Balondu Mullina Santhe Song Details:
Song | Balondu Mullina Santhe |
Singer | Prithwi Bhat |
Lyrics | Raghavendra |
Movie | Nimde Kathe |
Music | Praveen Nikethan |
Label | Blue Sky Studios |
Balondu Mullina Santhe Song Spotify:
Balondu Mullina Santhe Song Lyrics In Kannada:
ಬಾಳೊಂದು ಮುಳ್ಳಿನ ಸಂತೆ
ಸಾಗೋಣ ಮುಂದೆ ಮುಂದೆ
ಬಾಳೊಂದು ನೆನಪಿನ ಕಂತೆ
ಸಾಗೋಣ ಮುಂದೆ ಮುಂದೆ
ನೂರೆಂಟು ದಾರಿಗಳ ನೂರಾರು ಮಾತುಗಳ
ನಡುವೆ ಬದುಕೊದು ಬದುಕಲ್ಲವೇ
ನೀರಿನಲ್ಲಿ ಹಡಗು ಬಾಳಿನಲ್ಲಿ ನಾವು
ಮುಳುಗದೆ ಸಾಗೊದು ಬದುಕಲ್ಲವೇ
ಬಾಳೊಂದು ಮುಳ್ಳಿನ ಸಂತೆ
ಸಾಗೋಣ ಮುಂದೆ ಮುಂದೆ
ಬಾಳೊಂದು ನೆನಪಿನ ಕಂತೆ
ಸಾಗೋಣ ಮುಂದೆ ಮುಂದೆ..
ನೋವಿದೆ ಮನದಲಿ ಹೇಳುವೆ ಯಾರಲಿ
ಮೌನವು ಕೂಗಿದೆ ಯಾರಿಗೂ ಕೇಳದೆ
ಮರೆತಂತಿದೆ ನಿನ್ನವರೇ ಇಂದು ನಿನ್ನನ್ನು
ಪ್ರೀತಿಗೆ ಬೆಲೆಯಲ್ಲಿ ಹೀಗಾದರೆ ಇನ್ನು
ಹರಿವ ನೀರು ನೀನಾಗು
ಬಾಳೊಂದು ಮುಳ್ಳಿನ ಸಂತೆ
ಸಾಗೋಣ ಮುಂದೆ ಮುಂದೆ
ಬಾಳೊಂದು ನೆನಪಿನ ಕಂತೆ
ಸಾಗೋಣ ಮುಂದೆ ಮುಂದೆ..
Balondu Mullina Santhe Song Lyrics In English:
Baalondu mullina sante
Saagona munde munde
Baalondu nenapina kante
Saagona munde munde
Nurentu daarigala nuraaru maathugala
Naduve badukodu badukallave
Neerinalli hadagu baalinalli navu
Mulugade saagodu badukallave
Baalondu mullina sante
Saagona munde munde
Baalondu nenapina kante
Saagona munde munde
Novide manadali heluve yaarali
Mounavu kugide yarigu kelade
Maretantide ninnavare indu ninnannu
Preethige beleyalli higadare innu
Hariva neeru ninaagu
Baalondu mullina sante
Saagona munde munde
Baalondu nenapina kante
Saagona munde munde