Nivrutti Haadu Song Details
Nivrutti Haadu (ನಿವೃತ್ತಿ ಹಾಡು) is an emotional Kannada retirement farewell song written by Tr. M.S. Suresha and published on the Sslc Suresh YouTube channel. The song expresses deep gratitude and honor towards individuals retiring after years of dedicated service and hard work. Comparing the retiring professional to a bird returning to its nest for a well-deserved rest, the lyrics celebrate a lifetime spent serving society and wish the retiree health, peace, and happiness in their post-retirement life with family.
Nivrutti Haadu Song Lyrics In Kannada
ತೆರಳುತಿದೆ ಗೂಡಿನೆಡೆ
ಇಷ್ಟು ದಿನ ದುಡಿದಾ ಹಕ್ಕಿ
ವಿಶ್ರಾಂತಿಯೆಡೆಗೆ..
ಬೆವರ ಹನಿಗಳ ಒರೆಸಿ ಜೀವಮಾನವ ಸವೆಸಿ
ನಮ್ಮ ನಾಡನು ಕಟ್ಟಿ ಮೌನದಲಿ ನಡೆಯುತಿದೆ
ಗೂಡಿನೆಡೆಗೆ.. ಬಿಡುವಿನೆಡೆಗೆ..
ನಿವೃತ್ತಿಯೆಡೆಗೆ.. ನಿವೃತ್ತಿಯೆಡೆಗೆ..
ಧನ್ಯವಾದವು ನಿಮಗೆ ಧನ್ಯವಾದ..
ಧನ್ಯವಾದವು ನಿಮಗೆ ಧನ್ಯವಾದ..
ತೆರಳುತಿದೆ ಗೂಡಿನೆಡೆ
ಇಷ್ಟು ದಿನ ದುಡಿದಾ ಹಕ್ಕಿ
ವಿಶ್ರಾಂತಿಯೆಡೆಗೆ..
ಬೆವರ ಹನಿಗಳ ಒರೆಸಿ ಜೀವಮಾನವ ಸವೆಸಿ
ನಮ್ಮ ನಾಡನು ಕಟ್ಟಿ ಮೌನದಲಿ ನಡೆಯುತಿದೆ
ಗೂಡಿನೆಡೆಗೆ.. ಬಿಡುವಿನೆಡೆಗೆ..
ನಿವೃತ್ತಿಯೆಡೆಗೆ.. ನಿವೃತ್ತಿಯೆಡೆಗೆ..
ಧನ್ಯವಾದವು ನಿಮಗೆ ಧನ್ಯವಾದ..
ಧನ್ಯವಾದವು ನಿಮಗೆ ಧನ್ಯವಾದ..
ಇಷ್ಟು ದಿನ ನಾಡಿಗಾಗಿ
ದುಡಿದುಡಿದು ದಣಿದಿರುವ
ಜೀವ ನಿಮ್ಮದು ಮುಂದೆ
ಸುಖವಾಗಿ ಇರಿ ಎಲ್ಲ ಚಿಂತೆ ತೊರೆದು
ಗೂಡಿನಲಿ ಸುಖವಾಗಿ
ಮಕ್ಕಳು ಮೊಮ್ಮಕ್ಕಳಿರುವ
ಮಡಿಲು ನಿಮ್ಮದು ಮುಂದೆ
ಮಗುವಾಗಿ ಇದ್ದು ಬಿಡಿ ಪ್ರೀತಿ ಸುರಿದು
Supercinelyrics.com
ತೆರಳುತಿದೆ ಗೂಡಿನೆಡೆ
ಇಷ್ಟು ದಿನ ದುಡಿದಾ ಹಕ್ಕಿ
ವಿಶ್ರಾಂತಿಯೆಡೆಗೆ..
ಬೆವರ ಹನಿಗಳ ಒರೆಸಿ ಜೀವಮಾನವ ಸವೆಸಿ
ನಮ್ಮ ನಾಡನು ಕಟ್ಟಿ ಮೌನದಲಿ ನಡೆಯುತಿದೆ
ಗೂಡಿನೆಡೆಗೆ.. ಬಿಡುವಿನೆಡೆಗೆ.
ನಿವೃತ್ತಿಯೆಡೆಗೆ.. ನಿವೃತ್ತಿಯೆಡೆಗೆ..
ಧನ್ಯವಾದವು ನಿಮಗೆ ಧನ್ಯವಾದ..
ಧನ್ಯವಾದವು ನಿಮಗೆ ಧನ್ಯವಾದ..
ಪ್ರತಿ ದಿನವು ನಿಮಗಾಗಿ
ಬದುಕಿ ಬಿಡಿ ಬಾಳಿ ಬಿಡಿ ಇರುವ
ಪ್ರತಿ ಕ್ಷಣವ ಕಣ್ಣ ಮುಂದೆ
ನೂರು ವರುಷವು ಹೀಗೆ ಭಾವ ಬಿರಿದು
ನೀವು ಕಟ್ಟಿದ ಗೂಡು
ನೀವು ಕಟ್ಟಿದ ನಾಡು
ನಿಮ್ಮವರು ನಾವುಗಳು
ಹರಸುತಿರಿ ನಮ್ಮಗಳ ನಡುವೆ ಕಳೆದು
ನಗುತಲಿರಿ ಅನುದಿನವು ಹೃದಯ ತೆರೆದು
ತೆರಳುತಿದೆ ಗೂಡಿನೆಡೆ
ಇಷ್ಟು ದಿನ ದುಡಿದಾ ಹಕ್ಕಿ
ವಿಶ್ರಾಂತಿಯೆಡೆಗೆ..
ಬೆವರ ಹನಿಗಳ ಒರೆಸಿ ಜೀವಮಾನವ ಸವೆಸಿ
ನಮ್ಮ ನಾಡನು ಕಟ್ಟಿ ಮೌನದಲಿ ನಡೆಯುತಿದೆ
ಗೂಡಿನೆಡೆಗೆ.. ಬಿಡುವಿನೆಡೆಗೆ..
ನಿವೃತ್ತಿಯೆಡೆಗೆ.. ನಿವೃತ್ತಿಯೆಡೆಗೆ..
ಧನ್ಯವಾದವು ನಿಮಗೆ ಧನ್ಯವಾದ..
ಧನ್ಯವಾದವು ನಿಮಗೆ ಧನ್ಯವಾದ..
Nivrutti Haadu Song Lyrics In English
Theralutide Goodinede
Ishtu Dina Dudidaa Hakki
Vishraantiyedege..
Bevara Hanigala Oresi
Jeevamaanava Saveysi
Namma Naadanu Katti
Mounadali Nadeyutide
Goodinedege.. Biduvinedege..
Nivruttiyedege.. Nivruttiyedege..
Dhanyavaadavu Nimage Dhanyavaada..
Dhanyavaadavu Nimage Dhanyavaada..
Theralutide Goodinede
Ishtu Dina Dudidaa Hakki
Vishraantiyedege..
Bevara Hanigala Oresi
Jeevamaanava Saveysi
Namma Naadanu Katti
Mounadali Nadeyutide
Goodinedege.. Biduvinedege..
Nivruttiyedege.. Nivruttiyedege..
Dhanyavaadavu Nimage Dhanyavaada..
Dhanyavaadavu Nimage Dhanyavaada..
Ishtu Dina Naadigaagi
Dudidudidu Danidiruva
Jeeva Nimmadu Munde
Sukhavaagi Iri Ella Chinte Toredu
Goodinali Sukhavaagi
Makkalu Mommakkaliruva
Madilu Nimmadu Munde
Maguvagi Iddu Bidi Preeti Suridu
Supercinelyrics.com
Theralutide Goodinede
Ishtu Dina Dudidaa Hakki
Vishraantiyedege..
Bevara Hanigala Oresi
Jeevamaanava Saveysi
Namma Naadanu Katti
Mounadali Nadeyutide
Goodinedege.. Biduvinedege..
Nivruttiyedege.. Nivruttiyedege..
Dhanyavaadavu Nimage Dhanyavaada..
Dhanyavaadavu Nimage Dhanyavaada..
Prati Dinavu Nimagaagi
Baduki Bidi Baali Bidi Iruva
Prati Kshanava Kann Munde
Nooru Varushavu Heege Bhaava Biridu
Neevu Kattida Goodu
Neevu Kattida Naadu
Nimmavaru Naavugalu
Harasutiri Nammagala Nadeve Kaledu
Naguthaliri Anudinavu Hrudaya Teredu
Theralutide Goodinede
Ishtu Dina Dudidaa Hakki
Vishraantiyedege..
Bevara Hanigala Oresi Jeevamaanava Saveysi
Namma Naadanu Katti Mounadali Nadeyutide
Goodinedege.. Biduvinedege..
Nivruttiyedege.. Nivruttiyedege..
Dhanyavaadavu Nimage Dhanyavaada..
Dhanyavaadavu Nimage Dhanyavaada..