Bhale Bhale Song Details:
| Song | Bhale Bhale |
| Singers | Viyaan S.A |
| Lyrics | Pramod Maravanthe |
| Movie | Radheyaa |
| Music | Viyaan S.A |
| Label | NMK Cinemas |
Bhale Bhale Song Spotify:
Bhale Bhale Song Lyrics in Kannada:
(ಪಲ್ಲವಿ)
ಭಲೇ ಭಲೇ ಯಾರು ಈಕೆ
ಕನಸಿನ ಕನ್ನಿಕೆ (2)
ಶ್ರು ಶುರು ನನ್ನಲೀಗ
ಹಸಿಬಿಸಿ ನಾಚಿಕೆ…..
ಬೆಳಕಿನಲ್ಲೇ ಮಿಂದು ಬಂದಿರೋ
ಹಂಸದ ಹಾಗೆ ಇರುವೆ
ಪಟಪಟನೆ ಮಾತನಾಡುತಾ
ಹಿಮೆಯ ನೀಡಿರುವೆ…
ಪದೇ ಪದೇ ನಿನ್ನ ನೋಡೋ
ತಪ್ಪು ಮಾಡಿ ಹಾಳಾದೆ
ನಿನ್ನ ಕಣ್ಣ ಬೇಡಿ ಬಿದ್ದು
ನಾನೂ ಜೈಲು ಪಾಲಾದೆ
ಜೀವಾವಧಿ ಕೂಡಿ ಹಾಕೆ ನನ್ನಾ….
ಭಲೇ ಭಲೇ ಯಾರು ಈಕೆ
ಕನಸಿನ ಕನ್ನಿಕೆ (2)
ಹೃದಯವೇ ಚೂರು ತಾಳು
ಗಡಿಬಿಡಿ ಎತ್ತೇ…..
ಚರಣ-1
ನೀನಿರೋ ಜಾಗ
ಚಂದವೇ ಈಗ
ಬಂದಿದೆ ನಿನ್ನ
ರೂಪದಿ ಯೋಗ
ಅರಿಯದ ಹಾಗೆ ನಾನೇನೆ
ವರಿಸಿದೆ ನಿನ್ನ…..
ಬದುಕು ನಾನು ಕಾರಣ ನೀನು
ಬಾಳುವೆ ನಿನ್ನ ಜೊತೆ…..
ಭಲೇ ಭಲೇ ಯಾರು ಈಕೆ
ಕನಸಿನ ಕನ್ನಿಕೆ (2)
ಶ್ರು ಶುರು ನನ್ನಲೀಗ
ಹಸಿಬಿಸಿ ನಾಚಿಕೆ…..
ಚರಣ-2
ನೋಡಲು ನಿನ್ನ
ಕಾಡಿದೆ ಕಣ್ಣು
ನೋಡಿದ ಮೇಲೆ
ಕಾನಾಡು ಎನು…..
ಕರೆದರೆ ಸಾಕು ನೀ ನನ್ನ
ಕರಗುವೆ ನಾನು
ಮಿರಿಮಿರಿ ಅಂತ ಮಿಂಚಲು ನೀನು
ಜೀವನ ದೀಪಾವಳಿ…..
ಭಲೇ ಭಲೇ ಯಾರು ಈಕೆ
ಕನಸಿನ ಕನ್ನಿಕೆ (2)
ಶ್ರು ಶುರು ನನ್ನಲೀಗ
ಹಸಿಬಿಸಿ ನಾಚಿಕೆ…..
ಬೆಳಕಿನಲ್ಲೇ ಮಿಂದು ಬಂದಿರೋ
ಹಂಸದ ಹಾಗೆ ಇರುವೆ
ಪಟಪಟನೆ ಮಾತನಾಡುತಾ
ಹಿಮೆಯ ನೀಡಿರುವೆ…..
ಪದೇ ಪದೇ ನಿನ್ನ ನೋಡೋ
ತಪ್ಪು ಮಾಡಿ ಹಾಳಾದೆ
ನಿನ್ನ ಕಣ್ಣ ಬೇಡಿ ಬಿದ್ದು
ನಾನೂ ಜೈಲು ಪಾಲಾದೆ
ಜೀವಾವಧಿ ಕೂಡಿ ಹಾಕೆ ನನ್ನಾ….
Bhale Bhale Song Lyrics in English:
(Pallavi)
Bhale bhale yaaru eeke
Kanasina kannike (2)
Shru shuru nannaleega
Hasibisi naachike…..
Belakinale mindu bandiro
Hamsada haagiruve
Patapatane maathanaaduta
Himseya neediruve…
Pade pade ninna nodo
Tappu maadi haalaade
Ninna kanna bedi biddu
Naanu jailu paalaade
Jeevaavadhi koodi haake nanna….
Bhale bhale yaaru eeke
Kanasina kannike (2)
Hrudayave chooru thaalu
Gadibidi ethake…..
Charana-1
Neeniro jaaga
Chandave eega
Bandide ninna
Roopadi yoga
Ariyada haage naanene
Variside ninna…..
Badukalu naanu kaarana neenu
Baaluve ninna jothe…..
Bhale bhale yaaru eeke
Kanasina kannike (2)
Shru shuru nannaleega
Hasibisi naachike…..
Charana-2
Nodalu ninna
Kaadide kannu
Nodida mele
Kaanadu enu…..
Karedare saaku nee nanna
Karaguve naanu
Mirimiri anta minchalu neenu
Jeevana deepaavali…..
Bhale bhale yaaru eeke
Kanasina kannike (2)
Shru shuru nannaleega
Hasibisi naachike…..
Belakinale mindu bandiro
Hamsada haagiruve
Patapatane maathanaaduta
Himseya neediruve…..
Pade pade ninna nodo
Tappu maadi haalaade
Ninna kanna bedi biddu
Naanu jailu paalaade
Jeevaavadhi koodi haake nanna….


