Shubhashaya Song Lyrics – Jaskaran Singh

Shubhashaya Song Details: Song Shubhashaya  Singers Jaskaran Singh Lyrics Nagarjun Sharma Music Joe Costa Label Wyshnavi Films Shubhashaya Song Spotify: Shubhashaya Song Lyrics In Kannada: ಶುಭಾಶಯ ತಿಳಿಸಲು ಬರುತ್ತಿರುವೆನಮ್ಮಿಬ್ಬರ ನೆನಪನ್ನು ತರುತ್ತಿರುವೆಹು.. ಹೋಗು ಎಂದರೆ ಹೋಗುವೆನುನಿಲ್ಲು ಎಂದರೆ ನಿಲ್ಲುವೆನುಪ್ರೀತ್ಸು ಎಂದರೆ ಪ್ರೀತಿಸುವೆನುಬೇಡ ಅಂದರು ಪ್ರೀತಿಸುವೆನುಹೃದಯವ ನಿಲ್ಲಿಸಿ ಅಲೆದಿರುವೆನೀ ಬಂದರೆ ನಡೆಯಲು ಹೇಳಿರುವೆಪ್ರೇಮಿಯ ಜೀವಕೆ ಇನ್ನೇನು ಬೇಕುನೀನು ಎಲ್ಲೂ ನಗುತಾ ಚೆನ್ನಾಗಿರು ಅಷ್ಟೇ ಸಾಕು ಎಷ್ಟು ಅಂತ ಆಟ ಆಡ್ತೀಯಾನಮ್ಮ ಜೊತೆಗೆ ಕಾಲಬಹುಶಃ … Read more

Aleya Vaikhari Song Lyrics

Aleya Vaikhari Song Details: Song Aleya Vaikhari Singers Ajith Keshava & Chinmai Athreyas Lyrics Ajith Keshava Movie Album Music Sagar Gururaaj Label High5 Studios Aleya Vaikhari Song Spotify: Aleya Vaikhari Song Lyrics In Kannada: ಒಲವ ಇಬ್ಬನಿ ಹೃದಯಕೆ ಜಾರಿಕಥೆಯನು ಸಾರಿ ಬಿಗುತಿದೆಕಡಲ ತೀರದಿ ಸಂಜೆಯ ಗಾಳಿಉಸಿರಿಗೆ ತಾಗಿ ಕೆಣಕುತಿದೆಅಲೆಯ ವೈಖರಿ ನಿನ್ನ ಹಾಜರಿಬಾವ ಮಂಜರಿ ಪ್ರೀತಿ ಕಾತರಿಸನಿಹಕ್ಕೆ ಕರೆತಂದ ಸೆಳೆತಕ್ಕೆ ಮನಸೋತೆ ನಾಆಅ … Read more

Idre Nemdiyaag Irbek Song Lyrics – The Devil

Idre Nemdiyaag Irbek Song Details: Song Idre Nemdiyaag Irbek Singers Deepak Blue Lyrics Aniruddha Sastry Movie The Devil Music B Ajaneesh Loknath Label Saregama Kannada Idre Nemdiyaag Irbek Song Spotify: Idre Nemdiyaag Irbek Song Lyrics In Kannada: ನಮ್ಮೊರೆನೇ ನಂಗೆ ಬಾಸು ನಾನು ಬದುಕೊದ್ಫಾರ್ ದ ಫ್ಯಾನ್ಸುಕಾಸ ಅದ್ರೆ ದಾಸ ನಾನು ದೋಸ್ತಿ ನಿಭಾಯಿಸುಫಸ್ಟ್ ಡೇ ಫಸ್ಟ್ ಶೋ ಥಿಯೇಟರ್ ರಲ್ಲಿಡಮಲ್ ಡಿಮಿಲ್ … Read more

Neene Nanna Odeya Song Lyrics – Karimani Malika Neenalla Movie

Neene Nanna Odeya Song Details: Song Neene Nanna Odeya Singers Lahari Mahesh, Chandru Obaiah Lyrics Chandru Obaiah Movie Karimani Malika Neenalla Music Chandru Obaiah Label Anand Audio Neene Nanna Odeya Song Spotify: Neene Nanna Odeya Song Lyrics In Kannada: ಬಿಡದೆ ನಿನ್ನ ಕೈ ಹಿಡಿಯಲೇಹೃದಯವನ್ನ ನಿನಗೆ ನೀಡಲೇಹೊಸದು ಹೊಸದು ಅನುಭವ…ನಿನ್ನ ಜೊತೆಗೆ ನನಗೀಗ…ನೀನೆ ನನ್ನ ಒಡತಿ ನೀನೆ ನನ್ನ ಒಡತಿನೀನೆ ನನ್ನ … Read more

Ayyayo Ramaa Song Lyrics – Arasayyana Prema Prasanga Movie

Ayyayo Ramaaa Song Details: Song Ayyayo Ramaa Singer Shankar Bharathipura Lyrics Krishna Ritti Movie Arasayyana Prema Prasanga Music Praveen B V & Pradeep B V Label A2 Music Ayyayo Ramaaa Song Lyrics In Kannada: ಅಯ್ಯಯ್ಯೋ ರಾಮ ಕಂಡೆನೆ ಡ್ರಾಮಾಅಯ್ಯಯ್ಯೋ ರಾಮ ಕಂಡೆನೆ ಡ್ರಾಮಾನೋಡಕಾಯ್ತಿಲ್ಲ ನಂಗೆ ನೋಡಕಾಯ್ತಿಲ್ಲನೋಡಕಾಯ್ತಿಲ್ಲ ನಮ್ಗೆ ನೋಡಕಾಯ್ತಿಲ್ಲಓ ದೇವರೇ ಎಲ್ಲರಿಗೂ ವರವ ಕೊಡುಸತ್ತ ಮೇಲೆ ಒಂದು ಗಂಟೆ ಬದುಕಕ್ ಬಿಡುಓ ದೇವರೇ … Read more

Jagave Neene Maguve Song Lyrics

Jagave Neene Maguve Song Details: Song Jagave Neene Maguve Singer Vasishta Simha , Asha Bhat Lyrics Vasishta Simha Music Manoj Kumar Shyam Label Hariprriya Simha Jagave Neene Maguve Song Lyrics In Kannada: ಮಿಡಿವ ನನ್ನ ಹೃದಯದ ತಾಳವೆ ನೀನುಒಲಿವ ನನ್ನಿ ರಾಗದ ಭಾವವೇ ನೀನುನನ್ನ ಕೊರಳ ಧನಿಗೆ ಎಂದು ಶ್ವಾಸವೇ ನೀನುಒಲವೇ ನಿನಗೆ ಮಗುವೆ ನೀನೆ ನನ್ನ ಜಗವೇಒಲವೇ ನಿನಗೆ ಮಗುವೆ ನೀನೆ ನನ್ನ … Read more

Adu Chandada Kaala Song Lyrics – Adu chandada kaala Movie

Adu Chandada Kaala Song Details: Song Adu Chandada Kaala Singer Vijayaprakash Lyrics V Nagendra Prasad Movie Adu chandada kaala Music Raghavendra V Label A2 Music Adu Chandada Kaala Song Spotify: Adu Chandada Kaala Song Lyrics In Kannada: ತಂದಾನಿ ತಾನೇ ತಾನಾನೇತಂದಾನಿ ತಾನೇ ತನಾನನನೆಹೇ ತರಾರಿ ತಾರೆ ತನನಾನತಂದಾನಿ ತಾನಾನ.. ಅದು ಚಂದದ ಕಾಲ ಒಂದು ಅಂದದ ಕಾಲಹಿತವಾದ ನೆನಪು ಬೊಗಸೆ ತುಂಬಿ … Read more

Nanna putta lokha Song Lyrics – I AM GOD Movie

Nanna putta lokha Song Details: Song Nanna putta lokha Singer Sanjith Hegde Lyrics Nagarjun Sharma Movie I AM GOD Music B Ajaneesh Loknath Label MRT Music Nanna putta lokha Song Spotify: Nanna putta lokha Song Lyrics In Kannada: ಗೊತ್ತೇ ಇಲ್ಲ ಪ್ರೀತಿ ಏನಂತ ಆಗ ನೀನು ಬಂದೆ ನನ್ನತ್ತಚುರೂ ಚುರೇ ನನ್ನ ಗೆಲ್ತಾಆಗಿ ಹೋದೆ ನಾನು ನಿನ್ನ ಸ್ವಂತಕಣ್ಣಿ ಗೊಂದೆ ಈಗ … Read more

Kanninalle Katti Song Lyrics – Suri Anna Movie

Kanninalle Katti Song Details: Song Kanninalle Katti Song Singer Anthony Daasan Lyrics Surianna Movie Suri Anna Music KM Indra Label MRT Music Kanninalle Katti Song Lyrics In Kannada: ಕಣ್ಣಿನಲ್ಲೇ ಕತ್ತಿ ನನ್ನ ಹೃದಯವನ್ನು ಕಿತ್ತಿಎಲ್ಲಿಗೆ ಮಾಯವಾದಳೋ…ನಾ ಸತ್ತು ಹೋದರು ನನ್ನ ಪ್ರೀತಿ ಸಾಯದುಅವಳು ಕೊಟ್ಟ ಆ ನೋವು ಮರೆಯಲಾಗದುಆ ಪ್ರೀತಿ ನಾ ನಂಬಿ ಸೋತು ಹೋದೆನುಅವಳ ನೆನಪಲ್ಲೇ ಸತ್ತು ಬಿದ್ದೇನು ಕಣ್ಣಿನಲ್ಲೇ ಹೇ…ಕಣ್ಣಿನಲ್ಲೇ ಕತ್ತಿ ನನ್ನ … Read more

Sundari Sundari Song Lyrics – Peter Movie

Sundari Sundari Song Details: Song Sundari Sundari Singer Kapil Kapilan, Sunidhi Ganesh Lyrics Nagarjun Sharma Movie Peter Music Ritviik Muralidhar Label Think Music Kannada Sundari Sundari Song Spotify: Sundari Sundari Song Lyrics In Kannada: ಸುಂದರಿ ಭೂಮಿ ಗೀಚಿದ ಚಂದ ಚಿತ್ರವೇ ನೀನುಒಲವೇ ಬಣ್ಣ ತುಂಬಿರೊ ರೂಪಸಿ ನೀನುಹೇ ಸಂಜೆ ಒಂಟಿ ಸೂರ್ಯನನ್ನ ಹುಡುಗಿನೊಮ್ಮೆ ನೋಡುನಿನ್ನ ಕೆಂಪು ಕಿರಣಗಳಲೆ ಆ ಕೆನ್ನೆ ಸವಾರಿ ಹಾಡುಸುಂದರಿ … Read more

Contact Us