Anthu Inthu Song Lyrics – Milana Movie

Anthu Inthu Song Details

“Anthu Inthu” is a melodious romantic song from the Kannada blockbuster Milana. The song is beautifully sung by Udit Narayan and K. S. Chithra, whose soulful voices add emotional depth and charm. Penned by Jayanth Kaikini, the lyrics perfectly complement the soothing music composed by Mano Murthy. Released under Anand Audio, “Anthu Inthu” remains a favorite among Kannada music lovers for its heartfelt melody and timeless romantic appeal.

SongAnthu Inthu
SingerUdit Narayan – K.S.Chitra
LyricsJayant Kaykini
MovieMilana
MusicManomurthy
LabelAnand Audio

Anthu Inthu Song spotify

Anthu Inthu Song Lyrics In Kannada

ಅಂತು ಇಂತು
ಪ್ರೀತಿ ಬಂ..ತು
ಇಂದು ನವಿರಾದ ಮಳೆ ಬಿಲ್ಲಿನಂತೆ…

ಅಂತು ಇಂತು
ಪ್ರೀತಿ ಬಂ..ತು
ಓಂದು ಸೊಗಸಾದ ಸವಿ ಸೊಲ್ಲಿನಂತೆ…

ಮನಸೋತೆ ಮನಸಾರೆ
ನನ್ನ ಹೊಸ ಲೋಕ ನಿನ್ನಲ್ಲೆ ಈಗಾ..

ಮನ ತುಂಬಿ ಮನ ಸೂರೆ
ಸರಿ ಮುಂದೆನು ನೀ ಹೇಳು ಬೇಗಾ…

ಅಂತು ಇಂತು
ಆಹಾ..
ಪ್ರೀತಿ ಬಂ..ತು
ಓಂದು ಸೊಗಸಾದ ಸವಿ ಸೊಲ್ಲಿನಂತೆ….

ಕಾಣದ ನಾಡಲ್ಲಿ ಕೇಳದ ಊರಲ್ಲಿ
ಕೈ ಹಿಡಿದು ಹೋಗೋಣ ಕಳೆದು
ನಾ ನಿನ್ನನು ನೀ ನನ್ನನು
ಹುಡುಕೋಣ ಖುಷಿಯಲ್ಲಿ ಅಲೆದು..ಉ..ಉ..

ಇದ್ದಾಗ ಸಂಗಾತಾ
ಮುದ್ದಾದ ಸಂಗೀತಾ
ಇನ್ಯಾವ ದನಿ ಕೇಳದಲ್ಲಾ….
ನಮ್ಮ ಓಲವಲಿ ನಾವಿಬ್ಬರೆ
ಜಗದಲ್ಲಿ ಬೇರಾರು ಇಲ್ಲಾ..ಆ..

ಅಂತು ಇಂತು
ಪ್ರೀತಿ ಬಂ..ತು
ಓಂದು ಸೊಗಸಾದ ಸವಿ ಸೊಲ್ಲಿನಂತೆ…

ಅಂತು ಇಂತು
ಪ್ರೀತಿ ಬಂ..ತು
ಇಂದು ನವಿರಾದ ಮಳೆ ಬಿಲ್ಲಿನಂ..ತೆ…

ನೀ ಕೈಗೆ ಸಿಕ್ಕಾಗ ಕಣ್ಣಲ್ಲಿ ನಕ್ಕಾಗ
ಹೃದಯಾ ಹೂ ಬಿಡುವ ಕಾ..ಲಾ…
ಸುಳಿವಿಲ್ಲದೆ ಸುಳಿದಾಡುತಾ
ಸೆರೆ ಹಿಡಿಯುವಾ ಮೋಹ ಜಾ..ಲಾ….

ನೊಡುತ್ತಾ ದಂಗಾಗಿ ಉನ್ಮತ್ತ ಸಂಗಾತಿ
ದಯವಿಟ್ಟು ನೀ ನನ್ನ ಕಾಡು….
ನಿನ್ನ ಉಸಿರಲೆ ನಾ ಕೇಳುವೆ
ನನ್ನೆದೆಯ ಇಂಪಾದ ಹಾ..ಡು…

ಅಂತು ಇಂತು
ಪ್ರೀತಿ ಬಂ..ತು
ಇಂದು ನವಿರಾದ ಮಳೆ ಬಿಲ್ಲಿನಂತೆ…

ಅಂತು ಇಂತು
ಪ್ರೀತಿ ಬಂ..ತು
ಓಂದು ಸೊಗಸಾದ ಸವಿ ಸೊಲ್ಲಿನಂತೆ…

ಮನಸೊತೆ ಮನಸಾರೆ
ನನ್ನ ಹೋಸ ಲೋಕ ನಿನ್ನಲ್ಲೆ ಈಗಾ..

ಮನ ತುಂಬಿ ಮನ ಸೂರೆ
ಸರಿ ಮುಂದೆನು ನೀ ಹೇಳು ಬೇಗಾ…

Anthu Inthu Song Lyrics In English

Antu intu
Preeti ban..tu
Indu naviraada male billinante…

Antu intu
Preeti ban..tu
Ondu sogasaada savi sollinante…

Manasote manasaare
Nanna hosa loka ninnalle iga..

Mana tumbhi mana soore
Sari mundenu nee helu bega…

Antu intu
Aahaa..
Preeti ban..tu
Ondu sogasaada savi sollinante….

Kaanada naadalli kelada ooralli
Kai hididu hogona kaledu
Naa ninnanu nee nannanu
Hudukona khushiyalli aledu..u..u..

Iddaaga sangaata
Muddaada sangeeta
Inyaava dhani keladalla….
Namma olavali naavibbare
Jagadalli beraaru illa..aa..

Antu intu
Preeti ban..tu
Ondu sogasaada savi sollinante…

Antu intu
Preeti ban..tu
Indu naviraada male billinante…

Nee kaige sikkaaga kannalli nakkaaga
Hrudayaa hoo biduva kaa..laa…
Sulivillade sulidaaduta
Sere hidiyuvaa moha jaa..laa….

Noduttaa dangaagi unmatta sangaati
Dayavittu nee nanna kaadu….
Ninna usirale naa keluvenu
Nannedeya impaada haa..du…

Antu intu
Preeti ban..tu
Indu naviraada male billinante…

Antu intu
Preeti ban..tu
Ondu sogasaada savi sollinante…

Manasote manasaare
Nanna hosa loka ninnalle iga..

Mana tumbhi mana soore
Sari mundenu nee helu bega…

Leave a Comment

Contact Us

error: Content is protected !!