Chalta Chalta Song Lyrics – Rajahuli

Chalta Chalta Song Details:

SongChalta Chalta
SingersSonu Nigam
LyricsHamsalekha
MovieRajahuli
MusicHamsalekha
LyricsD Beats

Chalta Chalta Song Spotify:

Chalta Chalta Song Lyrics In Kannada:

ಚೆಲ್ಲಿದಳೋ ಮೆಲ್ ನಗೆಯ
ನಂಬಿದಳೋ ಈ ನಗೆಯ..
ಹೃದಯ ಇಲ್ಲಿ ಮೂರ್ಛೆ ಹೋಗಿ
ಅಲ್ಲೇ ಪ್ರೀತಿ ಜನ್ಮ ತಾಳಿ..
ಅವಳ ತುಟಿಯ..
ಅವಳ ತುಟಿಯ ನಗುವಾಗೋಯ್ತು

ಚಲ್ತಾ ಚಲ್ತಾ ಚಲ್ತಾ ಚಲ್ತಾ
ಬಂದ್ಲು ಬಂದ್ಲು ನಗು ಚಲ್ತಾ
ಸನ್ನೆಲೊಂದೊಂದ್ ಅರ್ಥ ಇಡ್ತಾ
ಲವ್ ಯು ಅಂದ್ಲು ಮೂಗ್ನಲ್ ಮೇನಗ್ತಾ…

ಚಲ್ತಾ ಚಲ್ತಾ ಚಲ್ತಾ ಚಲ್ತಾ
ಬಂದ್ಲು ಬಂದ್ಲು ನಗು ಚಲ್ತಾ
ಸೊಕೊದನ್ನೇ ಸೊಗಸು ಮಾಡ್ತಾ
ಪ್ರೀತ್ಸು ಅಂದ್ಲು ಪ್ರೀತಿ ಮಾಡ್ತಾ

ಅರಳಿದಳೋ ಒಪ್ಪಿಗೆಗೆ..
ಮೊಗ್ಗದಳೋ ಅಪ್ಪುಗೆಗೆ
ತನ್ನ ನೀಡಲು ಸಿದ್ದಳಾಗಿ
ಮತ್ತೆ ಯಾಕೋ ಮುಗ್ದಳಾಗಿ
ಹಿಗ್ಗಿ ಕುಗ್ಗಿ
ಹಿಗ್ಗಿ ಕುಗ್ಗಿ ತಡಬಡಿಸುತ್ತ
ಬಡ್ತಾ ಬಡ್ತಾ ಬಡ್ತಾ ಬಡ್ತಾ
ಕೇಳು ಅಂದ್ಲು ಎದೆ ಬಡ್ತಾ..
ತಬ್ಬುವಾಗ ತಾಳಬಾಡ್ತಾ
ಲವ್ಲೀ ಅಂದ್ಲು ಭಯಾನ ಬಿಡ್ತಾ

ಬಡ್ತಾ ಎದೆ ಬಡಿತ
ಎವರೆಸ್ಟ್ ಏರ್ತಾ.. ಜಾದು ಅಲ್ಲಿಂದಲ್ಲೇ ಹಾರ್ತ

ಚಲ್ತಾ ಚಲ್ತಾ ಚಲ್ತಾ ಚಲ್ತಾ
ಬಂದ್ಲು ಬಂದ್ಲು ನಗು ಚಲ್ತಾ
ಸೊಕೊದನ್ನೇ ಸೊಗಸು ಮಾಡ್ತಾ
ಪ್ರೀತ್ಸು ಅಂದ್ಲು ಪ್ರೀತಿ ಮಾಡ್ತಾ

Chalta Chalta Song Lyrics In English:

Chellidalo Mel Nageya..
Nambidalo Ee Nageya..
Hrudaya Illi Moorche Hogi..
Alle Preethi Janma Thaali..
Avala Tutiya..
Avala Tutiya Naguvaagotyu..

Chalta Chalta Chalta Chalta
Bandlu Bandlu Nagu Chalta..
Sannelondond Artha Idtha
Love You Andlu Moognal Menagta..

Chalta Chalta Chalta Chalta
Bandlu Bandlu Nagu Chalta..
Sokodanne Sogasu Maadtha..
Preethsu Andlu Preethi Maadtha..

Aralidalo Oppigege..
Moggadalo Appugege..
Tanna Needalu Siddalaagi..
Matte Yaako Mugdalaagi..
Higgi Kuggi..
Higgi Kuggi Tadabadisutta..
Badta Badta Badta Badta
Kelu Andlu Ede Badta..
Tabbuvaaga Talabadtaaaa..
Lovely Andlu Bhayana Bidtha..

Badta Ede Badita
Everest Ertha..Jaadu Allindle Haartha..

Chalta Chalta Chalta Chalta
Bandlu Bandlu Nagu Chalta
Sokodanne Sogasu Maadtha..
Preethsu Andlu Preethi Maadtha..

Advertisement
Advertisement Advertisement

Leave a Comment

Contact Us