Neenedu Nannavanu Song Lyrics – Tajmahal

“Neenedu Nannavanu” is one of the standout romantic tracks from the Kannada film Thajmal, starring Ajay Rao and Pooja Gandhi. The combination of Sonu Nigam’s mesmerizing voice and Kaviraj’s heartfelt lyrics makes this song a timeless love anthem. Neenedu Nannavanu Song Details: Song Neenedu Nannavanu Singers Shreya Ghoshal Lyrics R.Chandru, Suri Movie Tajmahal Music Abhimann … Read more

Kanasalu Nooru Baari Song Lyrics – Mungaru Male 2 Movie

Kanasalu Nooru Baari Song Lyrics - Mungaru Male 2 Movie

Kanasalu Nooru Baari Song Details “Kanasalu Nooru Baari” is one of the most soulful tracks from the Kannada film Mungaru Male 2, beautifully rendered by the magical voice of Shreya Ghoshal. With heartfelt lyrics by Shashank and mesmerizing music by Arjun Janya, the song captures deep emotions, love, and longing—making it a favorite among Kannada … Read more

Bellam Belaga Song Lyrics – Brindavana 

Bellam Belaga Song Details: Song Bellam Belaga Singers Shreya Ghoshal & Hemanth Lyrics Nagendra Prasad Movie Brindavana  Music V Harikrishna Label D Beats Bellam Belaga Song Spotify: Bellam Belaga Song Lyrics In Kannada: ಬೆಳ್ಳಮ್ ಬೆಳಗ ಚೆಲ್ಲೋದಕ್ಕಬಿಳಿಪಂಜೆ ಉಟ್ಕೊಂಡು ಬಂದನ್ಸುರಿಯಾ ನಮ್ಮ ಸುರಿಯಾನಮ್ಮ ಊರ ಹೆಣ್ಣ ನೋಡಿಹಲ್ಲು ಗಿಂಜಿ ಹಿಂದೆ ಬಂದನ್ಸುರಿಯಾ ನಮ್ಮ ಸುರಿಯಾನನ್ನೊಳು ಕಸ್ತೂರಿಅದು ಯಾರೊ ಯಾರೊನನ್ನೊಳಗೆ ಕಾವೇರಿಅವಳ್ ಯಾವ ಊರೊ ಹೇ … Read more

Kannale Bachidalaa Song Lyrics – Ambareesha

Kannale Bachidalaa Song Details: Song Kannale Bachidalaa Singers Shreya Ghoshal & Sonu Nigam Lyrics Nagendra Prasad Movie Ambareesha Music V Harikrishna Label D Beats Kannale Bachidalaa Song Spotify: Kannale Bachidalaa Song Lyrics In Kannada: ಕಣ್ಣಲೇ ಬಚ್ಚಿಡಲನನ್ನಲೆ ಮುಚ್ಚಿಡಲಹೇಗಪ್ಪ ಕಾಪಾಡಲಿಚಿನ್ನದಂತ ಹುಡುಗ ನನ್ನವನುನನ್ನ ಬಳಗ ಇವನು ಗೊತ್ತೇನು?ನಂದೇ ದೃಷ್ಟಿ ಏನೊ.. ಹೇ ಚಿನ್ನ..ಮುಚ್ಚಿಟ್ಟರು ಬಚ್ಚಿಟ್ಟರುನಿನ್ನೊಳಗೆ ಹಾಯಾಗಿರುವೆಹೇ ಚಿನ್ನ…ನಾನೆಂದಿಗೂ ನಿನ್ನೊಲವಿಗೆನಂಬಿಕೆಯ ನೆರಳಾಗಿರುವೆ..ಬೊಂಬೆ ಅಂತ ಹುಡುಗಿ ನನ್ನವಳುಹಾಲು … Read more

Neene Modalu Neene Kone Song Lyrics – Kiss

Neene Modalu Neene Kone Song Details : Song Neene Modalu Neene Kone Singers Shreya Ghoshal Lyrics A P Arjun Movie Kiss Music AdiHari Label D Beats Neene Modalu Neene Kone Song Spotify : Neene Modalu Neene Kone Song Lyrics In Kannada : ನೀನೆ ಮೊದಲು ನೀನೆ ಕೊನೆ,ಬೇರೆಯಾರು ಬೇಡ ನನಗೆ,ಉಸಿರು ಇರುವ ಕೊನೆಯವರೆಗೂ,ಇರಲೇ ಬೇಕು ನನ್ನ ಜೊತೆಗೆ,ನನ್ನನ್ನು ಪ್ರೀತಿಸು ಒಂದು … Read more

Balle balle lyrics ( ಕನ್ನಡ ) – Arjun

Balle balle song details : Song Balle balle Singers Sonu Nigam, Shreya Ghoshal Lyrics V Nagendra Prasad Movie Arjun Music V Harikrishna Label Anand audio Balle balle lyrics in kannada ಬಲ್ಲೆ ಬಲ್ಲೆ ಸಾಂಗ್ ಲಿರಿಕ್ಸ್ ನೀನು ಮುತ್ತು ಕೊಟ್ಟಾಗ ತುಟಿ ಅಂತು ಬಲ್ಲೆ ಬಲ್ಲೆ ಬಲ್ಲೆ.. ನೀನು ಗಿಂಡಿದಾಗ ನನ್ನ ಕೆನ್ನೆ ಅಂತುಬಲ್ಲೆ ಬಲ್ಲೆ ಬಲ್ಲೆ… ನೀನು ಕೈಯ್ಯಾ ಹಿಡಿದಾಗ ಬಳೆ ಅಂತುಬಲ್ಲೆ ಬಲ್ಲೆ … Read more

Hoovina Baanadante lyrics ( ಕನ್ನಡ ) – Birugaali

Hoovina baanadante lyrics in kannada

Hoovina Baanadante song details : Hoovina Baanadante lyrics in kannada ಹೂವಿನ ಬಾಣದಂತೆ ಯಾರಿಗೂ ಕಾಣದಂತೆಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆಶೀತಲವಾದೆ ನೀನು….. ಹೂವಿನ ಬಾಣದಂತೆ ಯಾರಿಗೂ ಕಾಣದಂತೆಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆಶೀತಲವಾದಂತೆ ನೀನೆ ನೀನುನೂತನಳಾದಂತೆ ನಾನೇ ನಾನುನೀ ಬಂದ ಮೇಲೆ ಬಾಕಿ ಮಾತೇನುಆ…… ಸಾಲದು ಇಡಿ ದಿನ ಜರೂರಿ ಮಾತಿಗೆಕಾದಿದೆ ಸದಾ ಮನ ಅಪಾರ ಪ್ರೀತಿಗೆ…ಓ…. ಮಾಡಬೇಕಿಲ್ಲ ಆಣೆ ಗೀಣೆಸಾಕು ನೀನೀಗ ಬಂದರೇನೆಅಗೋಚರ…. ಅಗೋಚರನಾ ಕೇಳಬಲ್ಲೆ ನಿನ್ನ ಇಂಚರ….ಆ…… ಪ್ರೀತಿಯ ನಿರೂಪಣೆ ಇದೀಗ ಮಾಡಿದೆಕಾಯಿಸಿ … Read more

Midiva ninna lyrics ( ಕನ್ನಡ ) – Rajaadaani

Midiva ninna song details : Midiva ninna lyrics in kannada ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿದಿನವೂ ನನ್ನ ಕನಸಿನಲ್ಲಿ ಬರುವೆಯಾ ಖಾತರಿಸರಿಯಾಗಿ ಕಣ್ಣಲ್ಲಿ ಬೀಳುತಾನವಿರಾಗಿ ಏನನ್ನು ಹೇಳುತಾನನ್ನನು ಅಪಹರಿಸಿದೆ ನೀನು ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿ ( ಕಣ್ಣಾ ಮುಚ್ಛೇ ಕಾಡೇ ಗೂಡೇಉಪ್ಪಿನ ಮೂಟೆ ಉರುಳೇ ಹೋಯ್ತುನಮ್ಮ ಹಕ್ಕಿ ನಿಮ್ಮ ಹಕ್ಕಿ ಬಿಟ್ಟೆ ಬಿಟ್ಟೆಕಣ್ಣಾ ಮುಚ್ಛೇ ಕಾಡೇ ಗೂಡೇಉಪ್ಪಿನ ಮೂಟೆ ಉರುಳೇ ಹೋಯ್ತುನಮ್ಮ ಹಕ್ಕಿ ನಿಮ್ಮ ಹಕ್ಕಿ ಬಿಟ್ಟೆ … Read more

Kalli evalu lyrics ( ಕನ್ನಡ ) – Prem adda

Kalli evalu song details : Kalli evalu lyrics in kannada ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು ನನ್ನ ಕೊಂದೇಬಿಟ್ಟಳು ಕಣ್ಣಲೇ ಯಾಮಾರಿಸಿ ಮಳ್ಳಿ ಇವಳು ಬಲು ಮಳ್ಳಿ ಇವಳು ಅವಳ್ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು ನನ್ನ ಕೊಂದೇಬಿಟ್ಟಳು ಕಣ್ಣಲೇ ಯಾಮಾರಿಸಿ ಮಳ್ಳಿ ಇವಳು ಬಲು ಮಳ್ಳಿ ಇವಳು ಅವಳ್ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ ಅಯ್ಯೋ ಮೂಗನೇನು ಇವನು … Read more

Madarangiyalli lyrics ( ಕನ್ನಡ ) – Milana

Madarangiyalli song details : Madarangiyalli lyrics in kannada ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ…ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ…ಬಾಸಿಂಗದಲ್ಲಿ ಕನಸಿನ ಮುತ್ತು ತೂಗಿದೆ…. ಬನ್ನಿ ಕುಣಿಯೋಣ ಎಲ್ಲ ಸೇರಿ ನಲಿಯೋಣ ಶುಭ ಕೋರಿಉಲ್ಲಾಸದಲ್ಲಿ ಈ ದಿನ…ಬಾಳ ದಾರೀಲಿ ಹೊಸ ಜೋಡಿ ಹೊರಟಿದೆ ಜೊತೆಗೂಡಿಎಲ್ಲೆಲ್ಲು ತಳಿರು ತೋರಣ… ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ..ಬಾಸಿಂಗದಲ್ಲಿ ಕನಸಿನ ಮುತ್ತು ತೂಗಿದೆ.. ಆಟದ ಬಯಲಿನ ಆಟವ ತೊರೆದುನೂತನ ಪುಟವನು ತೆರೆಯುವ ಸಮಯಕಳಶದ ಕನ್ನಡಿ ಹೊಳೆಯುತಲಿರಲುಮಮತೆಯ ಧಾರೆಯ ಎರೆಯುವ ಸಮಯಕೈಯಲಿರಲು ಹೂಮಾಲೆ ಕಣ್ಣಿನಲ್ಲಿ … Read more

Contact Us

error: Content is protected !!