Bidu Nee Fear Song Details:
Song | Bidu Nee Fear ( RCB Song ) |
Singers | Rajath Hegde, Sanju YBH, Navaneeth Sham |
Lyrics | Sampath Sirimane |
Movie | Vidyapati |
Music | Navaneeth Sham |
Label | Daali Pictures |
Bidu Nee Fear Song Spotify:
Bidu Nee Fear Song Lyrics In Kannada:
ಅಡೆತಡೆಗಳಿಗ್ ಹೆದರದೆ ಬೆದರದೆ
ಗಜಪಡೆಗಳಿಗೆಲ್ಲ ಬೆವರಿಳಿಸು
ಬರೆಗಳಿಗ್ ಹೆದರದೆ ಮುಳುಗದ
ಅಲೆಗಳಿಗಲುಗದೆ ಈಜಾಡು
ನಿನ್ನಲ್ಲಿನ ಸಣ್ಣಕಿಡಿಯು ನಾಳೆಯ ಜ್ವಾಲಾಮುಖಿಯು
ಮುಗಿಲನ್ನು ಮುಟ್ಟೋ ಛಲವ
ಕಟ್ಟೋಕ್ ಬಂದೋರ್ನ ಬಸ್ಮ ಮಾಡು
ಬೇರೆಯಲಿ ನೆತ್ತರು ಮಣ್ಣಲಿ ಕದಲದೆ ಕದನದಿ ಕಾದಾಡು
ಜಡಿ ಮಳೆ ಸಿಡಿಲಿಗೆ ಚದುರದೆ
ಕರುಣೆಯ ಮರೆತಿರೋ ಕಲ್ಲಾಗು
ಬಲಿಯಾಗೋ ಕುರಿಗಳ ಮದ್ಯ
ತಲೆಕೊಟ್ಟು ನಿಲ್ಲೋ ಬದಲು
ತಲೆಯೆತ್ತಿ ಒಮ್ಮೆ ಆದ್ರೂ ಬೀಸೋ ಕತ್ತಿಗ್ ಗುಮ್ಮಿ ನೋಡು
ಸಾಧಿಸುವವನಿಗೆ ಸೋಲಿದೆ
ಸಾಲಿನ ಕೊನೆಯಲಿ ಗೆಲುವಿದೆ
ಗೆಲ್ಲುವ ಭುಜಬಲ ನಿನಗಿದೆ
ನೀ ನಂಬು ನಿನ್ನನ್ನ ನಿನ್ ಬಿಟ್ರೆ ಯಾರು
ಬಿಡು ಬಿಡು ಬಿಡು ನೀ ಫಿಯರ್..
ಬಿಡುಗಡೆಗೊಳಿಸು ಫಯರ್..
ಸಾವಿರ ಏಟಿಗೂ ಸಿಡಿಯದ ಬಂಡೆಯು
ಹರಿವ ನೀರಿಗೆ ಮರದ ಬೇರಿಗೆ
ಸೋತು ಒಡೆಯುವುದು
ಸಾವಿರ ಆನೆಗೂ ಸೋಲದ ಸಲಗವು
ಸೊಂಡಿಲೊಳಗಿನ ಸಣ್ಣ ಇರುವೆಗೆ ಸೋತು ಉರುಳುವುದು
ಬಾಳೊಂದು ಕಾದಾಟ ಕಾದೊಂಗೆ ಕಿರೀಟ
ಬಿಡ್ಬೇಡ ಹೋರಾಟ
ಸಾಧಿಸುವವನಿಗೆ ಸೋಲಿದೆ
ಸಾಲಿನ ಕೊನೆಯಲಿ ಗೆಲುವಿದೆ
ಗೆಲ್ಲುವ ಭುಜಬಲ ನಿನಗಿದೆ
ನೀ ನಂಬು ನಿನ್ನನ್ನ ನಿನ್ ಬಿಟ್ರೆ ಯಾರು
ಬಿಡು ಬಿಡು ಬಿಡು ನೀ ಫಿಯರ್..
ಬಿಡುಗಡೆಗೊಳಿಸು ಫಯರ್..
ಬಿಡು ಬಿಡು ಬಿಡು ನೀ ಫಿಯರ್..
ಬಿಡುಗಡೆಗೊಳಿಸು ಫಯರ್..
Bidu Nee Fear Song Lyrics In English:
Adetadegalig hedarade bedarade
Gajapadegaligella bevarilisu
Baregalig hedarade mulugada
Alegaligalugade ejaadu
Ninnallina sanna kidiyu naleya jwalamukhiyu
Mugilannu mutto chalava
Kattoke bandorna basma maadu
Bereyali nettaru mannali kadalade
Kadanadi kaadadu
Jadi male sidilige chadurade
Karuneya maretiro kallagu
Baliyaago kurigala madya
Talekottu nillo badalu
Taleyetti omme aadru biso kattig gummi nodu
Sadisuvavanige solide
Saalina koneyali geluvide
Gelluva bhujabala ninagide
Ni nambu ninnanna nin bitre yaru
Bidu bidu bidu ni fear..
Bidugadegolisu fayar..
Savira yetigu sidiyada bandeyu
Hariva nirina marada berige
Sotu odeyuvudu
Savira anegu solada salagavu
Sondilolagina sanna eruvege sotu uruluvudu
Balondu kaadata kadonge kirita
Bidabeda horata
Sadisuvavanige solide
Saalina koneyali geluvide
Gelluva bhujabala ninagide
Ni nambu ninnanna nin bitre yaru
Bidu bidu bidu ni fear..
Bidugadegolisu fayar..
Bidu bidu bidu ni fear..
Bidugadegolisu fayar..