Ayyayo Ramaaa Song Details:
Song | Ayyayo Ramaa |
Singer | Shankar Bharathipura |
Lyrics | Krishna Ritti |
Movie | Arasayyana Prema Prasanga |
Music | Praveen B V & Pradeep B V |
Label | A2 Music |
Ayyayo Ramaaa Song Lyrics In Kannada:
ಅಯ್ಯಯ್ಯೋ ರಾಮ ಕಂಡೆನೆ ಡ್ರಾಮಾ
ಅಯ್ಯಯ್ಯೋ ರಾಮ ಕಂಡೆನೆ ಡ್ರಾಮಾ
ನೋಡಕಾಯ್ತಿಲ್ಲ ನಂಗೆ ನೋಡಕಾಯ್ತಿಲ್ಲ
ನೋಡಕಾಯ್ತಿಲ್ಲ ನಮ್ಗೆ ನೋಡಕಾಯ್ತಿಲ್ಲ
ಓ ದೇವರೇ ಎಲ್ಲರಿಗೂ ವರವ ಕೊಡು
ಸತ್ತ ಮೇಲೆ ಒಂದು ಗಂಟೆ ಬದುಕಕ್ ಬಿಡು
ಓ ದೇವರೇ ಎಲ್ಲರಿಗೂ ವರವ ಕೊಡು
ಸತ್ತ ಮೇಲೆ ಒಂದು ಗಂಟೆ ಬದುಕಕ್ ಬಿಡು
ಯಾರ್ ಮನ್ಸಲ್ ಹೆಂಗೈತೋ ಏನೋ ಶಿವ
ತಿಳ್ಕೊಲಕ್ ಮುಂಚೇನೇ ನೀನು ಶವ
ಅಯ್ಯಯ್ಯೋ ರಾಮ ಕಂಡೆನೆ ಡ್ರಾಮಾ
ನೋಡಕಾಯ್ತಿಲ್ಲ ನಂಗೆ ನೋಡಕಾಯ್ತಿಲ್ಲ
ನೋಡಕಾಯ್ತಿಲ್ಲ ನಮ್ಗೆ ನೋಡಕಾಯ್ತಿಲ್ಲ
ನಮಗೆಲ್ಲ ಕಾಣೋದು ಸಜ್ಜನರ ಸಂತೆ
ಒಳಗೊಳಗೆ ಬೇರೇನೊ ಅವರದೇ ಚಿಂತೆ
ಅವರ್ದೇ ಚಿಂತೆ ಅವರ್ದೇ ಚಿಂತೆ
ನಮಗೆಲ್ಲ ಕಾಣೋದು ಸಜ್ಜನರ ಸಂತೆ
ಒಳಗೊಳಗೆ ಬೇರೇನೊ ಅವರದೇ ಚಿಂತೆ
ಬೇಕಿಲ್ಲ ಯಾರ್ದುನು ಅಂತೆ ಕಂತೆ
ದುಡ್ ಮಾತ್ರ ಬೇಕಂತೆ ಕಂತೆ ಕಂತೆ
ಮನುಷ್ಯತ್ವ ಮರಿಬಾರ್ದು ತಿಳ್ಕೊ ಮರಿ
ಉಳ್ಕೊಳ್ಳೋರು ಉರ್ಕೊಳ್ಳಿ ನಂದೇ ಸರಿ
ನಿಂದೆ ಸರಿ ನಿಂದೆ ಸರಿ
ಮನುಷ್ಯತ್ವ ಮರಿಬಾರ್ದು ತಿಳ್ಕೊ ಮರಿ
ಉಳ್ಕೊಳ್ಳೋರು ಉರ್ಕೊಳ್ಳಿ ನಂದೇ ಸರಿ
ಅಯ್ಯಯ್ಯೋ ರಾಮ ಕಂಡೆನೆ ಡ್ರಾಮಾ
ನೋಡಕಾಯ್ತಿಲ್ಲ ನಂಗೆ ನೋಡಕಾಯ್ತಿಲ್ಲ
ಇದ್ದಾಗ ಯಾರೂನೂ ಕಷ್ಟಕ್ ಆಗಲ್ಲ
ಒಳ್ಳೊಳ್ಳೆ ಮಾತಾಡಿ ಒಬ್ಬಟ್ ಉಣಲಿಲ್ಲ ಹಾ..
ಇದ್ದಾಗ ಯಾರೂನೂ ಕಷ್ಟಕ್ ಆಗಲ್ಲ
ಒಳ್ಳೊಳ್ಳೆ ಮಾತಾಡಿ ಒಬ್ಬಟ್ ಉಣಲಿಲ್ಲ
ಇವತ್ ಕೇಳ್ರಪ್ಪ ಇವರ್ದೆಲ್ಲಾ ರೋದನೆ
ಸಾವಲ್ಲು ಮಾಡ್ತಾವ್ರೆ ಶೋದ್ನೇ ಶೋದ್ನೇ..
ನಿನ್ನೆ ವರೆಗೂ ಅವರು ಜೀವಂತ
ಮ್ಯಾಲ್ಕ್ ಕಾಗೋಗ್ಬಿಟ್ರು ಭಗವಂತ
ನಿನ್ನೆ ವರೆಗೂ ಅವರು ಜೀವಂತ
ಮ್ಯಾಲ್ಕ್ ಕಾಗೋಗ್ಬಿಟ್ರು ಭಗವಂತ
ಅಯ್ಯಯ್ಯೋ ರಾಮ ಕಣ್ಮುಂದೆನೇ ಡ್ರಾಮಾ
ನೋಡಕಾಯ್ತಿಲ್ಲ ನಂಗೆ ನೋಡಕಾಯ್ತಿಲ್ಲ
ಅಯ್ಯೋ ನೋಡಕಾಯ್ತಿಲ್ಲ ನಂಗೆ ನೋಡಕಾಯ್ತಿಲ್ಲ
ನೋಡಕಾಯ್ತಿಲ್ಲ ನಂಗೆ ನೋಡಕಾಯ್ತಿಲ್ಲ
ನೋಡಕಾಯ್ತಿಲ್ಲ ನಂಗೆ ನೋಡಕಾಯ್ತಿಲ್ಲ
Ayyayo Ramaaa Song Lyrics In English:
Ayyayyo raama kandene drama
Ayyayyo raama kandene drama
Nodakaytulla nange nodakaytilla
Nodakaytilla namge nodakaytilla
O devare yellarigu varava kodu
Satta meele ondu gante badukak bidu
Yaar mansal hengaito yeno shiva
Tilkolak munchene ninu shava
Ayyayyo raama kandene drama
Nodakaytulla nange nodakaytilla
Nodakaytilla namge nodakaytilla
Namgella kanodu sajjanara sante
Olafolage bereno avarade chinte
Avrde chinte avrde chinte
Namagella kanodu sajjanara sante
Olagolage bereno avarade chinte
Bekilla yardunu ante kante
Manushyatva muribardu tilko mari
Ulkoloru ulkolli nande sari
Ninde sari ninde sari
Manushyatva muribardu tilko mari
Ulkoloru ulkolli nande sari
Ayyayyo raama kandene drama
Nodakaytulla nange nodakaytilla
Nodakaytilla namge nodakaytilla
Eddaga yarunu kastak agalla
Ollolle maathadi obbat unalilla haa…
Eddaga yarunu kastak agalla
Ollolle maathadi obbat unalilla
Evat kelrappa evardella rodane
Savallu madtavre shodne shodne
Ninne varegu avaru jeevanta
Myalkagogbitru bagavanta
Ninne varegu avaru jeevanta
Myalkagogbitru bagavanta
Ayyayyo raama kanmundene drama
Nodakaytilla nange nodakaytilla
Ayyo Nodakaytilla nange nodakaytilla
Nodakaytilla nange nodakaytilla
Nodakaytilla nange nodakaytilla