Abhimanigale Nammane Devru Song Lyrics – Doddmane Hudga

Abhimanigale Nammane Devru Song Details:

SongAbhimanigale Nammane Devru
SingersPuneeth Rajkumar & Shivaraj Kumar
LyricsYogaraj Bhat
MovieDoddmane Hudga
MusicV Harikrishna
LabelD Beats

Abhimanigale Nammane Devru Song Spotify:

Abhimanigale Nammane Devru Song Lyrics In Kannada:

ಒಂದುರಲ್ಲಿದ್ದ ಒಬ್ಬ ರಾಜ
ಈಗ್ಲೂನು ಅವನೇ ನಮ್ಮ ರಾಜ
ಮುಂದೂನು ಇರುತ್ತಾನೆ ರಾಜ
ಆಜಾ ಆಜಾ ಲೆಟ್ಸ್ ಡಾನ್ಸ್ ಆಜಾ

ಹಿಡ್ಕೊಂಡ್ ಹೇಳುವೆ ಅನ್ನದ ತುತ್ತು
ಕನ್ನಡ ತಾಯಿಗೆ ನನ್ನ ನಿಯತ್ತು
ದೊಡ್ಡೋವ್ರ್ ಹೇಳವ್ರೆ ನಿಮಗೆ ಗೊತ್ತು
ಅಭಿಮಾನಿಗಳೇ ನಮ್ಮನೆ ದೇವ್ರು
ನಿಮ್ಮಿಂದನೇ ನಮ್ಮೆದೆ ಉಸಿರು
ಅಭಿಮಾನಿಗಳೇ ನಮ್ಮನೆ ದೇವ್ರು
ನಿಮ್ಮಿಂದನೇ ನಮ್ಮೆದೆ ಉಸಿರು

ನಿಮ್ಮನ್ನು ಪೂಜಿಸುವ ಭಾಗ್ಯ ನಮದು
ಯಾವಾಗ್ಲೂ ಕೈ ಮುಗಿವೆ ಮಹಾಸ್ವಾಮಿ
ನಂಗ್ಯಾವ ಅಡ್ರೆಸ್ಸು ಬೇಕಾಗಿಲ್ಲ
ನಾನೆಂದ್ದು ಕನ್ನಡದ ಆಸಾಮಿ
ತಂದೆಗೆ ತಕ್ಕ ಮಗನು
ಊರಿಗು ತಕ್ಕವನು
ಕಾಪಾಡಿ ನನ್ನ ನೀವೇ
ನನ್ನಿಂನು ಚಿಕ್ಕವನು
ನೋಡಿ ನಿಮ್ಮ ಈ ಸೇವಕನನ್ನು
ನೆಟ್ಟು ಹೇಳುವೆ ಬಾವುಟವನ್ನು
ಒಟ್ಟು ಕನ್ನಡದ ಮಾವುತ ನಾನು
ಅಭಿಮಾನಿಗಳೇ ನಮ್ಮನೆ ದೇವ್ರು
ನೀವೇ ನಮಗೆ ಹೆಸರಿಟ್ಟವರು
ಅಭಿಮಾನಿಗಳೇ ನಮ್ಮನೆ ದೇವ್ರು
ನೀವೇ ನಮಗೆ ಹೆಸರಿಟ್ಟವರು

ನೀವೆಲ್ಲ ಕುಡಿಡುವ ಚಿಲ್ಲರೆಯನ್ನು
ಹಣೆಲಿ ಇಟ್ಟಿಕೊಂಡ ಮಗ ನಾನು

ತೊಟ್ಟಿಲು ತೂಗಿ ನನ್ನ ಬೆಳೆಸಿದಿರಮ್ಮ
ನಿಜವಾಗ್ಲೂ ನಿಮ್ಮ ಮನೆ ಮಗ ನಾನು

ಎಲ್ಲೋಗಿಲ್ಲ ಜೊತೆಗೆ ಅವ್ರೆ
ನಮ್ಮ ನಿಮ್ಮ ಅನ್ನೋವ್ರು
ಅಭಿಮಾನಿನ ದೇವ್ರು ಅಂತ
ಮೊದಲು ಅವರೇ ಅಂದೋರು
ತೊಟ್ಟು ಪ್ರೀತಿಯೇ ನಮಗೆ ಆಸ್ತಿ
ಬಿಟ್ಟು ಬೇರೇನೂ ಬೇಡ ಜಾಸ್ತಿ
ಇರಲಿ ಕೊನೆತನಕ ಹಿಂಗೇ ದೋಸ್ತಿ
ಅಭಿಮಾನಿ ಗಳೇ ನಮ್ಮನೆ ದೇವ್ರು
ನಿಮ್ಮಿಂದನೇ ಬಾಳಿದು ಹಸಿರು
ಅಭಿಮಾನಿ ಗಳೇ ನಮ್ಮನೆ ದೇವ್ರು
ನಿಮ್ಮಿಂದನೇ ಬಾಳಿದು ಹಸಿರು

Abhimanigale Nammane Devru Song Lyrics In English:

Ondhoorallidda Obba Raaja
Eegloonu Avane Namma Raaja
Mundunu Irutthane Raaja
Aaja Aaja Lets Dance Aaja

Hidkond Heluve Annada Thutthu
Kannada Thayige Nanna Niyatthu
Doddovru Helavre Nimage Gotthu
Abimaanigale Nammane Devru
Nimmindaane Nammede Usiru
Abimaanigale Nammane Devru
Nimmindaane Nammede Usiru

Nimmannu Poojisuva Bagya Namadhu
Yavaglu Kai Mugive Mahaswamy
Nangyava Addressu Bekaagilla
Naanendhu Kannadadha Aasami
Thandege Thakka Maganu
Oorigu Thakkavanu
Kaapadi Nanna Neeve
Naaninnu Chikkavanu
Nodi Nimma Ee Sevakanannu
Nettu Heluve Bavutavannu
Ottu Kannadada Mavutha Nanu
Abimaanigale Nammane Devru
Neeve Namge Hesarittavru
Abimaanigale Nammane Devru
Neeve Namge Hesarittavru

Neevella Kudiduva Chillareyannu
Haneli Etthikonda Maga Nanu
Thottilu Thoogi Nanna Belesidiramma
Nijvaglu Nimma Mane Maga Nanu

Ellogilla Jothege Avre
Namma Nimma Annovru
Abhimanina Devru Antha
Modlu Avre Andovru
Thottu Preethiye Namage Asthi
Bittu Berenu Beda Jaasthi
Irali Konethanaka Hinge Dosthi
Abimaanigale Nammane Devru
Nimmindane Baalidhu Hasiru
Abimaanigale Nammane Devru
Nimmindane Baalidhu Hasiru

Advertisement
Advertisement Advertisement

Leave a Comment

Contact Us