Bangle Bangari Song Lyrics – EKKA Movie

Bangle Bangari Song Details:

SongBangle Bangari
SingerAnthony Dasan
LyricsNagarjun Sharma
MovieEKKA 
MusicCharan Raj MR
LabelAnand Audio

Bangle Bangari Song Spotify:

Bangle Bangari Song Lyrics In Kannada:

ಕಂಗ್ರಾಜುಲೇಷನ್ಸ್ ಜಾನು
ಈ ರಾಜಂಗ್ ನೀನೇ ಕ್ವೀನು
ಮುದ್ದಾದ ಲೇಡಿ ಡಾನು
ಇಡಿ ಏರಿಯಾಗ್ ಬ್ಯೂಟಿ ನೀನು

ದೇವರೇ
ಏನಲೇ
ಇವಳು ಚಂದಿರನ ಕೊನೆ ಮಗಳೆ?

ದೇವರೇ
ಹೇಳಲೇ
ಇವಳು ಇಂದಿರನ ಊರಿನವಳೆ?!!

ಬಂಗ್ಲೆ ಬಂಗಾರಿ, ಬಂಗ್ಲೆ ಬಂಗಾರಿ
ಬಂಗ್ಲೆ ಬಂಗಾರಿ, ಬಂಗ್ಲೆ ಬಂಗಾರಿ
ಚಾಕಲೇಟ್ ಕಣ್ಣಲ್ಲೆ, ಹೊಡ್ದ್ಲು ಲಗೋರಿ
ಬಂಗ್ಲೆ ಬಂಗಾರಿ, ಬಂಗ್ಲೆ ಬಂಗಾರಿ

ಬಂಗ್ಲೆ ಬಂಗಾರಿ, ಹೊಡ್ದ್ರೆ ನಗಾರಿ
ಫೀಲಿಂಗ್ ಅದ್ಧೂರಿ, ಫೀಲಿಂಗ್ ಅದ್ಧೂರಿ
ಗೋಲ್ಡನ್ ಅಂಬಾರಿ, ತರ್ತೀನ್ ಬಂಗಾರಿ…
ಬಂಗ್ಲೆ ಬಂಗಾರಿ, ಬಂಗ್ಲೆ ಬಂಗಾರಿ

ಫ್ಯಾನ್ ಆಗಿ ಹೋದೆ ನಾ, ನೋಡಿ ನಿನ್ನ ಗಿರ್ ಗಿಟ್ಲೆ
ಸುಂದರಿ
ಡಲ್ ಆದ ಬಾಳಿಗೆ, ಈಗ ತಾನೆ ಕಲರು
ಬಂತು ರೀ
ಚಿಂಗಾರಿ ಚೋಕರಿ, ನೀನೆ ನನ್ನ ಬಂಪರು
ಲಾಟರಿ
ಸೀಕ್ರೆಟು ಕೇಳಿರಿ, ಇವ್ಳೆ ನನ್ನ ಫೇವರೇಟು ಸ್ಕಿನರಿ

ಒಮ್ಮೆ, ಮನಸಾರೆ ಬೇಡಿದೆ
ಹೇಳು ನೀನೇನು ಕೇಳಿದೆ?
ಸಿಂಪಲ್ ಹುಡುಗಿ ಬೇಕು ಅಂತ ನಾ
ಕೇಳ್ದೆ ಬ್ರಹ್ಮನ್ನ

ಕೊಟ್ಬಿಟ್ಟ ಇವ್ಳನ್ನ

ಬಂಗ್ಲೆ ಬಂಗಾರಿ, ಬಂಗ್ಲೆ ಬಂಗಾರಿ
ಬಂಗ್ಲೆ ಬಂಗಾರಿ, ಬಂಗ್ಲೆ ಬಂಗಾರಿ
ಚಾಕಲೇಟ್ ಕಣ್ಣಲ್ಲೆ, ಹೊಡ್ದ್ಲು ಲಗೋರಿ
ಬಂಗ್ಲೆ ಬಂಗಾರಿ, ಬಂಗ್ಲೆ ಬಂಗಾರಿ

ಬಂಗ್ಲೆ ಬಂಗಾರಿ, ಹೊಡ್ದ್ರೆ ನಗಾರಿ
ಫೀಲಿಂಗ್ ಅದ್ದೂರಿ, ಫೀಲಿಂಗ್ ಅದ್ದೂರಿ
ಗೋಲ್ಡನ್ ಅಂಬಾರಿ, ತರ್ತೀನ್ ಬಂಗಾರಿ…
ಬಂಗ್ಲೆ ಬಂಗಾರಿ, ಬಂಗ್ಲೆ ಬಂಗಾರಿ

ಸೀರೇಲಿ ಲುಕು,
ಮಸ್ತು ಮ್ಯಾಜಿಕು
ಅನುಮಾನ ಇಲ್ಲ ಇವಳು
ಸ್ವೀಟಾದ ಶಾಕು

ಫ್ಯೂಚರು ಜೋರು,
ನಾವಾದ್ರೆ ಪೇರು
ಎಲ್ಲು ನಡಿತಿಲ್ಲ ಡಾರ್ಲಿಂಗ್
ಇಂಥ ಆಫರು

ಬಾರೆ, ಕಿರಿಕ್ಕು ಮಾಡದೆ
ಜೋಡಿ ಸೆಟ್ ಆಗಿ ಹೋಗಿದೆ
ಗಾಡಿ ಸ್ಟಾರ್ಟ್ ಆಗಿ ನಿಂತಿದೆ
ಬಲಗಾಲು ಇಟ್ಟು ಹತ್ತ ಬಾರದೆ

ಕಂಗ್ರಾಜುಲೇಷನ್ಸ್ ಜಾನು
ಈ ರಾಜಂಗ್ ನೀನೇ ಕ್ವೀನು
ಮುದ್ದಾದ ಲೇಡಿ ಡಾನು
ನಕ್ಬುಟ್ರೆ, ಹಾಲು ಜೇನು!

ದೇವರೇ
ಏನಲೇ?
ಇವಳು ದಾರಿ ತಪ್ಪಿ ಬಂದಿರುವಳೆ?

ದೇವರೇ
ಹೇಳಲೇ
ಇವಳು ನಂಗೆ ಅಂತ ಫಿಕ್ಸ್ ಆಗಲೇ?!

ಬಂಗ್ಲೆ ಬಂಗಾರಿ, ಬಂಗ್ಲೆ ಬಂಗಾರಿ
ಬಂಗ್ಲೆ ಬಂಗಾರಿ, ಬಂಗ್ಲೆ ಬಂಗಾರಿ
ಚಾಕಲೇಟ್ ಕಣ್ಣಲ್ಲೆ, ಹೊಡ್ದ್ಲು ಲಗೋರಿ
ಬಂಗ್ಲೆ ಬಂಗಾರಿ, ಬಂಗ್ಲೆ ಬಂಗಾರಿ ||2||

Bangle Bangari Song Lyrics In English:

Congratulations jaanu
E rajang nine queenu
Muddada lady daanu
Edi areag beauty ninu

Devare yenale
evala chandirana kone magale?

Devare helale
Evalu indirana urinavale?!

Bangle bangari, bangle bangari
Bangle bangari, bangle bangari
Chocolate kannalle hodlu lagori
Bangle bangari, bangle bangari

Bangle bangari, hodde nagari
Feeling adduri, feeling adduri
Golden ambari tartim bangari…
Bangle bangari bangle bangari

Fan agi hode naa nodi ninna girgitle sundari
Dull aada baalige ega taane kalaru bantu ri
Chingari chokari nine nanna bamparu lotary
Sectretu keliri, evle nanna favorite skinari

Omme manasare bedide
Helu ninenu kelide?
Simple hudugi beku anta naa kelde bhramhanna
Kotbitta evalanna

Bangle bangari, bangle bangari
Bangle bangari, bangle bangari
Chocolate kannalle hodlu lagori
Bangle bangari, bangle bangari

Bangle bangari, hodde nagari
Feeling adduri, feeling adduri
Golden ambari tartim bangari…
Bangle bangari bangle bangari

Sereli lookku
Mastu magic
Anumana illa evalu
Sweetada shocku

Feature joru
Navadre peru
Yellu naditilla Darling
Inta offeru

Baare kirikku madade
Jodi set agi hogide
Gadi start agi nintide
Balagalu ettu hatta barade

Congratulations jaanu
E rajang nine queenu
Muddada lady daanu
Nakbutre haalu jenu

Devare yenale?
Evalu daari tappi bandiruvale

Devare helale
Evalu nange anta fiks agale?!

Bangle bangari, bangle bangari
Bangle bangari, bangle bangari
Chocolate kannalle hodlu lagori
Bangle bangari, bangle bangari ||2||

Advertisement
Advertisement Advertisement

Leave a Comment

Contact Us