Belli Moda Song Lyrics – Amaran Movie

Belli Moda Song Details:

SongBelli Moda
SingersBharath Sajikumar, Sruthy Sivadas
LyricsVaradaraj Chikkaballapura
MovieAmaran
MusicG V Prakash Kumar
LabelSaregama Kannada

Belli Moda Song Spotify :

Belli Moda Song Lyrics in Kannada:

ತೇಲೊ ಬೆಳ್ಳಿ ಮೋಡವು ನೀ
ಕೈಗೆ ಸಿಗದ ತಾರೆಯು ನೀ

ತೇಲೊ ಬೆಳ್ಳಿ ಮೋಡವು ನೀ
ಕೈಗೆ ಸಿಗದ ತಾರೆಯು ನೀ
ಎಷ್ಟೇ ದೂರವಿದ್ದರೂ ಕೂಡ
ನನ್ನ ಕಾಣೋ ಕಿರಣವು ನೀ

ನನಗೆ ಇನ್ನು ಎಲ್ಲವೂ ನೀ
ನನ್ನ ಮನಸ ಕದ್ದವ ನೀ
ಎಲ್ಲ ಗಡಿಯ ರೇಖೆಯ ದಾಟಿ
ನನ್ನ ಸೇರಿಕೊಂಡವ ನೀ

ನನ್ನ ಹೃದಯ ದಾರೆ ಏರೆವೆ
ನಿನ್ನ ತುಟಿಯ ನಗುವಿಗಾಗಿ
ಕಾಲವ ನಿಲ್ಲಿಸಿ ನಾ ಬರುವೆ

ತೇಲೊ ಬೆಳ್ಳಿ ಮೋಡವು ನೀ
ಕೈಗೆ ಸಿಗದ ತಾರೆಯು ನೀ
ಎಷ್ಟೇ ದೂರವಿದ್ದರೂ ಕೂಡ
ನನ್ನ ಕಾಣೋ ಕಿರಣವು ನೀ
ತೇಲೊ ಬೆಳ್ಳಿ ಮೋಡವು ನೀ
ಕೈಗೆ ಸಿಗದ ತಾರೆಯು ನೀ

ನೀನು ನಾನೇ ಇನ್ನು ನಾನು ನೀನೇ
ನನ್ನ ಎದೆಯ ದೇವತೆಯು ನೀನೆ
ಆದಿ ನೀನೆ ಇನ್ನು ಅಂತ್ಯ ನೀನೆ
ಪ್ರೀತಿಯನ್ನೇ ಕಾಡುವುದು ಕಣ್ಣೇ
ನನ್ನ ಕಣ್ಣ ಕನಸಿನಲೆ ಕಂಡೆ ನಿನ್ನ ರೂಪವನೇ
ನನ್ನ ಜೊತೆಗೆ ನೀನಿರಲು ಕಣ್ಣೀರ ನಾ ಕಾಣೆ
ಏನೇ ಬರಲಿ ಕೈಯ ಬಿಡದೆ
ನಿನ್ನ ಜೊತೆ ಬಾಳುವೆ

ತೇಲೊ ಬೆಳ್ಳಿ ಮೋಡವು ನೀ
ಕೈಗೆ ಸಿಗದ ತಾರೆಯು ನೀ
ಎಷ್ಟೇ ದೂರವಿದ್ದರೂ ಕೂಡ
ನನ್ನ ಕಾಣೋ ಕಿರಣವು ನೀ

ನನಗೆ ಇನ್ನು ಎಲ್ಲವೂ ನೀ
ನನ್ನ ಮನಸ ಕದ್ದವ ನೀ
ಎಲ್ಲ ಗಡಿಯ ರೇಖೆಯ ದಾಟಿ
ನನ್ನ ಸೇರಿಕೊಂಡವ ನೀ

ನನ್ನ ಹೃದಯ ದಾರೆ ಏರೆವೆ
ನಿನ್ನ ತುಟಿಯ ನಗುವಿಗಾಗಿ
ಕಾಲವ ನಿಲ್ಲಿಸಿ ನಾ ಬರುವೆ

Belli Moda Song Lyrics in English:

Telo belli modavu nee
Kaige sigada tareyu nee

Telo belli modavu nee
Kaige sigada tareyu nee
Yeste duraviddaru kuda
Nanna kaano kiranavu nee

Nanage innu yellavu nee
Nanna manasa kaddava nee
Yella gadiya rekheya daati
Nanna serikondava nee

Nanna hrudaya daare yereve
Ninna tutiya naguvigaagi
Kaalava nillisi naa baruve

Telo belli modavu nee
Kaige sigada tareyu nee
Yeste duraviddaru kuda
Nanna kaano kiranavu nee
Telo belli modavu nee
Kaige sigada tareyu nee

Neenu naane innu naanu neene
Nanna yedeya devateyu neene
Adhi neene innu antya neene
Preethiyanne kaduvudu kanne
Nanna kanna kanasinale
Kande ninna roopavane
Nanna jothege neeniralu
Kannira naa kaane
Yene barali kaiya bidade
Ninna jothe baaluve

Telo belli modavu nee
Kaige sigada tareyu nee
Yeste duraviddaru kuda
Nanna kaano kiranavu nee

Nanage innu yellavu nee
Nanna manasa kaddava nee
Yella gadiya rekheya daati
Nanna serikondava nee

Nanna hrudaya daare yereve
Ninna tutiya naguvigaagi
Kaalava nillisi naa baruve

Leave a Comment

Contact Us