday
Maga Vaarakkondhe Sunday
Naavu Hoge Hogthiv One Day
Naavu Hoge Hogthiv One Day
Ivattu aagangilla dry day
Ivattu aagangilla dry day
It Was A Beautiful Day
Maja Maja High Day

Leave a Comment

Contact Us

error: Content is protected !!