Kannada devotional songs lyrics
In this article you will get the top Kannada devotional songs lyrics in Kannada,.
In this article you will get the top Kannada devotional songs lyrics in Kannada,.
Balle balle song details : Song Balle balle Singers Sonu Nigam, Shreya Ghoshal Lyrics V Nagendra Prasad Movie Arjun Music V Harikrishna Label Anand audio Balle balle lyrics in kannada ಬಲ್ಲೆ ಬಲ್ಲೆ ಸಾಂಗ್ ಲಿರಿಕ್ಸ್ ನೀನು ಮುತ್ತು ಕೊಟ್ಟಾಗ ತುಟಿ ಅಂತು ಬಲ್ಲೆ ಬಲ್ಲೆ ಬಲ್ಲೆ.. ನೀನು ಗಿಂಡಿದಾಗ ನನ್ನ ಕೆನ್ನೆ ಅಂತುಬಲ್ಲೆ ಬಲ್ಲೆ ಬಲ್ಲೆ… ನೀನು ಕೈಯ್ಯಾ ಹಿಡಿದಾಗ ಬಳೆ ಅಂತುಬಲ್ಲೆ ಬಲ್ಲೆ … Read more
Aata Senasaata song info : Song Aata Senasaata Singers Jonita Gandhi Lyrics Nagarjun Sharma Movie Baang Music Ritvik Muralidhar Label Anand Audio Aata Senasaata song lyrics in Kannada : ಆಟ ಸೆಣಸಾಟ ಸಾಂಗ್ ಲಿರಿಕ್ಸ್ ಆಟ ಸೆಣಸಾಟ ಏನೋ ಹುಡುಕಾಟ ಬೇಗ ತುಸು ಬೇಗ ಏರೋ ಉಸಿರಾಟ ಬಂದ ಭಯದಿಂದ ಎಲ್ಲೋ ಸಿಲುಕಿಬಿಂಬ ಪ್ರತಿಬಿಂಬ ಕಾಣು ಇಣುಕಿಕಾಣದೂರಿಗೆ ಕಾಲು ಓಡಿದೆ ನಕ್ಷೆ ಇಲ್ಲದೇ Let there … Read more
Bengaluru’s Suprabhata song details : Song Bengaluru’s Suprabhata song Singers Rama Mani Lyrics Trilok Trivikrama Movie Aachar & Co Music Bindhumalini Label PRK audio Bengaluru’s Suprabhata song lyrics in Kannada : ಬೆಂಗಳೂರು ಸುಪ್ರಭಾತ ಲಿರಿಕ್ಸ್ ಕೌಸಲ್ಯ ಪ್ರಾವಿಸನ್ ಸ್ಟೋರ್ ಮುಂದೆ ಕೋಳಿ ಕೋ ಎಂದಿತುಮತ್ತೊಂದು ಇರುಳಾ ಕಳೆದು ಬೆಂಗಳೂರಿಗೆ ಬೆಳಗಾಯಿತು ಚಿಕ್ಕಪೇಟೆ ದೊಡ್ಡಪೇಟೆ ಮಾರ್ಕೆಟ್ ಜಯನಗರ ಮಲ್ಲೇಶ್ವರಂ ಎಲ್ಲೆಲ್ಲೂ ಜನಸಂಚಾರಬೆಂಗಳೂರು ಬ್ಯುಸಿ ಆಯಿತು ಸುಮಂಗಲಿಯರು … Read more
Pallakki song info : Song Pallakki Singers Santhosh Venky Lyrics Kinnal Raj Movie Kshetrapathi Music Ravi Basrur Label Anand Audio Pallakki song lyrics in kannada : ಪಲ್ಲಕ್ಕಿ ಸಾಂಗ್ ಲಿರಿಕ್ಸ್ ಹಸರ ಕುಪ್ಪಳಿ ಸೀರಿಎಸಳ ನಿರಿಗಿ ಹೊಯ್ದುಹಸರ ಬಳಿಯ ಇಡಿಸ್ಯಾರಸುವಂದರ ಜ್ಯಾಣ್ಯರೆಲ್ಲಹಸರ ಕುಪ್ಪಳಿ ಸೀರಿಎಸಳ ನಿರಿಗಿ ಹೊಯ್ದುಹಸರ ಬಳಿಯ ಇಡಿಸ್ಯಾರಸುವಂದರ ಜ್ಯಾಣ್ಯರೆಲ್ಲ ಪಲ್ಲಕ್ಕಿಯೊಳಗ ಕುಂತುಬಂದಳ ದೇವತಿಮೆರವಣಿಗೆ ಮಾಡಿ ಎತ್ತಿ ಆರತಿಮನದಾಗ ಸುರುವಾತೇನಸಣ್ಣಕ ಜಾತರಿಇನ ಮುಂದ ಆಗಬೇಕ ಖಾತರಿ supercinelyrics.com ಕಾದ … Read more
Hennu Hadeyalu Beda song details : Song Hennu Hadeyalu Beda Singers Harshika Devanath Lyrics Janapadha Movie Banaras Music B.Ajaneeshloknath Label Lahari MUsic Hennu Hadeyalu Beda song lyrics in Kannada : ಹೆಣ್ಣು ಹಡೆಯಲು ಬೇಡ ಸಾಂಗ್ ಲಿರಿಕ್ಸ್ ಸಗಮಪ ಪದಮಪರಿರಿಮಗ ಸಗಮದ ಆಹೆಣ್ಣು ಹಡೆಯಲು ಬ್ಯಾಡ ಹೆರವರಿಗೆ ಕೊಡಬ್ಯಾಡಹೆಣ್ಣೋಗುವಾಗ ಅಳಬ್ಯಾಡ ಹೆಣ್ಹೋಗುವಾಗ ಅಳಬ್ಯಾಡಹಡೆದವ್ವ ಸಿಟ್ಟಾಗಿ ಸಿವನ ಬೈಬ್ಯಾಡ ಬ್ಯಾಸಗಿ ದಿವಸಕೆ ಬೇವಿನ ಮರ ತಂಪು ಆ … Read more
Na ninage ni enage song details : Song Na ninage ni enage Singers Chintan Vikas Lyrics Kuvempu Movie Ishtakamya Music B. Ajaneesh Loknath Label Anand Audio Na ninage ni enage song lyrics in Kannada : ನಾ ನಿನಗೆ, ನೀನೆನಗೆ ಜೇನಾಗುವಾ…ನಾ ನಿನಗೆ, ನೀನೆನಗೆ ಜೇನಾಗುವಾ…ರಸದೇವ ಗಂಗೆಯಲಿ ಮೀನಾಗುವ, ಹೂವಾಗುವ, ಹಣ್ಣಾಗುವ, ಪ್ರತಿರೂಪಿ ಭಗವತಿಗೆ ಮುಡಿಪಾಗುವ ಶಿವನೆನ್ನ ಸುಖಕೆ ಸುಖಿ ಶಿವನಿನ್ನ ಸುಖಕೆ ಸುಖಿಶಿವ … Read more
Chanda avala kiru lajje song details : Song Chanda avala kiru lajje Singers Midhun Mukundan Lyrics Raj B Shetty, Vishwajith Rao Movie Ondu Motteya Kathe Music Midhun Mukundan Label Anand audio Chanda avala kiru lajje lyrics in kannada : ಚಂದ ಅವಳ ಕಿರು ಲಜ್ಜೆ, ಮಧುರ ಬೆಳ್ಳಿ ಮಣಿ ಗೆಜ್ಜೆಶ್ವಾಸ ಏರಿ, ಇಳಿದು, ಸುತ್ತಲಿನ ಜಗವನೇ ಮರೆಯುತಿದೆ ಒಲವ ಒನಕೆಯಡಿ ನೂಕಿ, … Read more
Kirunage song details : Song Kirunage Singers Rakshita Suresh Lyrics Jayant Kaikini Movie PS 2 Kannada Music Nakul Abhyankar Label Tips Kannada Kirunage song lyrics in kannada : ಕಿರುನಗೆ ಸಾಂಗ್ ಲಿರಿಕ್ಸ್ ಕಿರುನಗೆ ಕಿರುನಗೆ ಹೃದಯದಲೇ… ಏ… ಮೇಲುನಗೆ ಮೇಲುನಗೆ ಸುಮನದಲೇ…. ಏ… ಕುಡಿನಗೆ ಕುಡಿನಗೆ ಅಡವಿಯಲೇ…ಏ… ಭುವನವೇ ನಗುತಿದೆ ಬೆಡಗಿನಲೇ… ಯಾರಾದೊ ಯಾರಾದೊ ಚಿನ್ಮಯ ಈ ನಗು..?ಯಾರಿಗೆ ಯಾರಿಗೆ ತನ್ಮಯ ಜೀವವು…?ತಡವರಿಸದ ತಡಸಲ ಧನಿಯೇಗಿರಿಶಿಖರವು … Read more
Sapta Sagaradaache Ello Title Track details : Song Sapta Sagaradaache Ello Singers Kapil Kapilan Lyrics Dhananjay Ranjan Movie Sapta Sagaradaache Ello – Side A Music Charanraj MR Label Paramvh Music Sapta Sagaradaache Ello Title Track lyrics in Kannada : ಸಪ್ತಸಾಗರದಾಚೆ ಟೈಟಲ್ ಟ್ರ್ಯಾಕ್ ನದಿಯೇ ಓ ನದಿಯೇ ನಿನಗಾಗಿ ನಾ ಕಾಯುವೆದಿನವೂನೀ ಬರುವಆ ದಾರಿಯ ಕಾಣುವೆನದಿಯೇ ಓ ನದಿಯೇ ನಿನಗಾಗಿ ನಾ … Read more