Ee Bharavase Song Details:
Song | Ee Bharavase |
Singer | Aishwarya Rangarajan |
Lyrics | Dhananjay Ranjan |
Movie | Austin Na Mahan Mouna |
Music | Vishwi |
Label | MRT Music |
Ee Bharavase Song Spotify:
Ee Bharavase Song Lyrics In Kannada:
ಹೊಂಗನಸಿನ ಹೊಸ ನಗು ಅರಳಿದೆ
ಹೂ ಮನಸಿನ ನೆನಪನು ತರಲಿದೆ
ಇದು ನೂತನ ಪರಿಕಲ್ಪನೆ
ಹೊಸ ಬದುಕಿನ ಮುನ್ಸೂಚನೆ
ಮನಸಿನಾಳ ಸೇರಲು ಮನಸಾರೆ ಮನಸೋತಿದೆ
ಮೊದಲಂತೆ ನಿಮ್ಮಿಬ್ಬರ ಕನಸನು ಸವಿದೆ
ಈ ಭರವಸೆ ಬೆಳಕಲಿ ನಾವೆಂದಿಗೂ ಸಾಗಲಿ
ಈ ಭರವಸೆ ಬೆಳಕಲಿ ನಾವಿಗೆಯೇ ಸಾಗಲಿ
ಎಲ್ಲಿಂದಲೋ ಸೇರಿದೆ ನನ್ನನು
ಅಲ್ಲಿಂದಲೇ ಬೆರೆತೇನು ನಿನ್ನನು
ಬಾಳೆಲ್ಲವೂ ನಿಲ್ಲದ ಪಯಣವು
ಹಾಗಾಗಿಯೇ ಕನಸಿದು ತಾ ಬಂದವು
ಈ ಭರವಸೆ ಬೆಳಕಲಿ ನಾವೆಂದಿಗೂ ಸಾಗಲಿ
ಈ ಭರವಸೆ ಬೆಳಕಲಿ ನಾವಿಗೆಯೇ ಸಾಗಲಿ
ಹೊಂಗನಸಿನ ಹೊಸ ನಗು ಅರಳಿದೆ
ಹೂ ಮನಸಿನ ನೆನಪನು ತರಲಿದೆ
Ee Bharavase Song Lyrics In English:
Honganasina hosa nagu aralide
Hoo manasina nenapanu taralide
Edu nuthana parikalpane
Hosa badukina munsuchane
Manasinala seralu manasaare manasotide
Modalante nimmibbara kanasanu savide
E bharavase belakali navendigu saagali
E bharavase belakali navigeye saagali
Yellindalo seride nannanu
Allindale beretenu ninnanu
Balellavu nillada payanavu
Hagagiye kanasidu taa bandavu
E bharavase belakali navendigu saagali
E bharavase belakali navigeye saagali
Honganasina hosa nagu aralide
Hoo manasina nenapanu taralide