Ellaru Happy Happy Song Lyrics – Lambodhara 2.0 Movie

Ellaru Happy Happy Song Details

The Kannada song ‘Ellaru Happy Happy’ from the movie Lambodhara 2.0 is a cheerful and feel-good track that brings out a happy and positive mood. Sung by Aniruddha Sastry, the song features music composed, produced and arranged by Veer Samarth, with lyrics penned by Devanand. With its lively melody and uplifting feel, ‘Ellaru Happy Happy’ adds a joyful touch to the Kannada film Lambodhara 2.0.

FeatureDetails
Song TitleEllaru Happy Happy
MovieLambodhara 2.0
LanguageKannada
GenreFilm / Emotional / Happy
SingerAniruddha Sastry
Music Director, Producer & ArrangerVeer Samarth
LyricistDevanand

Ellaru Happy Happy Song Spotify

Ellaru Happy Happy Song Lyrics in Kannada

ಇರೋದು ಒಂದೇ ಜೀವನ
ಖುಷಿಲಿ ಎಲ್ಲಾ ಬಾಳೋಣ
ತಲೆಲಿ ಟೆನ್ಷನ್ ಏತಕೆ
ಕುಣಿವ ಬಿಟ್ಟು ನಾಚಿಕೆ
ಎಲ್ಲರೂ ಖುಷಿಯಾದರೆ ಈ ಜಗವೇ ಒಂದು ಸ್ವರ್ಗ
ಈ ಸ್ವರ್ಗ ಕೈಗೆ ಸಿಗಲು ಅನುಸರಿಸು ಖುಷಿಯಾ ಮಾರ್ಗ
ಬ್ಯಾಡ್ ವೈಬ್ಸ್ ಯಾಕೆ ಗುಡ್ ವೈಬ್ಸ್ ಮಾತ್ರ ಓಕೆ

ಎಲ್ರು ಹ್ಯಾಪಿ ಹ್ಯಾಪಿ ಹ್ಯಾಪಿ ಸ್ವಲ್ಪ ಸ್ಮೈಲ್ ಮಾಡಿ
ಎಲ್ರು ಹ್ಯಾಪಿ ಹ್ಯಾಪಿ ಹ್ಯಾಪಿ ಜೊತೆ ಜೊತೆಯಲ್ಲಿ
ಎಲ್ರು ಹ್ಯಾಪಿ ಹ್ಯಾಪಿ ಹ್ಯಾಪಿ ಖುಷಿ ಖುಷಿಯಲ್ಲಿ

ಜೀವನ ಒಂದು ಔತಣ
ನಗೆಯಾ ರುಚಿಯಾ ಸವಿಯೋಣ
ಖುಷಿಯ ಅಂಕ ಏರಲು
ಲೈಫೇ ದ್ರಾಕ್ಷಿ ಗೊಂಚಲು
ಎಲ್ರು ಹ್ಯಾಪಿ ಹ್ಯಾಪಿ ಹ್ಯಾಪಿ ಡ್ಯಾನ್ಸ್ ಮಾಡೋಣ
ಎಲ್ರು ಹ್ಯಾಪಿ ಹ್ಯಾಪಿ ಹ್ಯಾಪಿ ಗೇಮ್ಸ್ ಆಡೋಣ
ಎಲ್ರು ಹ್ಯಾಪಿ ಹ್ಯಾಪಿ ಹ್ಯಾಪಿ ಮಜಾ ಮಾಡೋಣ
ಎಲ್ರು ಹ್ಯಾಪಿ ಹ್ಯಾಪಿ ಹ್ಯಾಪಿ
Supercinelyrics.com

ಡಿಪ್ರೆಷನ್ ಜಾಗ ಎಲ್ಲಾ ಸಪ್ರೆಷನ್ ಆಗೋದಿಲ್ಲ
ಕೂಡಿ ಬಾಳು ಸ್ವರ್ಗ ಸುಖಕೆ
ಜಿಮ್ಗೂ ಹೋಗಬೇಕು
ಜೂಂಬಾನೂ ಮಾಡಬೇಕು
ಹೆಲ್ತ್ ಕೂಡಾ ಹ್ಯಾಪಿಗೆ ದಾರಿ
ಆಗೋ ಜೀವವೇ ಇನ್ನೊಂದು ಜೀವಕೆ ಆಶ್ರಯ ಕೊಟ್ಟು ಬಿಡೋಣ
ಹಸಿರೇ ಉಸಿರು ತಂಗಾಳಿ ತವರು
ಅವುಗಳ ಸಾಕಿ ಬಿಡೋಣ
ಈ ಜಗದಲಿ ಅತಿ ಖುಷಿಯಲಿ
ಇರುವವನು ನಾನೇ ತಾನೇ
ಎಲ್ರು ಹ್ಯಾಪಿ ಹ್ಯಾಪಿ ಹ್ಯಾಪಿ ಪ್ರತಿ ಜೀವಿಯಲ್ಲೂ
ಎಲ್ರು ಹ್ಯಾಪಿ ಹ್ಯಾಪಿ ಹ್ಯಾಪಿ ಪ್ರತಿ ಮನೆಯಲ್ಲು
ಎಲ್ರು ಹ್ಯಾಪಿ ಹ್ಯಾಪಿ ಹ್ಯಾಪಿ ಪ್ರತಿ ಕನಸಲ್ಲು
ಎಲ್ರು ಹ್ಯಾಪಿ ಹ್ಯಾಪಿ ಹ್ಯಾಪಿ

ನಿನ್ನೆಯ ಚಿಂತೆಯೆಲ್ಲ ಇಂದಿಗೆ ಏಕೆ ಬೇಕು
ಸ್ವಲ್ಪ ಪಕ್ಕಕ್ಕಿಡೋಣ
ಹಳೆಯ ಕಥೆಯೆಲ್ಲ ಇಂದಿಗೆ ಬೇಕಾಗಲ್ಲ
ಬಂದಾಗ ನೋಡಿಕೊಳ್ಳೋಣ
ಎಲ್ಲರೂ ದೇಶದಲ್ಲಿ ಓಡೋಡುತಾ
ಖುಷಿಯಾಗೇ ನೋಡಿಕೊಳ್ಳೋಣಾ
ಆಗೋದು ಆಗಲಿ ಇದೊಂದು ಫ್ರೇಮಲಿ
ನಗುತಾ ಗೆದ್ದು ಬಿಡೋಣ
ಈ ಜಗದಲಿ ಅತಿ ಖುಷಿಯಲಿ
ಇರುವವನು ನಾನೇನೆನೇ

ಎಲ್ರು ಹ್ಯಾಪಿ ಹ್ಯಾಪಿ ಹ್ಯಾಪಿ ನೆನ್ನೆಯೂ ಕೂಡಾ
ಎಲ್ರು ಹ್ಯಾಪಿ ಹ್ಯಾಪಿ ಹ್ಯಾಪಿ ಈ ಕ್ಷಣವೂ ಕೂಡಾ
ಎಲ್ರು ಹ್ಯಾಪಿ ಹ್ಯಾಪಿ ಹ್ಯಾಪಿ ನಾಳೆಯೂ ಕೂಡಾ
ಎಲ್ರು ಹ್ಯಾಪಿ ಹ್ಯಾಪಿ ಹ್ಯಾಪಿ ಹ್ಯಾಪಿ ಹ್ಯಾಪಿ

Ellaru Happy Happy Song Lyrics in English

Irodu Onde Jeevana
Khushili Ellaa Baalona
Taleli Tension Yetake
Kuniva Bittu Naachike
Ellaroo Khushiyaadare Ee Jagave Ondu Swarga
Ee Swarga Kaige Sigalu Anusarisu Khushiya Maarga
Bad Vibes Yaake Good Vibes Maathra Okay

Elru Happy Happy Happy Swalpa Smile Maadi
Elru Happy Happy Happy Jothe Jotheyalli
Elru Happy Happy Happy Khushi Khushiyalli

Jeevana Ondu Ootana
Nageyaa Ruchiya Saviyona
Khushiya Anka Eralu
Life-e Draaks hi Gonchalu
Elru Happy Happy Happy Dance Maadona
Elru Happy Happy Happy Games Aad ona
Elru Happy Happy Happy Maja Maadona
Elru Happy Happy Happy

Depression Jaaga Ellaa Suppression Aagodilla
Koodi Baalu Swarga Sukhake
Gymgoo Hogabeku
Zumbaanoo Maadabeku
Health Koodaa Happyge Daari
Aago Jeevave Innondu Jeevake Aashraya Kottu Bidona
Hasire Usiru Tangaali Tavaru
Avugala Saaki Bidona
Ee Jagadali Ati Khushiyali
Iruvavanu Naane Thaane
Elru Happy Happy Happy Prati Jeeviyalloo
Elru Happy Happy Happy Prati Maneyalloo
Elru Happy Happy Happy Prati Kanasalloo
Elru Happy Happy Happy
Supercinelyrics.com

Ninneya Chinteyella Indige Yeke Beku
Swalpa Pakkakkidona
Haleya Katheyella Indige Bekagalla
Bandaaga Nodikollona
Ellaroo Deshadalli Ododutaa
Khushiyaage Nodikollonaa
Aagodu Aagali Idondu Frame-alli
Naguthaa Geddubidona
Ee Jagadali Ati Khushiyali
Iruvavanu Naanenene

Elru Happy Happy Happy Nenne yuu Koodaa
Elru Happy Happy Happy Ee Kshanavoo Koodaa
Elru Happy Happy Happy Naaleyoo Koodaa
Elru Happy Happy Happy Happy Happy

Leave a Comment

Contact Us