Bhedavu Ellide Song Lyrics – Sees Kaddi

Bhedavu Ellide Song Details:

SongBhedavu Ellide
SingersK C Balasarangan & Shubhada R Prakash
LyricsMahendra Gouda
MovieSees Kaddi
MusicK C Balasarangan
LabelAnand Audio

Bhedavu Ellide Song Spotify:

Bhedavu Ellide Song Lyrics In Kannada:

ಭೇದವು ಎಲ್ಲಿದೆ, ಬೀಳುವ ಮಳೆಗೆ
ಕಾಗದ ಅಂಜಿದೆ, ನಾಣ್ಯವು ಆಡಿದೆ

ಓಡುವ ಕಾಲಕೆ ಗೋಡೆಯು ಎಲ್ಲಿದೆ
ಸಾಗದೆ ಕೂತರೆ, ಸಾಗುವೆ ಎಲ್ಲಿಗೆ

ಬಾರದ ನಿನ್ನೆಗೆ, ಕಾಣದ ನಾಳೆಗೆ
ಈ ಕ್ಷಣ ಮರೆತೆ, ಹೋದರೆ ಹೇಗೆ
ನಿನ್ನಲೇ ಖುಷಿಯೂ ಅಡಗಿದೆ

ಯಾರ್ಯಾಕೆ ಬರಬೇಕು, ನೀ ನಂಬು ನಿನ್ನನ್ನೇ
ಕೈಯೆತ್ತಿ ಮುಗಿಯೋದು, ಕಾಲ್ತುಳಿವ ಕಲ್ಲನ್ನೇ
ಕಾಯಾಗದೆ ಹಣ್ಣದೇತೇ, ನೀನೇ ಹೇಳು
ಬೆವರಿದ್ದರೆ ಬರಲಾರದು ನಿನಗೆ ಸೋಲು

ನಿನ್ನಾ ನೆರಳೆ, ಬಿಟ್ಟೋಗೊ ವೇಳೆ
ಯಾರನ್ನ ಕಾಯುತ್ತ ಕುಂತಿರುವೆ

ಯಾರಿಲ್ಲಿ ನಿನ್ನೋರು,
ಹೇಳೋರು ಯಾರು
ಎಲ್ಲಿದೆ ನಿನ್ನೂರು..

Bhedavu Ellide Song Lyrics In English:

Bhedavu yellide beeluv malege
Kaagada anjide nanyavu adide

Oduva kaalake godeyu yellide
Saagade kutare saguve yellige

Baarada ninnege kanada nalege
E kshana marete hodare hege
Ninnale kushiyu adagide

Yaryake barabeku, nee nambu ninnanne
Kaiyetti mugiyodu kalthuliva kallanne
Kaayagade hannadete nine helu
Bevariddare baralaradu ninage solu

Ninna nerale bittogo vele
Yaranna kayutta kuntiruve

Yarilli ninnoru
Heloru yaru
Yellide ninnuru..

Advertisement
Advertisement Advertisement

Leave a Comment

Contact Us