Bombe Bombe Song Details
“Bombe Bombe” is an energetic and catchy track from the movie Terror. Sung by the dynamic Mamta Sharma, the song stands out for its vibrant vocals and peppy vibe. The lyrics by Dr. V. Nagendra Prasad add a playful and engaging touch, while the music composed by Harsha Vardhan Raaj perfectly complements the song’s high-energy mood. Released under MRT Music, “Bombe Bombe” is popular among Kannada music fans for its lively rhythm and entertaining appeal.
| Song | Bombe Bombe |
| Singer | Mamta Sharma |
| Lyrics | Dr V Nagendra Prasad |
| Movie | Terror |
| Music | Harsha Vardhan Raaj |
| Label | MRT Music |
Bombe Bombe Song Spotify
Bombe Bombe Song Lyrics In Kannada
ಬೊಂಬೆ ಬೊಂಬೆ ಬಣ್ಣದ ಬೊಂಬೆ
ಬೊಂಬೆ ಬೊಂಬೆ ಚಿನ್ನದ ಬೊಂಬೆ
ಮುಸ್ಸಂಜೆ ಮಬ್ಬಲ್ಲಿ ಮುಟ್ಟಾಕ್ ಬರ್ತಿರಾ
ಕತ್ ಲಲ್ಲಿ ಹಿತ್ಲಗೆ ಕಚ್ಚೆ ಬಿಡ್ತಿರ
ಸಾಕಪ್ಪ ಸಾಕಪ್ಪ ನಿಮ್ಮ ಸವಸಾ
ನನ್ನನ ನುಂಗೋದೇ ನಿಮ್ಮ ಉದ್ದೇಶ
ಆಗದ್ ಆಗ್ಲಿ ಆಗಿದ್ ಆಗ್ಲಿ
ನೀನೇ ಬೇಕು ಕಳಂಗಡಿ
ಹೋಗಿದ್ ಹೋಗ್ಲಿ ಹೋಗಿದ್ ಹೋಗ್ಲಿ
ಕಾಲಿ ಆಗದು ನಮ್ ಅಂಗಡಿ
ಭಗವಂತ ಮೂಟೆ ಮೂಟೆ
ಬ್ಯೂಟಿ ಕೊಟ್ಟವ್ನೆ ..
ಹಂಚುತೀನಿ ಎಲ್ಲರಿಗುನು ಲೈನಲ್ ನಿರ್ತ್ರೆನೆ
ಬೊಂಬೆ ಬೊಂಬೆ ಬಣ್ಣದ ಬೊಂಬೆ
ಬೊಂಬೆ ಬೊಂಬೆ ಚಿನ್ನದ ಬೊಂಬೆ
ಹಾ ಹಾ ಹಾ
ನಾನು ಹಾಲ್ಕೋವ ಕರಗೋದಿಲ್ಲ ಶಿವಾ
ಬೇಗ ತಿನ್ನೋನೇ ಲಕ್ಕಿ ಫೆಲೋ ರೀ
ದೂರ ನಿಲ್ಲುತ ಜೊಲ್ಲು ಸುರಿಸುತ
ಸುಮ್ನೆ ನಿನ್ತೊನ್ ಒಳ್ಳೆ ಸಂಸಾರಿ
ತಾಕತ್ ತೋರುತ
ಶರಭಾತು ಮಾಡ್ತಿರ..
ಹಾಲಂತ ನನ್ನನ ಓದಾಕೆ ಬಿಡ್ತಿರಾ
ಹಾಫ್ ರೇಟ್ ಚೀಪ್ ರೇಟ್
ಹಾಫ್ ರೇಟ್ ಚೀಪ್ ರೇಟ್
ಅಲ್ಲ ನಾವು ಬಂಗಾರಿ
ಸೀಕ್ರೆಟ್ ಹೇಳ್ತೀವಿ ಸೀಕ್ರೆಟ್ ಹೇಳ್ತೀವಿ
ಸಿಕ್ರೆ ನೀನು ಸಿಂಗಾರಿ
ಪುಕ್ಸಟ್ಟೆ ಸಿಕ್ರೆ ನೀವೇನ್ ಸುಮ್ನೆ ಬಿಡ್ತೀರಾ ಆ
ಯೆತಾಕೊಂಡ್ ಹೋಗಿ ಎಕ್ರೆ ಬರ್ದು ಕೊಡ್ತಿರಾ
ಬೊಂಬೆ ಬೊಂಬೆ ಬಣ್ಣದ ಬೊಂಬೆ
ಬೊಂಬೆ ಬೊಂಬೆ ಚಿನ್ನದ ಬೊಂಬೆ
ಬೊಂಬೆ ಬೊಂಬೆ ಬಣ್ಣದ ಬೊಂಬೆ
ಬೊಂಬೆ ಬೊಂಬೆ ಚಿನ್ನದ ಬೊಂಬೆ
Bombe Bombe Song Lyrics In English
Bombe Bombe Bannada Bombe
Bombe Bombe Chinnada Bombe
Mussanje Mabbali Muttak Barthiraa
Kathlalli Hithlage kache Bidthira
Sakappa Sakappa Nimma Savasaa
Nannana Nungodhe Nimma Udhesa
Agidh Agli Agidh Agli
Nine Beku kalangdi
Hogidh Hogli Hogidh Hogli
Kaali Agadhu Nam Angdi
Bhagvantha Moote Moote
Beauty kottavneee..
Hanchthini Yellargunu Linal Ninthrene
Bombe Bombe Bannada Bombe
Bombe Bombe Chinnada Bombe
Haaa haaa haaa
Naanu Halkova kargodhila Sivaa
Bega Thinnone Lucky Fellow Rii
Doora Nillutha Jollu Surisutha
Sumne Ninthon Olle Samsariiee
Thakatha Thorutha
Sharabhathu Madthiraaaa
Halantha Nannana Oddhake Bidthiraaa
Half Rate Cheap Rate Half Rate Cheap Rate
Alla Navu Bangari
Secret Helthiv Secret Helthiv
Sikre Ninu Singari
Puksatte Sikre Niven Sumne Bidtira Aa
Yethakond Hogi Yekre Bardhu kodthiraa
Bombe Bombe Bannada Bombe
Bombe Bombe Chinnada Bombe
Bombe Bombe Bannada Bombe
Bombe Bombe Chinnada Bombe
