Boni Aagada Hrudayana Song Details
“Boni Aagada Hrudayana” is a popular Kannada song from the movie Annabond, sung by the versatile Tippu. The song stands out for its catchy tune and emotional appeal. Penned by Yogaraj Bhat and composed by V. Harikrishna, this track blends meaningful lyrics with a lively melody. Released under Anand Audio, it remains a favorite among Kannada music fans.
| Song | Boni Aagada Hrudayana |
| Singer | Tippu |
| Lyrics | Yogaraj Bhat |
| Movie | Annabond |
| Music | V.Harikrishna |
| Label | Anand Audio |
Boni Aagada Hrudayana Song Spotify
Boni Aagada Hrudayana Song Lyrics In Kannada
ಬೋಣಿ ಆಗದ ಹೃದಯಾನ
ಹೂವಿನಂಗ್ಡಿ ಮಾಡ್ಕೊಂಡು
ಕಸ್ಟಮರ್ರು ಹುಡುಕುವ ಕ್ಯಾಮೆ ಬೇಕಿತ್ತಾ
ಅಪ್ಪಿ ತಪ್ಪಿ ನನ್ನನ್ನು
ಇವ್ಳು ಅಪ್ಪಿಕೊಂಡಾಗ
ಒಳ್ಳೇವ್ನಾಗೇ ಉಳ್ಕೊಳ್ಳೋ ಕ್ಯಾಮೆ ಬೇಕಿತ್ತಾ
ಓಡಿ ಹೋಗೋ ಹೃದಯಕ್ಕೊಂದು
ಬ್ರೇಕು ಬೇಕಿತ್ತಾ
ಇವ್ಳ ನೋಡೋದಕ್ಕೆ ಒಂದು ಎಕ್ಸ್ಟ್ರಾ
ಕಣ್ಣು ಬೇಕಿತ್ತಾ
ಚನ್ನಾಗಿದ್ದೆ ನಾನು ಪ್ರೀತಿ ಮಾಡ್ಲೇಬೇಕಿತ್ತಾ
ಬೋಣಿ ಆಗದ ಹೃದಯಾನ
ಹೂವಿನಂಗ್ಡಿ ಮಾಡ್ಕೊಂಡು
ಕಸ್ಟಮರ್ರು ಹುಡುಕುವ ಕ್ಯಾಮೆ ಬೇಕಿತ್ತಾ
ತಂಗಾಳಿನ ತಬ್ಕೊಂಡು
ನೂರು ಮುತ್ತು ಕೊಟ್ಕೊಂಡು
ಮೈಕೈ ನೋವು ಮಾಡಿಕೊಂಡ ನಾನು ಲೂಜ಼ಾ
ಹಿಂಗೇ ಇದ್ರೆ ಯೂಸಾಗಲ್ಲ ನಾಲ್ಕು ಪೈಸಾ
Supercinelyrics.com
ಪ್ರೀತಿಯೊಂದು ತಣ್ಣೀರು
ಜಾಸ್ತಿ ಆದ್ರೆ ಬಿಸಿ ನೀರು
ಕುಡಿದು ನೋಡ್ಲಾ ಸ್ನಾನಾ ಮಾಡ್ಲಾ
ಯಾರಾನಾ ಹೇಳಿ
ವಯಸ್ಸಿನಲ್ಲಿ ಕನ್ಪ್ಯೂಷನ್ನು
ತುಂಬಾ ಮಾಮೂಲಿ
ಒಂಟಿ ಪಿಟೀಲು ಅಳ್ತಾ ಇದ್ರೆ ಎಂಥಾ ಸಂಗೀತ
ಬೇಡ ಅಂದ್ರೂ ಬೀಳೋ ಕನಸಿಗೊಂದು
ಕ್ಯಾಮರಾ ಬೇಕಿತ್ತಾ
ಚನ್ನಾಗಿದ್ದೆ ನಾನು ಪ್ರೀತಿ ಮಾಡ್ಲೇಬೇಕಿತ್ತಾ
ಬೋಣಿ ಆಗದ ಹೃದಯಾನ
ಹೂವಿನಂಗ್ಡಿ ಮಾಡ್ಕೊಂಡು
ಕಸ್ಟಮರ್ರು ಹುಡುಕುವ ಕ್ಯಾಮೆ ಬೇಕಿತ್ತಾ
ಗಂಡು ನವಿಲಿಗೆ ಮಾತ್ರಾನೇ
ಪುಕ್ಕ ಕೊಟ್ಟ ಭಗವಂತ
ಕುಣಿಯೋ ಕೆಲ್ಸ ಗಂಡಸರಿಗೆ ಹೇಳಿ ಮಾಡ್ಸಿದ್ದು
ಹೆಣ್ಣು ಮಕ್ಳು ಕುಣಿಸೋದಕ್ಕೆ ವರ್ಲ್ಡು ಫೇಮಸ್ಸು
ಫೀಲಿಂಗಲ್ಲಿ ಒಮ್ಮೊಮ್ಮೆ
ವೈನು ಶಾಪಿನ ಮುಂದೇನೆ
ನಡ್ಕೊಂಡ್ ಹೋದ್ರೂ ಹಿಡ್ಕೋತಾರೆ
ನೈಟು ಪೋಲೀಸು
ಯಾವನಿಗೆ ಬೇಕು ಸ್ವಾಮಿ ಪ್ರೀತಿ ತಪಸ್ಸು
ಎಲ್ಲಾ ಇದ್ರೂ ಕೂಡ ನಮ್ದು ಖಾಲಿ ಏಕಾಂತ
ಇನ್ನು ಬಿಟ್ರೆ ಶುರುವಾಗುತ್ತೆ ನಮ್ಮ
ಪೋಲಿ ವೇದಾಂತ
ಚನ್ನಾಗಿದ್ದೆ ನಾನು ಪ್ರೀತಿ ಮಾಡ್ಲೇಬೇಕಿತ್ತಾ
ಸೂರ್ಯ ಮುಳುಗೋ ಟೈಮಲ್ಲಿ
ಇವ್ಳು ಕುಂತು ಹೋದಂತ
ಬೆಂಚು ಮುಟ್ಟಿ ನೋಡುವ ಕ್ಯಾಮೆ ಬೇಕಿತ್ತಾ
Boni Aagada Hrudayana Song Lyrics In English
Boni aagada hrudayaana
Hoovina angadi maadkondu
Customer hudukuva kaame bekittha
Appi tappi nannannu
Ivlu appikondaaga
Olleevnaage ulkollo kaame bekittha
Odi hogo hrudayakkondu
Brake bekittha
Ivla nododakke ondu extra
Kannu bekittha
Chennagidde naanu preeti madle bekittha
Boni aagada hrudayaana
Hoovina angadi maadkondu
Customer hudukuva kaame bekittha
Tangaalina tabkondhu
Nooru muttu kotkondhu
Maikai novu maadkonda naanu loozaa
Hinge idre use aagalla naalku paisa
Supercinelyrics.com
Preeti ondu tanniru
Jaasti aadre bisi neeru
Kudidu nodla snaana maadla
Yaarana heli
Vayassinalli confusion
Tumba maamooli
Onti pitilu altha idre entha sangeeta
Beda andru beelo kanasigondu
Camera bekittha
Chennagidde naanu preeti madle bekittha
Boni aagada hrudayaana
Hoovina angadi maadkondu
Customer hudukuva kaame bekittha
Gandu navilige maatraane
Pukka kotta bhagavanta
Kuniyo kelsa gandasarige heli maadsiddu
Hennu maklu kunisodakke world famous
Feeling alli ommomne
Wine shopina mundene
Nadkond hogdru hidkotare
Night police
Yavanige beku swami preeti tapassu
Ella idru kooda namdu khaali ekaanta
Innu bittre shuru aagutte namma
Poli vedanta
Chennagidde naanu preeti madle bekittha
Soorya mulugo timalli
Ivlu kuntu hodanta
Benchu mutti noduva kaame bekittha
