Ele Nanna Priya Karthane Song Lyrics

Ele Nanna Priya Karthane Song Details

Ele Nanna Priya Karthane (ಎಳೆ ನನ್ನ ಪ್ರಿಯ ಕರ್ತನೆ) is a classic Christian hymn sung and presented by Pastor Leena Prashanth on the Apostolic Productions channel. The song is a deeply reflective prayer asking God for spiritual closeness, purification, and strength to follow the divine path. Centered on themes of salvation, redemption through faith, and total dedication to Christ, the hymn expresses a desire to draw closer to the cross and live in harmony with God’s will.

Ele Nanna Priya Karthane Song Lyrics In English

Naanu Ninnava Priyakartane
Ninna Vaakya Kelide
Innu Kevala Ninnannonyakke
Serodenna Korike

Ele Nanna, Ele Priyakartane
Ninna Krooje Kambakke
Ele Nanna, Ele Priyakartane
Ninna Nonda Edege

Ninna Sevege Priya Rakshaka
Nee Pratishtisennannu
Dayapaalisu Drudha Nishchaya
Ninna Chitta Nannadu
Supercinelyrics.com

Naanu Eragi Ninna Paadakke
Susamvaada Maaduta
Ninna Sangada Irvagalige
Enthaamoolya Santasa Ele Nanna

Talavillada preetisaagara
Vaachateeta Harshave
Nanagaagalu Ninna Darshana
Nitya Stotra Ninage

ninna raktadinda nanna shuddiside.
ninna basudegalinda nanna gunapadiside
yesu rajane halleluya……….
mrutyunjayane nin kondaduve

Ele Nanna Priya Karthane Song Lyrics In Kannada

ನಾನು ನಿನ್ನವ ಪ್ರಿಯಕರ್ತನೇ
ನಿನ್ನ ವಾಕ್ಯ ಕೇಳಿದೆ
ಇನ್ನು ಕೇವಲ ನಿನ್ನನ್ನೊಂದಕ್ಕೆ
ಸೇರೋದೆನ್ನ ಕೊರಿಕೆ

ಎಲೆ ನನ್ನ, ಎಲೆ ಪ್ರಿಯಕರ್ತನೇ
ನಿನ್ನ ಕ್ರೂಜ್ ಕಂಬಕ್ಕೆ
ಎಲೆ ನನ್ನ, ಎಲೆ ಪ್ರಿಯಕರ್ತನೇ
ನಿನ್ನ ನೊಂದ ಎದೆಗೆ

ನಿನ್ನ ಸೇವೆಗೆ ಪ್ರಿಯ ರಕ್ಷಕ
ನೀ ಪ್ರತಿಷ್ಠಿಸೆನ್ನನ್ನು
ದಯಪಾಲಿಸು ದೃಢ ನಿಶ್ಚಯ
ನಿನ್ನ ಚಿತ್ತ ನನ್ನದು
Supercinelyrics.com

ನಾನು ಇಳಗಿ ನಿನ್ನ ಪಾದಕ್ಕೆ
ಸುಸಂವಾದ ಮಾಡುತ
ನಿನ್ನ ಸಂಗಡ ಇರುವಗಳಿಗೆ
ಎಂಥಾ ಮೂಲ್ಯ ಸಂತಸ ಎಲೆ ನನ್ನ

ತಲವಿಲ್ಲದ ಪ್ರೀತಿಸಾಗರ
ವಾಚಾತೀತ ಹರ್ಷವೇ
ನನಗಾಗಲು ನಿನ್ನ ದರ್ಶನ
ನಿತ್ಯ ಸ್ತೋತ್ರ ನಿನಗೆ

ನಿನ್ನ ರಕ್ತದಿಂದ ನನ್ನ ಶುದ್ಧಿಸಿದೆ
ನಿನ್ನ ಬಸುದೆಗಳಿಂದ ನನ್ನ ಗುಣಪಡಿಸಿದೆ
ಯೇಸು ರಾಜನೇ ಹಲ್ಲೆಲೂಯಾ………
ಮೃತ್ಯುಂಜಯನೇ ನಿನ್ ಕೊಂಡಾಡುವೆ

Leave a Comment

Contact Us