Cheluve Song Details:
Song | Cheluve |
Singer | Pancham Jeeva |
Lyrics | Trilok Trivikram |
Movie | Bandook |
Music | Prasanna Kumar M S |
Label | MRT Music |
Cheluve Song Spotify:
Cheluve Song Lyrics In Kannada:
ಬಾಡಿಗೆ ಬ್ಲಡ್ ಅನ್ನು ಒತ್ತುವ ಹೃದಯ
ಮಾಡುವ ಕೆಲಸವನ್ನು ಮರೆತಂತಿದೆ
ಕಾಡಿಗೆ ಕಣ್ಣಿನ ನೋಟಕೆ ಪ್ರಣಯ
ಕಂಪಸ್ ಇಲ್ಲದೆ ಸುತ್ತುತ್ತಿದೆ
ಆಹಾ ಚೆಲುವೆ ಚೆಲುವೆ ಚೆಲುವೆ ಚೆಲುವೆ
ಆಹಾ ರೆಡ್ಡು ರೋಜು ನಗುತಲಿದೆ
ಕೈಯೇ ಯಾಕೋ ನಡುಗುತಿದೆ
ಕಂಡು ಮುದ್ದು ಮುದ್ದು ಮುಗುಳುನಗೆ
ಹಾರ್ಟು ನಾಚಿ ಕೊಂತೆ ಒಳಗೊಳಗೆ
ಆಸೆ ತುಂಬಿ ತುಂಬಿ ಹಾರ್ಟು ಹೌಸು ಫುಲ್ಲಾಗಿದೆ
ಆದ್ರೆ ಪಿಚ್ಚರ್ ಎ ಶುರುವಾಗದೆ ಡಲ್ ಆಗಿದೆ
ಹೇಳು ಹಣ್ಣೋ ಕಾಯೋ ಯಾವುದೋ ಒಂದನು
ಕೊಡುವನೋ ದೇವ್ರು
ಆಹಾ ಚೆಲುವೆ ಚೆಲುವೆ ಚೆಲುವೆ ಚೆಲುವೆ
ಚೆಲುವೆ ಚೆಲುವೆ ಚೆಲುವೆ ಚೆಲುವೆ….
ಹೇ ಕಪ್ಪೆಯು ಕರಕರ ಎನ್ನುವ ಸೀಸನು
ಬಂದರೇ ಲೋಕಕೆ ಪ್ರೇಮೋತ್ಸವ
ಮೀನಮೇಶವೂ ಇಲ್ಲ ದೋಷವು
ಲವ್ವಿಗೆ ಎಲ್ಲಾ ಶುಭ ಶಕುನ
ಮನದ ಬಾನಲಿ ಮಳೆಯು ಬರುವುದೇ
ಒಂಟಿ ಕುಂತರೆ ಮೋಡ
ಚೆಲುವೆ ಕಣ್ಣಲಿ ಸುಳಿಯೋ ಮಿಂಚಲಿ
ಬಿದ್ದು ಎದ್ದು ಬಾ ಗೋಡ
ಹೇಗೋ ಹಣ್ಣೊಕಾಯೋ ದೇವ್ರು ಮುಂದೆ ಕೊಡುವನು
ಆಹಾ ಚೆಲುವೆ ಚೆಲುವೆ ಚೆಲುವೆ ಚೆಲುವೆ
ಚೆಲುವೆ ಚೆಲುವೆ ಚೆಲುವೆ ಚೆಲುವೆ….
Cheluve Song Lyrics In English:
Baadige blood annu ottuva hrudaya
Maduva kelasavannu maretantide
Kaadige kannina notake pranaya
Kampas illade suttuttide
Aha cheluve cheluve cheluve cheluve
Aha reddu rosu nagutalide
Kaiye yaako nadugutide
Kandu muddu muddu mugulunage
Heartu naachi konte olagolage
Aase thumbi thumbu heartu housu fullagide
Adre picture a shuruvagade dull agide
Helu hanno kayo yavudo ondanu koduvano devru
Ahaa cheluve cheluve cheluve cheluve
Cheluve cheluve cheluve cheluve…
Hey kappeyu karakara yennuva seasonu
Bandare lokake premostava
Meenameshavu illa doshavu
Love ege yella shuba shakuna
Manada baanali maleyu baruvude
Onti kuntare moda
Cheluve kannali suliyo minchali
Biddu yeddu baa goda
Hego hannokayo devru munde koduvanu
Ahaa cheluve cheluve cheluve cheluve
Cheluve cheluve cheluve cheluve…