Agamisu Lyrics Song Details:
| Song | Agamisu |
| Singers | Shashank Sheshagiri |
| Lyrics | Kaviraj |
| Movie | Yaarigu Helbedi |
| Music | Shashank Sheshagiri |
| Label | A2 Music Officia |
Agamisu Song Lyrics Spotify :
Agamisu Song Lyrics in Kannada:
ಆಗಮಿಸು.. ನನ್ನೆದೆಗೆ ನಿನಗೆ ಸುಸ್ವಾಗತ
ಬಾ ನೆನೆಸು ನನ್ನೊಳಗೆ ನಿನದೇ ಈ ಜೀವಿತ
ನಡುದಾರೀಲೂ ನಿಂದೆ ಧ್ಯಾನ
ನನಗೆ ಹಾಡು ಈಗ ನಿನ್ನ ಮೌನ
ಶರಣು ಶರಣು ನಾ ನಿಂಗೆ
ಆಗಮಿಸು.. ನನ್ನೆದೆಗೆ ನಿನಗೆ ಸುಸ್ವಾಗತ
ನೀನೇ ಕನಸಲ್ಲಿ ಬಂದು ಕೆನ್ನೆಯ ಹಿಂಡಿದ
ಗುರುತನ್ನು ಬಾ ನೋಡು
ನನ್ನನ್ನೇ ನೋಡಿ ನೀಚೂರು ನಕ್ಕರು
ನಾನಲ್ಲೇ ಧನ್ಯ ಬಿಡು
ಜೀವಕೆ ಒಮ್ಮೆ ನಿನ್ನ ಕಣ್ಣೋಟ ತಾಗಿ
ನಾನಾದೆ ಅನುರಾಗಿ ನಾನಾದೆ ಅನುರಾಗಿ
ಆಗಮಿಸು.. ನನ್ನೆದೆಗೆ ನಿನಗೆ ಸುಸ್ವಾಗತ
ನಿನ್ನ ಸಹವಾಸಕಿಂತ ಸಿಹಿಯಾದ ಸಂಗತಿ
ಬೇರೆಲ್ಲೂ ನಾ ಕಾಣೆ
ಸ್ವಾತಿ ಈಗ ಸಂಪೂರ್ಣ ಸಮ್ಮತಿ
ನಿಂದೆ ಈಗ ನನ್ನ ಹೊಣೆ
ಬಂದರೂ ನೂರು ಸಾವು
ಒಂದಾಗಿ ನಾವು ಇರುವಾಸೆ ಆಸೆ ಎಂದೆಂದಿಗೂ
ಇರುವಾಸೆ ಎಂದೆಂದು….
ಆಗಮಿಸು.. ನನ್ನೆದೆಗೆ ನಿನಗೆ ಸುಸ್ವಾಗತ
Agamisu Song Lyrics in English:
Agamisu… Nannedege ninage suswagata
Baa nenesu nannolage ninade e jeevita
Nadudarilu ninde dhyana
Nanage haadu ega ninna mouna
Sharanu sharanu naa ninge
Agamisu.. Nannedege ninage suswagata
Neene kanasalli bandu kenneya hindida
Gurutannu baa nodu
Nannanne nodi nichuru nakkaru
Naanalle dhyana bidu
Jeevake omme ninna kannota taagi
Naanade anuraagi naanaade anuraagi
Agamisu.. Nannedege ninage suswagata
Ninna sahavasakinta sihiyaada sangati
Berellu naa kaane
Swati ega sampurna sammati
Ninde ega nanna hone
Bandaru nuru saavu
Ondagi naavu eruvaase yendendigu
Eruvaase yendendigu
Agamisu.. Nannedege ninage suswagata

