Baby Love You Song Details:
Song | Baby Love You |
Singer | Jaskaran Singh |
Lyrics | Kaviraj |
Movie | Chaser |
Music | Arjun Janya |
Label | A2 Music Official |
Baby Love You Song Lyrics In Kannada:
ನೀನೇ ನೀನೇ ನನ್ನಾಸೆಯ ಬೆಳ್ಳಿ ಚುಕ್ಕಿ
ನಿನ್ನ ಹುಚ್ಚು ಹೆಚ್ಚಾಗಿದೆ ನೀನು ಸಿಕ್ಕಿ
ಹಿಂದ್ ಹಿಂದೆ ಹೋಗುವ ಹಂಬಲ
ಏನೇನೋ ಚಂದದ ಗೊಂದಲ ಅರೆರೆ
ಯಾಕೆ ಹೀಗೆ…
ಓ ಬೇಬಿ ಲವ್ ಯು
ಐ ಜಸ್ಟ್ ಲವ್ ಯು
ಐ ಜಸ್ಟ್ ಲವ್ ದ ವೇ ಯು ಲುಕ್ ಅಟ್ ಮಿ
ಬೇಬಿ ಲವ್ ಯು
ಐ ಜಸ್ಟ್ ಲವ್ ಯು
ಐ ಜಸ್ಟ್ ಲವ್ ದ ವೇ ಯು ಸ್ಮೈಲ್ ಮಿ
ನೀನೇ ನೀನೇ ನನ್ನಾಸೆಯ ಬೆಳ್ಳಿ ಚುಕ್ಕಿ….
ನಿನ್ನ ಹುಚ್ಚು ಹೆಚ್ಚಾಗಿದೆ ನೀನು ಸಿಕ್ಕಿ….
ನಿನ್ನ ಪದ ಊರು ಮಣ್ಣು ಸಹ
ನಂಗೆ ಇಷ್ಟ ಈಗ ಓಹೋ
ನನ್ನ ಕಣ್ಣ ಮುಂದೆ ನೀನ್ ನಿಂತಾಗ
ಜಾಗ ನಂಗದುವೇ ಸ್ವರ್ಗ
ನಿನ್ನಯ ಮೌನವೇ ಮೋಹಕ ಓಹ್…
ಬೇಬಿ ಲವ್ ಯು
ಐ ಜಸ್ಟ್ ಲವ್ ಯು
ಐ ಜಸ್ಟ್ ಲವ್ ದ ವೇ ಯು ಲುಕ್ ಅಟ್ ಮಿ
ಬೇಬಿ ಲವ್ ಯು
ಐ ಜಸ್ಟ್ ಲವ್ ಯು
ಐ ಜಸ್ಟ್ ಲವ್ ದ ವೇ ಯು ಸ್ಮೈಲ್ ಮಿ
ಓಹೊ ಓಹೋ ನೀನೇ ನೀನೇ ನನ್ನಾಸೆಯ ಬೆಳ್ಳಿ ಚುಕ್ಕಿ….
ನಿನ್ನ ಹುಚ್ಚು ಹೆಚ್ಚಾಗಿದೆ ನೀನು ಸಿಕ್ಕಿ….
ಸುತ್ತುತ್ತಿದೆ ಈಗ ನನ್ನ ಈ ಮನ ನಿನ್ನ ಅಕ್ಕ ಪಕ್ಕ
ಹೋ ಯಾರು ನನ್ನ ಹೀಗೆ ಕಾಡೆ ಇಲ್ಲ
ನೋಡು ಈ ತರ ಈ ತನಕ
ನಿನ್ನದೇ ಗುಂಗಿನ ಹುಚ್ಚನಾ ಓಹೊ..
ಓಹೊ ಓಹೋ ಬೇಬಿ ಲವ್ ಯು
ಐ ಜಸ್ಟ್ ಲವ್ ಯು
ಐ ಜಸ್ಟ್ ಲವ್ ದ ವೇ ಯು ಲುಕ್ ಅಟ್ ಮಿ
ಬೇಬಿ ಲವ್ ಯು
ಐ ಜಸ್ಟ್ ಲವ್ ಯು
ಐ ಜಸ್ಟ್ ಲವ್ ದ ವೇ ಯು ಸ್ಮೈಲ್ ಮಿ
ನೀನೇ ನೀನೇ ನನ್ನಾಸೆಯ ಬೆಳ್ಳಿ ಚುಕ್ಕಿ….
ನಿನ್ನ ಹುಚ್ಚು ಹೆಚ್ಚಾಗಿದೆ ನೀನು ಸಿಕ್ಕಿ….
Baby Love You Song Lyrics In English:
Nine nine nannaseya belli chukki
Ninna hucchu hecchagide ninu sikki
Hind hinde hoguva hambala
Yeneno chandada gondala arere yaake hige..
O baby love you
I just love you
I just love you the ve you look at me
O baby love you
I just love you
I just love you the ve you smile me
Nine nine nannaseya belli chukki…
Ninna hucchu hecchagide ninu sikki…
Ninna pada uru manna saha
Nange esta ega oho
Nanna kanna munde nin nintaga
Jaaga nagaduve swarga
Ninnaya mounave mohaka oho..
O baby love you
I just love you
I just love you the ve you look at me
O baby love you
I just love you
I just love you the ve you smile me
Nine nine nannaseya belli chukki…
Ninna hucchu hecchagide ninu sikki…
Suttuttide ega nanna e mana ninna akka pakka
Hoo yaru nanna hige kaade illa
Nodu e tara e tanaka
Ninnade gungina hucchana oho..
O baby love you
I just love you
I just love you the ve you look at me
O baby love you
I just love you
I just love you the ve you smile me
Nine nine nannaseya belli chukki…
Ninna hucchu hecchagide ninu sikki…