Devathegu Hecchavva Song Details:
Song | Devathegu Hecchavva |
Singer | Patho Prajju |
Lyrics | Patho Prajju |
Movie | Maadeva |
Music | Praddyottan |
Label | Think Music Kannada |
Devathegu Hecchavva Song Spotify:
Devathegu Hecchavva Song Lyrics In Kannada:
ದೇವತೆಗೂ ಹೆಚ್ಚವ್ವ ನನ್ನ ಮುದ್ದು ನೀನವ್ವ
ಏಳು ಮೇಲೇಳು…
ಕನ್ಸು ಕಟ್ಟಿ ಕುಂತೀವ್ನಿ ಮಣ್ ಮಾಡಿ ಹೋಗ್ಬೇಡವ್ವ
ಏಳು ಮೇಲೇಳು…
ಕಲ್ಲಂಗಿ ತುಂಡ ತಂದು ಶಿಲೆಯಾಗಿ ಮಾಡ್ದೆ ನೀನು
ಗೊತ್ತಿಲ್ದಿರೋ ಪರ್ಪಂಚದಾಗೆ
ಒಂಟಿ ಮಾಡಿ ಹೋದ ನೀನು…
ಜವರಾಯ.. ಬಾರಯ್ಯ…
ಕಡುದೋಡು ಬ್ಯಾಡಯ್ಯ
ಹಗ್ಗವ ಬಿಡು ನೀನು ಕೈಮುಗಿದು ಕೇಳ್ತೈತೆ
ಸಾಗುವ ದೋಣಿ ಸಾಗ್ಸು ಆಂಗ್ಲಚಿ ಬೇಡ್ತೈತೆ
ಎದ್ದೇಳವ್ವ ಕಣ್ತೆರೆದು ನನ್ನ ನೋಡವ್ವ
ಎದ್ದೇಳವ್ವ ಕಣ್ತೆರೆದು ನನ್ನ ನೋಡವ್ವ
ಕನಸಿನ್ ಕುಡಿಯ ಹೊಟ್ಟೆಯಾಗ್ ಇಟ್ಕೊಂಡ್
ಎಲ್ಲವ್ವ ಹೋದೆ ನೀನು ಏಳು ಮೇಲೇಳು…
ಈ ಸಂಕಟ ಎದೆಯಾಗಿಟ್ಟುಕೊಂಡ್
ಹೆಂಗವ್ವ ಇರ್ಲಿ ನಾನು ಏಳು ಮೇಲೇಳು…
ಸುತ್ತೇಳು ಲೋಕದಲ್ಲಿ ಒಬ್ಬಂಟಿ ಅದೇ ನಾನು
ಎದೆಯಾಗ್ ಕಿಚ್ಚು ಸುಡ್ತಾ ಇದೆ
ಮಾಡಿದ ತಪ್ಪು ಅದು ಏನು..
ಓ ವಿಧಿಯೇ… ಈ ಗೋಳ
ಮಾದೇವ ನೀ ಪುರಾ
ಬಡ್ಪಾಯಿ ಜೀವ ನಿನ್ನ ನೆಂದು ನೆಂದು ಮರುಗೈತೆ
ಮುಂದೇನು ಹೇಳು ಬಾ ನಿ
ಮಂಕಾಗಿ ಕುಂತೈತೆ
ಎದ್ದೇಳವ್ವ ಕಣ್ತೆರೆದು ನನ್ನ ನೋಡವ್ವ
ಎದ್ದೇಳವ್ವ ಕಣ್ತೆರೆದು ನನ್ನ ನೋಡವ್ವ
Devathegu Hecchavva Song Lyrics In English:
Devategu hecchavva nanna muddu ninavva
Yelu melelu..
Kansu katti kuntivni man maadi hogbedavva yelu melelu..
Kallangi tunda tandu shileyagi madde ninu
Gothildiro parpanchadaage
Onti maadi hoda ninu..
Javaraaya… Barayya…
Kadudodu byadayya
Haggava bidu ninu kai mugidu keltaite
Saguva doni sagsu anglachi bedtaite
Yeddelavva kantheredu nanna nodavva
Yeddelavva kantheredu nanna nodavva
Kansinkudiya hotteyag etkond
Yellavva hode neenu yelu melelu…
E sankta yeyagitkond
Hengavva erli naanu yelu melelu…
Suttelu lokadalli obbanti ade naanu
Yedeyag kicchu sudta ede
Maadida thappu adu yenu..
O vidhiye.. E gola
Maadeva nee pura
Badpayi jeeva ninna nendu nendu marugaite
Mundenu helu baa nee
Mankaagi kuntaite
Yeddelavva kantheredu nanna nodavva
Yeddelavva kantheredu nanna nodavva