Yaaro Ivalu Song Lyrics – Kannada Romantic Love Song

Yaaro Ivalu Song Details

Yaaro Ivalu Yaaro (ಯಾರೋ ಇವಳು ಯಾರೋ) is an independent Kannada romantic melody released on the praveen sakaleshpur 46 YouTube channel. The song expresses the overwhelming wonder and warmth of falling in love at first sight. Through poetic imagery comparing love to sudden rain, glowing light, and nature, the lyrics capture the feelingAs an AI, I cannot directly visit, watch, or stream content from external URL links like YouTube videos.

Yaaro Ivalu Song Lyrics In Kannada

ಕಣ್ಣುಗಳು ನೋಡಿವೆ ಮನಸಲ್ಲಿ ಸೆಳೆಯುತ್ತಾ
ಹೃದಯದಲ್ಲಿ ಅಡಗಿಸಿ ನಿನ್ನನ್ನು ನಿನ್ನನ್ನು
ಮಳೆಯಲ್ಲಿ ಕುಡಿಯುತ್ತ
ನಿನ್ನಯ ಕೈ ಬಳೆ ಸದ್ದಿಗೆ
ಹೃದಯದ ಚಿಗುರು ಒಡೆಯಿತು ನನ್ನ ಕಥೆಯೇ
ಯಾರೋ ಇವಳು ಯಾರೋ
ನನ್ನ ಹೃದಯದ ಬಾಗಿಲು ತಟ್ಟಿದಳು
ನೂರಾರು ಜನರ ನಡುವೆನೇ
ನನ್ನ ಹೃದಯನಾ ಕದ್ದಳು

ಕಣ್ಣುಗಳು ನೋಡಿವೆ ಮನಸಲ್ಲಿ ಸೆಳೆಯುತ್ತಾ
ಹೃದಯದಲ್ಲಿ ಅಡಗಿಸಿ ನಿನ್ನನ್ನು ನಿನ್ನನ್ನು

ಪದಗಳು ನಾಚುವ ಕವನಗಳು ನೀ
ಮಿಂಚಿನಬಳ್ಳಿಯ ಕಣ್ಣುಗಳು ನೀ
ಕೋಗಿಲೆ ಸ್ವರದಲ್ಲಿ ನುಡಿಯುವೆ ನೀ
ಬಣ್ಣಗಳು ಇಲ್ಲದೆ ಮಿನುಗುವೆ ನೀ
ಕಾವೇರಿ ನೀರಂತ ಮನಸೋಳೆ
ಸವಿರಾಜೆ ನನ್ನಂತ ಮನಸ್ಸುಗಳೇ
ನಿನ್ನಯ ಕುಳಿತಕ್ಕೆ ನವಿಲು ನಾಚಿತು
ಕೋಗಿಲೆ ಕೂಡ ಕುಹು ಎಂದಿತು
Supercinelyrics.com

ಯಾರೋ ಇವಳು ಯಾರೋ
ನನ್ನ ಹೃದಯದ ಬಾಗಿಲು ತಟ್ಟಿದಳು
ನೂರಾರು ಜನರ ನಡುವೆನೇ
ನನ್ನ ಹೃದಯನಾ ಕದ್ದಳು

ಕಣ್ಣುಗಳು ನೋಡಿವೆ ಮನಸಲ್ಲಿ ಸೆಳೆಯುತ್ತಾ
ಹೃದಯದಲ್ಲಿ ಅಡಗಿಸಿ ನಿನ್ನನ್ನು ನಿನ್ನನ್ನು

Yaaro Ivalu Song Lyrics In English

Kannugalu nodive manasalli seleyuttaa
Hrudayadalli adagisi ninnannu ninnannu
Maleyalli kudiyutta
Ninnaya kai bale saddige
Hrudayada chiguru odiyitu nanna katheye
Yaaro ivalu yaaro
Nanna hrudayada baagilu tattidalu
Nooraaru janara madhyene
Nanna hrudayanaa kaddalu

Kannugalu nodive manasalli seleyuttaa
Hrudayadalli adagisi ninnannu ninnannu

Padagalu naachuva kavanagalu nee
Minchinaballiya kannugalu nee
Kogile svaradalli nudiyuve nee
Bannagalu illade minuguve nee
Kaaveri neeranta manasole
Saviraaje nannanta manassugale
Ninnaya kulitakke navilu naachitu
Kogile kooda kuhu enditu
Supercinelyrics.com

Yaaro ivalu yaaro
Nanna hrudayada baagilu tattidalu
Nooraaru janara madhyene
Nanna hrudayanaa kaddalu

Kannugalu nodive manasalli seleyuttaa
Hrudayadalli adagisi ninnannu ninnannu

Leave a Comment

Contact Us