Amma Amma ammaa – Jogi prem Lyrics
| Singer | Jogi prem |
About the song
▪ Song: Amma Amma Ammaa
▪ Singer: Jogi Prem’s
▪ Lyricist: Dr.V.Nagaendra Prasad
▪ Film: SINNGA
▪ Music: DHARMA VISH
Amma Amma ammaa lyrics in Kannada..
ಕಣ್ಣು ಮರೆಯ ಬಹುದು ಕಂದನನ್ನು
ಕರುಳು ಮರೆಯ ಬಹುದೇ?
ತನ್ನ ಕೂಸನ್ನು
ಕಣ್ಣು ಮರೆಯ ಬಹುದು ಕಂದನನ್ನು
ಕರುಳು ಮರೆಯ ಬಹುದೇ? ತನ್ನ ಕೂಸನ್ನು
ನಿಜ ಮಾಡಿದೆ ನೀನು ಗಾದೆಯನು
ನಿನ್ನದೆಂದು ಕೊಂಡೆ ನಿನ್ನ ಬಾದೆಯನ್ನು
ನಿನಗೆ ಯಾರು ಸರಿ ಸಾಟಿ ಇಲ್ಲ ಇನ್ನು
ಅಮ್ಮ
ಅಮ್ಮಾ……….,
ಅಮ್ಮ
ಅಮ್ಮಾ………,
ಈ ನಿನ್ನ ಕಂದಾ ಉಸಿರಾದಲ್ಲು ನಿನ್ನ ಭಿಕ್ಷೆಯೆ ಕಾರಣ
ಈ ದೇಹವು ಅಂದು ನೀ ನೀಡಿದ ನಿನ್ನ ದೇಹದ ಹೋರನ್ನ
ಅಮ್ಮ
ಅಮ್ಮಾ………,
ಯಾರಾದರೂ ಪುಟ್ಟ ಹಸು ಕಂದನೆ ತಾಯಂದಿರ ಎದುರಲ್ಲಿ
ನಾನೆನ್ನುವಾ ಗರ್ವ ಎಂದೆಂದಿಗು ಈ ಗರ್ಭದ ಹಂಗಲ್ಲಿ
ಅಮ್ಮ
ಅಮ್ಮಾ……….,
ಅಮ್ಮ
ಅಮ್ಮಾ………,
ಮಮಕಾರವ ತುಂಬಿ ಎದೆ ಹಾಲಲ್ಲಿ ಉಪಕಾರವ ಮಾಡಿದೆ
ವಾತ್ಸಲ್ಯವಾ ತುಂಬಿ ಕೈ ತುತ್ತಾಗಿ ನಿನ್ ಎತ್ತರ ಮಾಡಿದೆ
ಅಮ್ಮ
ಅಮ್ಮಾ………,,
ನೀ ನೀಡಿದೆ ತಾಯಿ ನಿನ್ನ ಅಂಶವ ನಾನ್ ಏನನ್ನು ನೀಡಲಿ
ನೀನ್ ಅಲ್ಲವೆ ಬ್ರಹ್ಮ ವಿಷ್ಣು ಶಿವ ಈ ಜೀವದ ಗುಡಿಯಲ್ಲಿ
ಅಮ್ಮ
ಅಮ್ಮಾ………,
ಅಮ್ಮ
ಅಮ್ಮಾ………,


