Aavarisu Song Lyrics – Maayavi Movie

Aavarisu Song Details:

SongAavarisu
SingerVijay Prakash
LyricsAnand Kamsaagara
MovieMaayavi 
MusicAgasthya Santhosh
LabelAnanad Audio

Aavarisu Song Spotify:

Aavarisu Song Lyrics In Kannada:

ಶುರುವಾಗಿದೆ ಈ ಸಲಿಗೆ ತಡಮಾಡದೇ ಬಾ ಬಳಿಗೆ
ಕಣಕಣವು ತುಂಬುತ ನಿನ್ನ
ಅನುಗಾಲವು ಬೆಂಬಿಡದೆ ಅತಿಯಾಗಿ ಕಾಡುತಿರೆ
ಕ್ಷಣಕ್ಷಣವು ನಿನ್ನದೆ ಧ್ಯಾನ
ಆವರಿಸು ಆವರಿಸು ನನನ್ನು ಆವರಿಸು
ಆವರಿಸು ಆವರಿಸು ಕಣ್ಣಲ್ಲೇ ಆವರಿಸು

ಸೋಕಿದೆ ಬೆರಳು ಸಲುಗೆಯ ತರಲು
ಒಲವಿನ ಮುಂಗಾರು ಶುರುವಾಯ್ತು
ನಲುಮೆಯ ಹೊದಿಕೆ ತಾಗಲು ಮನಕೆ
ಬೆಚ್ಚನೆ ಭಾವನೆಯು ಬಿಗಿಯಾಯ್ತು
ಹರೆಯದ ಗಡಿಯ ದಾಟಿದ ಪರಿಯ
ಮರಳಿ ಪಡೆಯವುದೇ ಅನುಮಾನ
ಮನಸಿನ ವಿಷಯ ಅರಿಯುವ ಸಮಯ
ಬಿಡದೆ ಜಪಿಸುವುದೇ ನಿಜಮೌನ
ಆವರಿಸು ಆವರಿಸು ನನ್ನನು ಆವರಿಸು
ಆವರಿಸು ಆವರಿಸು ನಿಂತಲ್ಲೇ ಆವರಿಸು

ನಾಚುವ ನಯನ ನಡೆಸಲು ಕದನ
ನಡುಗದ ನಡುವು ಸೆರೆಯಾಯ್ತು
ಮನಸಿನ ಹಿಡಿತ ತಪ್ಪಿದ ಘಳಿಗೆ
ಬಯಕೆಯ ಗಣಿತ ಮರೆತೋಯ್ತು
ಬಗೆಬಗೆ ಬಯಕೆ ಬರಲು ಸನಿಹ
ಕರೆದು ತಡೆಯುವುದೇ ಅಪವಾದ
ಒಲವಿನ ನಶೆಯ ಹಿಡಿಸಿದ ಕಲೆಯ
ಕಲೆತು ಕಲಿಸುವುದೇ ಉಳಿತಾಯ
ಆವರಿಸು ಆವರಿಸು ನನ್ನನ್ನು ಆವರಿಸು
ಆವರಿಸು ಆವರಿಸು ನಿನ್ನಲ್ಲೇ ಆವರಿಸು

Aavarisu Song Lyrics In English

Shuruvagide e salige thadamadade ba balige
Kanakanavu thumbutha ninna
Anugalavu bembidade athiyagi kaduthire
Kshanakshanavu ninnade dhyana
Avarisu avarisu nannannu avarisu
Avarisu avarisu kannalle avarisu

Sokide beralu salugeya tharalu
Olavina mungaru shuruvaytu
Nalumeya hodike thagalu manake
Becchane bhavaneyu bigiyaytu
Hareyada gadiya datida pariya
Marali padeyuvude anumana
Manasina vishaya ariyuva samaya
Bidade japisuvude nijamouna
Avarisu avarisu nannanu avarisu
Avarisu avarisu ninthalle avarisu

Nachuva nayana nadesalu kadana
Nadugada naduvu sereyaytu
Manasina hiditha thappida galige
Bayakeya ganitha marethoytu
Bage bage bayake baralu saniha
Karedu thadeyuvude apavada
Olavina nasheya hidisida kaleya
Kalethu kalesuvude ulithaya
Avarisu avarisu nannannu avarisu
Avarisu avarisu ninnalle avarisu

Advertisement
Advertisement Advertisement

Leave a Comment

Contact Us