1234 Shille Hodi Song Lyrics – Anjaniputra Movie

1234 Shille Hodi Song Details

1234 Shille Hodi is an upbeat and energetic mass track from the Kannada feature film Anjaniputra. The song features dynamic vocals by the legendary late actor Puneeth Rajkumar alongside composer-singer Chandan Shetty, combining high-octane energy with catchy rhythms. Set to lively and celebratory lyrics penned by V. Nagendra Prasad, the track serves as a quintessential dance anthem designed to captivate crowds. Audiences can stream the official audio track and watch the video across major digital music platforms.

FeatureDetails
Song Title1234 Shille Hodi
MovieAnjaniputra
LanguageKannada
GenreFilm / Mass Dance / Upbeat Track
SingersPuneeth Rajkumar, Chandan Shetty
LyricistV. Nagendra Prasad

1234 Shille Hodi Song Spotify

1234 Shille Hodi Song Lyrics In Kannada

ಕಲಾಭಿಮಾನಿಗಳೇ ಕಲಾಬಂಧುಗಳೇ
ಕಲಾರಸಿಕರೇ ಕಲಾಪ್ರೇಕ್ಷಕರೇ
ಇಂದು ಇದೆ ಒಳಾಂಗಣ ಕ್ರೀಡಾ
ಘಟಕದಲ್ಲಿ ಇನ್ನು ಕೆಲವೇ ಕ್ಷಣದಲ್ಲಿ
ಅದ್ದೂರಿಯಾದ ಗಾನ ಬಜಾನ ಕೇಳಲು
ಮರೆಯದಿರಿ ಮರೆತು ನಿರಾಶರಾಗದಿರಿ
ಕೊರಗದಿರಿ ಕೊರಗಿ ಸೊರಗದಿರಿ ಸೊರಗಿ ಅಲ್ಲೇ ಒರಗದಿರಿ
ಬಾಸು
ಹೇ ಬಾರ್ಸೋ

ಹೇ ಒನ್ ಟು ತ್ರೀ ಫೋರ್ ಶಿಳ್ಳೆ ಹೊಡಿ
ವೆರ್ರಾಜ ಬಂದೈತು ಧೋಲು ಬಡಿ

ಬಿದ್ದೋರ ಕಂಡಾಗ ಕೈಯ ಹಿಡಿ
ಜೊತೆಯಾಗಿ ಬದುಕೋಣ ಮುಂದೆ ನಡಿ

ಹೇ ಒನ್ ಟು ತ್ರೀ ಫೋರ್ ಶಿಳ್ಳೆ ಹೊಡಿ
ವೆರ್ರಾಜ ಬಂದೈತು ಢೋಲು ಬಡಿ
ಬಿದ್ದೋರ ಕಂಡಾಗ ಕೈಯ ಹಿಡಿ
ಜೊತೆಯಾಗಿ ಬದುಕೋಣ ಮುಂದೆ ನಡಿ
ಆಗೋದು ತಪ್ಪ್ಸೋಕೆ ಆಗಲ್ಲ ಅಂದವ್ನೆ ಗೀತೇಲಿ ಶ್ರೀಕೃಷ್ಣ ಪರಮಾತ್ಮ
ಇರೋತಂಕ ಖುಷಿಯಾಗಿ ಇಡ್ಬಿಟ್ಟು ಹೋಗಣ ನಗದಿದ್ರೆ ನಷ್ಟನೋ ಪುಣ್ಯಾತ್ಮ
ಹೇ ಡನ್ ಡನಕ ಡನಕ ನಕ ಸ್ಟೆಪ್ಪು
ಬಿಟ್ಟು ಸುಸ್ತು ಆದಾಗ ಹೊಡಿ ಸೋಡಾ ಶರಬತ್ತು
ಹೇ ಡನ್ ಡನಕ ಡನಕ ನಕ ಸ್ಟೆಪ್ಪು
ಬಿಟ್ಟು ಸುಸ್ತು ಆದಾಗ ಹೊಡಿ ಸೋಡಾ ಶರಬತ್ತು
Supercinelyrics.com

ಗೋಡೇಲಿ ದೇವ್ರದ್ದು ಫೋಟೋನ ನೋಡೋದು ಮರೆತೋಯ್ತು ಎಲ್ಲರ್ಗು ಯಾವತ್ತೋ
ವಾಟ್ಸಾಪು ಫೇಸ್‌ಬುಕ್ಕು ಬೆಡ್‌ಲೇ ನೋಡ್ಕೊಂಡು ಮೇಲೇಳೋ ಜನರೇಶನ್ ಬಂದಾಯ್ತೋ
ಆನ್‌ಲೈನು ಮ್ಯಾರೇಜು ಅಮೇಲೆ ಡ್ಯಾಮೇಜು
ನೆಟ್‌ನಲ್ಲೇ ಫಸ್ಟ್ ನೈಟು ಬರಬೋದಾ
ಎಲ್ಲಾನೂ ಹೈಬ್ರೀಡು ಸೆಲ್ಫೀಲೇ
ಸುಸೈಡು ಚಂದ್ರಂಗು ಸ್ಟೀಲ್ ಬ್ರಿಡ್ಜು ಹಾಕ್ಬೋದಾ
ಹೇ ಡನ್ ಡನಕ ನಕ ನಕ ಸ್ಟೆಪ್ಪು ಬಿಟ್ಟು
ಸುಸ್ತು ಆದಾಗ ಹೊಡಿ ಸೋಡಾ ಶರಬತ್ತು
ಹೇ ಡನ್ ಡನಕ ಡನಕ ನಕ ಸ್ಟೆಪ್ಪು ಬಿಟ್ಟು
ಸುಸ್ತು ಆದಾಗ ಹೊಡಿ ಸೋಡಾ ಶರಬತ್ತು
ಹೇ ಒನ್ ಟು ತ್ರೀ ಫೋರ್ ಶಿಳ್ಳೆ ಹೊಡಿ
ವೆರ್ರಾಜ ಬಂದೈತು ಧೋಲು ಬಡಿ
ಬಿದ್ದೋರ ಕಂಡಾಗ ಕೈಯ ಹಿಡಿ
ಜೊತೆಯಾಗಿ ಬದುಕೋಣ ಮುಂದೆ ನಡಿ

ಹಾಯ್ ಶಭಾಷ್ ಹೊಡಿ ಒಂದು ಸೋಡಾ ಶರಬತ್ತು

1234 Shille Hodi Song Lyrics In English

Kalabhimaanigale kalabandhugale
Kalarasikare kalaprekshkare Indu ide olaangana kreeda
Ghatakadalli innu kelave kshanadalli
Adhdhuriyaada gaana bajaana kelalu
Mareyadiri marethu niraasharagadiri
Koragadiri koragi soragadiri Soragi alle oragadiri
Boss—u
Hey baarso

Hey 1 2 3 4 shille hodi
Verraaja bandaythu dhol—u badi

Biddora kandaaga kaiyya hidi
Jotheyaagi badukona munde nadi

Hey 1 2 3 4 shille hodi
Verraaja bandaythu dhol—u badi
Biddora kandaaga kaiyya hidi
Jotheyaagi badukona munde nadi
Supercinelyrics.com

Aagodu thapsoke aagalla andavne Geetheli shri krishna paramathma
Irothanka kushiyaagi idbittu hogana Nagadidre nashtano punyathma
Hey dan danaka danaka naka steppu
Bithu Susthu aadaga hodi soda sharabathu
Hey dan danaka danaka naka steppu
Bithu Susthu aadaga hodi soda sharabathu
Godeli devraddu photo na nododu Marthoythu ellargu yaavaththo
Whatsappu facebookku beddalle nodkondu Melelo generation bandaaytho
Online—u marriage—u amele damage—u Net—nalle first night—u barbodaa
Ellaanu hybreedu selfie le
Suicide—u Chandrangu steel bridge—u haakbodaa
Hey dan danaka danaka naka steppu bithu
Susthu aadaga hodi soda sharabathu
Hey dan danaka danaka naka steppu bithu
Susthu aadaga hodi soda sharabathu
Hey one two three four shille hodi
Verraaja bandaythu dolu badi
Biddora kandaaga kaiyya hidi
Jotheyaagi badukona munde nadi

Hai shabash hodi ond soda sharbath

Leave a Comment

Contact Us