Ayyayyo Anyaya Song Details
“Ayyayyo Anyaya” is a lively Kannada song sung and written by Kaate Nithina, featuring energetic music composed by Einston Fernandes. Released under Wyshnavi Films, the song stands out for its catchy beats, powerful vocals, and contemporary vibe, making it a must-listen for Kannada music lovers.
| Song | Ayyayyo Anyaya |
| Singer | Kaate Nithina |
| Lyrics | Kaate Nithina |
| Music | Einston Fernandes |
| Label | Wyshnavi Films |
Ayyayyo Anyaya Song Spotify
Ayyayyo Anyaya Song Lyrics In Kannada
ಅಯ್ಯಯ್ಯೋ ಅನ್ಯಾಯ
ಅಯ್ಯಯ್ಯೋ ಅನ್ಯಾಯ
ಅಯ್ಯಯ್ಯೋ ಅನ್ಯಾಯ ಅಯ್ಯಯ್ಯೋ
ಹುಟ್ಟಬೇಡಿ ಮಕ್ಕಳೇ ಭೂಮಿ ತುಂಬಿದೆ
ಗಾಂಧಿ ಘೋಷಯಾರ ದೇಶ ಕೊಂದಿದೆ
ಕಂಡಗಡೆ ಎಲ್ಲ ಬರಿ ಹಸುವೆ ಕಂಡಿದೆ
ಅಯ್ಯೋ ದೇವರೇ ನಿಂಗ್ ಕರುಣೆ ಎಲ್ಲಿದೆ
ಒಳ್ಳೆಯ ದಿನಗಳೇ ಮೂರು ಬಿಟ್ಟೋರಿಗ
ಕಸದ ತೊಟ್ಟಿಯೇ ಹುಟ್ಟೋ ಮಕ್ಕಳಿಗ
ಸುಂದರ ಸ್ವಪ್ನಗಳು ಶ್ರೀಮಂತರಿಗಾ
ಬಡತನ ಪ್ರತಿ ಸಲ ಬರೀ ಬಡವರಿಗ
ಅಯ್ಯಯ್ಯೋ ಅನ್ಯಾಯ
ಅಯ್ಯಯ್ಯೋ ಅನ್ಯಾಯ
ಅಯ್ಯಯ್ಯೋ ಅನ್ಯಾಯ
ಅಯ್ಯಯ್ಯೋ ಅನ್ಯಾಯ
ಅಯ್ಯಯ್ಯೋ ಅನ್ಯಾಯ
ಅಯ್ಯಯ್ಯೋ ಅನ್ಯಾಯ
ಅಯ್ಯಯ್ಯೋ ಅನ್ಯಾಯ ಅಯ್ಯಯ್ಯೋ
ಹುದ್ದೆಗೆ ಕಾಲಿಡಲು
ಜಾತಿ ಪತ್ರ ಬೇಕಾ
ಪೆಟ್ರೋಲ್ ಹಾಕ್ಸಕ್ ನಾವು
ಹಿಂಡಿ ಮಾಡಬೇಕಾ
ಡಿಗ್ರಿ ಮುಗಿಸಿದರು ಗಂಜಿ ಕುಡಿಬೇಕಾ
ಕೆಲಸ ಇಲ್ಲದೆ ಮನೇಲಿ ಕೂತು
ಪಬ್ಜಿ ಆಡಬೇಕಾ
ಕಾವೇರಿ ನಮ್ದು ಕರ್ನಾಟಕ ನಮ್ದು
ಸಿನಿಮಾದವರೆ ಬರಬೇಕಾ ಹೋರಾಟಕ್ಕೆ ಎಂದು
ರಾಜಕಾರಣಿ ಸಂಖ್ಯೆಯಲ್ಲಿ ಫೈಟು
ಜೋರಾದಂಗ್ ಇತ್ತು
ಎಲೆಕ್ಷನ್ ಟೈಮಲ್ಲಿ ವೋಟು
500 ರೂಪಾಯಿಗ್ ಒಂದು
ಅಯ್ಯಯ್ಯೋ ಅನ್ಯಾಯ
ಅಯ್ಯಯ್ಯೋ ಅನ್ಯಾಯ
ಅಯ್ಯಯ್ಯೋ ಅನ್ಯಾಯ
ಅಯ್ಯಯ್ಯೋ ಅನ್ಯಾಯ
ಅಯ್ಯಯ್ಯೋ ಅನ್ಯಾಯ
ಅಯ್ಯಯ್ಯೋ ಅನ್ಯಾಯ
ಅಯ್ಯಯ್ಯೋ ಅನ್ಯಾಯ ಅಯ್ಯಯ್ಯೋ
ಮಿಕ್ಸಿ ಫ್ರಿಡ್ಜ್ ರೇಷ್ಮೆ ಸೀರೆ
ಕಡ್ಲೆಬೀಜ ಮದುವೆ ಬಗ್ಗೆ
ಗುಲಾಬಿ ನೋಟು ಟಗರು ಕೊಟ್ಟು
ಒಟಿಗ್ ನಿಲ್ಲೋ ಮುಂಚೆ ಟಾಸ್ಕ್
ಹಾಕ್ತಿವ್ ಕೊಡಿ ಪೆಟಿಎಂ ಅಂಚೆ
ಎಲ್ಲಾನು ಸಿಕ್ಕೋದು ಎಲೆಕ್ಷನ್ ಗೆ ಮುಂಚೆ
ನಾವ್ ಬದುಕೋಗಿಲ್ಲ ಬಾಳೊಂಗಿಲ್ಲ
ದುಡಿಮೆಗೆ ತಕ್ಕ ಸಂಬಳ ಇಲ್ಲ
ಅನ್ನ ತಿನ್ನೋ ತಟ್ಟೆ ಇಲ್ಲ
ಬಡೂರ್ ಮಕ್ಕಳು ಹುಟ್ಟಂಗಿಲ್ಲ
ಜೈಲಿಂದ ಬಂದವನೇ ನಮ್ಮ ಎಂಎಲ್ಎ
ಜೈಕಾರ ಹಾಕ್ರಪ್ಪ ಮಿಕ್ಕಿದ್ ಆಮೇಲೆ
ಅಯ್ಯಯ್ಯೋ ಅನ್ಯಾಯ
ಅಯ್ಯಯ್ಯೋ ಅನ್ಯಾಯ
ಅಯ್ಯಯ್ಯೋ ಅನ್ಯಾಯ
ಅಯ್ಯಯ್ಯೋ ಅನ್ಯಾಯ
ಅಯ್ಯಯ್ಯೋ ಅನ್ಯಾಯ
ಅಯ್ಯಯ್ಯೋ ಅನ್ಯಾಯ
ಅಯ್ಯಯ್ಯೋ ಅನ್ಯಾಯ ಅಯ್ಯಯ್ಯೋ
ಸುತ್ತ ನೋಡುತಿರೆ ನೋವು ಎದೆಯಲಿ
ನಮ್ಮ ಪ್ರತಿನಿಧಿಗೂ ಬುದ್ಧಿ ಬೆಳೆಯಲಿ
ಬಡವನ ಮನೆಯಲೂ ಬೆಳಕು ಮೂಡಲಿ
ರೈತನ ಬೆಳೆಗು ಎಂ ಆರ್ ಪಿ ಸಿಕ್ಕಲ್ಲಿ
ದೇಶದಿಲ್ಲಿಯಲಿ ಏನೇ ಆಗಲಿ
ನಿನ್ನ ಮನೆಯ ದೋಸೆ ತೂತು ನೋಡಿಲಿ
ಬೆಳೆದ ಮಗ ನಿಂಗೆ ಚೂರು ತಿಳಿಯಲಿ
ಬೇಯಿಸಿ ಹಾಕೋ ಅಮ್ಮನಿಗೂ ಅನ್ನ ಉಳಿಯಲಿ
ಅಯ್ಯಯ್ಯೋ ಅನ್ಯಾಯ
ಅಯ್ಯಯ್ಯೋ ಅನ್ಯಾಯ
ಅಯ್ಯಯ್ಯೋ ಅನ್ಯಾಯ
ಅಯ್ಯಯ್ಯೋ ಅನ್ಯಾಯ
ಅಯ್ಯಯ್ಯೋ ಅನ್ಯಾಯ
ಅಯ್ಯಯ್ಯೋ ಅನ್ಯಾಯ
ಅಯ್ಯಯ್ಯೋ ಅನ್ಯಾಯ ಅಯ್ಯಯ್ಯೋ
Ayyayyo Anyaya Song Lyrics In English
Ayyayyo anyaya
Ayyayyo anyaya
Ayyayyo anyaya ayyayyo
Huttabedi makkale bhomi thumbide
Gaandi ghoshayaara desha kondide
Kandagade yella bari hasuve kandide
Ayyo devare ning karune yellide
Olleya dinagale muru bittoriga
Kasada tottiyr hutto makkaliga
Sundara swapnagalu shrimantariga
Badatana prathi sala bari badavariga
Ayyayyo anyaya
Ayyayyo anyaya
Ayyayyo anyaya
Ayyayyo anyaya
Ayyayyo anyaya
Ayyayyo anyaya ayyayyo
Huddege kaalidalu
Jaati patra beka
Petrol haksak naavu
Hindi maarabeka
Degre mugisidaru ganji kudibeka
Kelasa illade manel kuthu
Pubgi adabeka
Kaaveri namdu Karnataka namdu
Sinimadavare barabeka horatakke yendu
Rajakaarani sankyeyalli fightu
Joradang ettu
Election time nalli votu
500 rupayig ondu
Ayyayyo anyaya
Ayyayyo anyaya
Ayyayyo anyaya
Ayyayyo anyaya
Ayyayyo anyaya
Ayyayyo anyaya ayyayyo
Mixsi fridge reshme seere
Kadlebeeja maduve bagge
Gulabi notu tagaru kottu
Votig nillo munche tasku
Haktiv kodu payment anche
Yellanu sikkodu election ge munche
Naav badukogilla baalondilla
Dudimege takka sambala illa
Anna tinno tatte illa
Badur makkalu huyyangilla
Jailinda bandavane namma MLA
Jaikaara hakrappa mikkid amele
Ayyayyo anyaya
Ayyayyo anyaya
Ayyayyo anyaya
Ayyayyo anyaya
Ayyayyo anyaya
Ayyayyo anyaya ayyayyo
Sutta nodutird novu yedehali
Namma prathinidhigu buddi beleyali
Badavana maneyallu belaku mudali
Raitana belegu MRP sikkali
Deshadilliyali yene agali
Ninna maneya dose thuthu nodili
Beleda maga ninge churu tiliyali
Beyisi haako ammanigu anna uliyali
Ayyayyo anyaya
Ayyayyo anyaya
Ayyayyo anyaya
Ayyayyo anyaya
Ayyayyo anyaya
Ayyayyo anyaya ayyayyo
