Aleya Vaikhari Song Lyrics

Aleya Vaikhari Song Details:

SongAleya Vaikhari
SingersAjith Keshava & Chinmai Athreyas
LyricsAjith Keshava
MovieAlbum
MusicSagar Gururaaj
LabelHigh5 Studios

Aleya Vaikhari Song Spotify:

Aleya Vaikhari Song Lyrics In Kannada:

ಒಲವ ಇಬ್ಬನಿ ಹೃದಯಕೆ ಜಾರಿ
ಕಥೆಯನು ಸಾರಿ ಬಿಗುತಿದೆ
ಕಡಲ ತೀರದಿ ಸಂಜೆಯ ಗಾಳಿ
ಉಸಿರಿಗೆ ತಾಗಿ ಕೆಣಕುತಿದೆ
ಅಲೆಯ ವೈಖರಿ ನಿನ್ನ ಹಾಜರಿ
ಬಾವ ಮಂಜರಿ ಪ್ರೀತಿ ಕಾತರಿ
ಸನಿಹಕ್ಕೆ ಕರೆತಂದ ಸೆಳೆತಕ್ಕೆ ಮನಸೋತೆ ನಾ
ಆಅ ಸೆಳೆತಕ್ಕೆ ಮೈ ಮರೆತೆ ನಾ

ಒಲವ ಇಬ್ಬನಿ ಹೃದಯಕೆ ಜಾರಿ
ಕಥೆಯನು ಸಾರಿ ಬಿಗುತಿದೆ
ಕಡಲ ತೀರದಿ ಸಂಜೆಯ ಗಾಳಿ
ಉಸಿರಿಗೆ ತಾಗಿ ಕೆಣಕುತಿದೆ

ಮಳೆಯಬಿಲ್ಲ ಬಣ್ಣ ಕಸಿದು
ಕನಸುಗಳಿಗೆ ಅದನು ಬೆಸೆದು
ಬೊಗಸೆಯಲ್ಲಿ ತಾರೆ ಹಿಡಿದು
ನಿನ್ನ ಹಣೆಯ ಬೊಟ್ಟಾಗಿಡಲು
ಗಮನ ಸೆಳೆಯೋ ಕಣ್ಣುಗಳು
ಸನ್ನೆ ಗಳಿಗೆ ವೇದಿಕೆಯು
ಸಾಗುತಿರುವ ದಿನಚರಿಗೆ
ಅರಿವಿರದ ಅಡಚಣೆಯು

ಅಲೆಯ ವೈಖರಿ ನಿನ್ನ ಹಾಜರಿ
ಬಾವ ಮಂಜರಿ ಪ್ರೀತಿ ಕಾತರಿ
ಸನಿಹಕ್ಕೆ ಕರೆತಂದ ಸೆಳೆತಕ್ಕೆ ಮನಸೋತೆ ನಾ
ಆಅ ಸೆಳೆತಕ್ಕೆ ಮೈ ಮರೆತೆ ನಾ

ಒಲವ ಇಬ್ಬನಿ ಹೃದಯಕೆ ಜಾರಿ
ಕಥೆಯನು ಸಾರಿ ಬಿಗುತಿದೆ
ಕಡಲ ತೀರದಿ ಸಂಜೆಯ ಗಾಳಿ
ಉಸಿರಿಗೆ ತಾಗಿ ಕೆಣಕುತಿದೆ

Aleya Vaikhari Song Lyrics In English:

Olava ebbani hrudayake jaari
Katheyanu saari bigutide
Kadala thiradi sanjeya gaali
Usirige taagi kenakutide
Aleya vaikhari ninna haajari
Baava manjari preethi kaathari
Sanihake karetanda seletake manasote naa
Aa seletake mai marete naa

Olava ebbani hrudayake jaari
Katheyanu saari bigutide
Kadala thiradi sanjeya gaali
Usirige taagi kenakutide

Maleyabilla banna kasidu
Kanasugaligr adanu besedu
Bogaseyalli taare hididu
Ninna haneya bottagidalu
Gamana seleyo kannugalu
Sanne galige vedikeyu
Sagutiruva dinacharige
Arivirada adachaneyu

Aleya vaikhari ninna haajari
Baava manjari preethi kaathari
Sanihake karetanda seletake manasote naa
Aa seletake mai marete naa

Olava ebbani hrudayake jaari
Katheyanu saari bigutide
Kadala thiradi sanjeya gaali
Usirige taagi kenakutide

Leave a Comment

Contact Us