Asaku Pasaku Song Lyrics – Ambareesha

Asaku Pasaku Song Details:

SongChali Chali
SingersTippu & Lakshmi Vijay
LyricsNagendra Prasad
MovieAmbareesha
MusicV Harikrishna
LabelD Beats

Asaku Pasaku Song Spotify:

Asaku Pasaku Song Lyrics In Kannada:

ಅಸಕು ಪಾಸಾಕು ಲಾಸಾಕು ಮಿಸಾಕು
ನನ್ನ ವೊಳಗೆ ಚಲಕ್ಕೂ ಚಲಕ್ಕೂ
ಮಸಕ್ಕೂ ಮಸಕ್ಕೂ ಮನಸ್ಸಲಿದುಕ್ಕು
ಸೊಂಟದಲ್ಲಿ ತೆಗೆಯ ಒಲಕ್ಕೂ
ಎ ಫಾರ್ ಆಪಲ್ ಎ ಫಾರ್ ಅಂಬಿ
ಬೀಸೋ ಬಲೆಯ ಡಿ ಫಾರ್ ದೋಮ್ ಬಿ
ಚಳಿ ಚಳಿ ಚಳಿ ಚಳಿ ಆಹಾ ಆಹಾ
ಬಳಿ ಬಳಿ ಬಾರೋ ಬಳಿ ಆಹಾ ಆಹಾ
ಅಸಕ್ಕೂ ಪಸಕ್ಕೂ ಲಸಕ್ಕೂ ಮೀಸಕ್ಕೂ
ನನ್ನ ಒಳಗೆ ಚಲಕ್ಕೂ ಚಲಕ್ಕೂ

ನಸು ನಸು ನಸುಕ್ಕು
ಮಿಸ್ಸು ಮಿಸ್ಸು ಮಿಸುಕ್ಕು
ಕಿಸ್ಸು ಕಿಸ್ಸು ಕಿಸ್ಸುಕ್ಕು
ನೀ ಲಾಯಕ್ಕೂ
ಎದೋ ಯವ್ವ ಯವ್ವ
ಆಗಿತು ಲವ್ ವ ಲವ್ ವ
ಎದೆಯ ಡವ್ವ ಡವ್ವ
ಕುಚ್ ಕುಚ್ ಹುವ್ವಾ ಹುವ್ವಾ
ಮಾಯೂರಿ ಅಂಗ ರಂಗು ನಂಗೇನೇ
ಬಂಗಾರಿ ನುಂಗೋ ರಂಗ ನಾನೇನೇ

ಎ ಫಾರ್ ಆಪಲ್ ಎ ಫಾರ್ ಆಸೆ
ಡ್ಯಾನ್ಸ ಮಾಡ್ತು ನನ್ನ ವಯಸ್ಸೇ
ಚಳಿ ಚಳಿ ಚಳಿ ಚಳಿ ಆಹಾ ಆಹಾ
ಕಳ್ಳಿ ಕಳ್ಳಿ ಚ್ಚಲಿ ಕಳ್ಳಿ ಆಹಾ ಆಹಾ
ಅಸಕ್ಕೂ ಪಸಕ್ಕೂ ಲಸಕ್ಕೂ ಮೀಸಕ್ಕೂ
ನನ್ನ ಒಳಗೆ ಚಲಕ್ಕೂ ಚಲಕ್ಕೂ

ವರು ವರು ವರಟು
ಚಿವು ಚಿವು ಚಿವುಟು
ಬಿಡಿಸಿದು ಒಗಟು ನೀ ಬೊಂಬಾಟು
ವಿರಹ ಹಕ್ಕಿ ಬಂಧು
ವಯಸ್ಸಾ ಕುಕ್ಕಿ ತಿಂತು
ತರುವು ಅಂತೂ ಇಂತೂ
ಕರಗಿದೇ ಕಂತು ಕಂತು
ಮೀಠಯಿ ನೀನೆ ನನ್ನ ಬಾಯಿಗೆ
ಬಡಾಯಿ ಸಾಕು ಮಾಡು ಇಲ್ಲಿಗೆ

ಎ ಫಾರ್ ಆಪಲ್ ಎ ಫಾರ್ ಆಟ
ಸೇರಿಸೋಣ ಪ್ರೀತಿ ಗೋತ್ರ
ಚಳಿ ಚಳಿ ಚಳಿ ಚಳಿ ಆಹಾ ಆಹಾ
ವಂದೇ ಗೂಡು ಎರಡು ಗೀಳಿ ಆಹಾ ಆಹಾ
ಅಸಕ್ಕೂ ಪಸಕ್ಕೂ ಲಸಕ್ಕೂ ಮೀಸಕ್ಕೂ
ನನ್ನ ಒಳಗೆ ಚಲಕ್ಕೂ ಚಲಕ್ಕೂ

Asaku Pasaku Song Lyrics In English:

Asaku pasaku lasaku misaku
Nanna volage chalakku chalakku
Masakku masakku manasalidukku
Sontadalli thegeya valakku
A for apple a for ambi
Beeso baleya d for doombi
Chali chali chali chali Aaha Aaha
Bali bali baaro bali Aaha Aaha
Asakku pasakku lasakku misakku
Nanna valage chalakku chalakku

Nasu nasu nasukku
missu missu misukku
Kissu kissu kissukku
nee laayakku
Yedo yavva yavva
aagithu loveo loveo
Edheya dhavva dhavva
kuch kuch huvva huvva
Maayuri anga rangu nangene
Bangaari nungo ranga naanene

A for apple a for aase
Dancu maadthu nanna vayasse
Chali chali chali chali Aaha Aaha
Kalli kalli chchali kalli Aaha Aaha
Asakku pasakku lasakku misakku
Nanna valage chalakku chalakku

Varu varu varatu
chivu chivu chivutu
Bidisidu vagathu nee bombaatu
Viraha hakki bandhu
vayassa kukki thinthu
Tharuvu anthu inthu
karagidhe kanthu kanthu
Meethayi neene nanna baayige
Badaayi saaku maadu illige

A for apple a for aata
Serisona preethi gothra
Chali chali chali chali Aaha Aaha
Vandhe goodu eradu geeli Aaha Aaha
Asakku pasakku lasakku misakku
Nanna valage chalakku chalakku

Advertisement
Advertisement Advertisement

Leave a Comment

Contact Us