Premapoornane Song Lyrics – Christian Devotional Song

Premapoornane Song Spotify

Premapoornane is a reverent Kannada Christian devotional single translated and performed by Samuel Finny K, based on the original Telugu composition by John Daniel. Recorded at MJP Productions in Ballari, the track features vocal performance, musical arrangement, and translation by Samuel Finny K, with audio mixing and mastering completed by Srikanth. The song emphasizes divine love, grace, and spiritual dedication, providing an uplifting worship experience. Audiences can stream the audio release and watch the visual presentation across major digital streaming platforms.

FeatureDetails
Song TitlePremapoornane
LanguageKannada (Translated from Telugu)
GenreIndependent / Christian Devotional / Worship
Singer, Music & TranslatorSamuel Finny K
Original Composer (Telugu)John Daniel
Recording StudioMJP Productions, Ballari
Mix & Master EngineerSrikanth
Video TeamRamesh N.C, Davidraj, Yallappa

Premapoornane Song Lyrics In Kannada

ಪ್ರೇಮಪೂರ್ಣನೆ ಪ್ರಾಣನಾಧನೆ
ನನ್ ಪ್ರೀತಿಸಿ ಪ್ರಾಣಕೊಟ್ಟವನೆ
ಪ್ರೇಮಪೂರ್ಣನೆ ಪ್ರಾಣನಾಧನೆ
ನನ್ ಪ್ರೀತಿಸಿ ಪ್ರಾಣಕೊಟ್ಟವನೆ
ನಾ ಹಾಡುವೆ ಘನಪಡಿಸುವೆ
ನಾ ಹಾಡುವೆ ಘನಪಡಿಸುವೆ

ನನ್ ಪ್ರಿಯ ಯೇಸು ಕ್ರಿಸ್ತನ ಪ್ರಕಟಿಸುವೆ
ನನ್ ಪ್ರಿಯ ಯೇಸು ಕ್ರಿಸ್ತನ ಪ್ರಕಟಿಸುವೆ
ನನ್ ಪ್ರಿಯ ಯೇಸು ಕ್ರಿಸ್ತನ ಪ್ರಕಟಿಸುವೆ
ನನ್ ಪ್ರಿಯ ಯೇಸು ಕ್ರಿಸ್ತನ ಪ್ರಕಟಿಸುವೆ
ನನ್ ಪ್ರಿಯ ಯೇಸು ಕ್ರಿಸ್ತನ ಪ್ರಕಟಿಸುವೆ

ಆಳಕ್ಕಿಂತಲೂ ಬಹು ಆಳವು
ನನ್ ಯೇಸು ಪ್ರೀತಿ
ಗಗನಕ್ಕಿಂತಲೂ ಬಹು ಏತ್ತರ
ಕಲ್ವಾರಿಯಾ ಪ್ರೀತಿ
ಗಗನಕ್ಕಿಂತಲೂ ಬಹು ಏತ್ತರ
ಕಲ್ವಾರಿಯಾ ಪ್ರೀತಿ
ಯೇಸುವಿನ ಪ್ರೀತಿಯ ಬೆಲೆ ಎಷ್ಟೋ
ಇಹದಲ್ಲಾದರು ಪರದಲ್ಲಾದರು
ಯೇಸುವಿನ ಪ್ರೀತಿಯ ಬೆಲೆ ಎಷ್ಟೋ
ಇಹದಲ್ಲಾದರು ಪರದಲ್ಲಾದರು
Supercinelyrics.com

ಬೆಲೆ ಕಟ್ಟಾಲಾಗದ ಕಲ್ವಾರಿಯಾ ಪ್ರೀತಿ
ಬಲಿಯಾದ ಪ್ರೀತಿ
ಬೆಲೆ ಕಟ್ಟಾಲಾಗದ ಕಲ್ವಾರಿಯಾ ಪ್ರೀತಿ
ಬಲಿಯಾದ ಪ್ರೀತಿ
ಬೆಲೆ ಕಟ್ಟಾಲಾಗದ ಕಲ್ವಾರಿಯಾ ಪ್ರೀತಿ
ಬಲಿಯಾದ ಪ್ರೀತಿ
ಬೆಲೆ ಕಟ್ಟಾಲಾಗದ ಕಲ್ವಾರಿಯಾ ಪ್ರೀತಿ
ಬಲಿಯಾದ ಪ್ರೀತಿ

ಮರಣಕ್ಕಿಂತಲೂ ಬಲವಾದದ್ದು
ಪುನರುತ್ಥಾನ ಪ್ರೀತಿ
ಮರಣದ ಮುಳ್ಳನ್ನು ಮುರಿದಂಥದು
ಬಲವಾದ ಪ್ರೀತಿ
ಮರಣದ ಮುಳ್ಳನ್ನು ಮುರಿದಂಥದು
ಬಲವಾದ ಪ್ರೀತಿ
ರಕ್ತವ ಸುರಿಸಿ ರಕ್ಷಣೆ ನೀಡಿದೆ
ಪರಲೋಕ ಸೇರಿಸಲು ನಿನ್ ಪ್ರಾಣ ಅರ್ಪಿಸಿದೆ
ರಕ್ತವ ಸುರಿಸಿ ರಕ್ಷಣೆ ನೀಡಿದೆ
ಪರಲೋಕ ಸೇರಿಸಲು ನಿನ್ ಪ್ರಾಣ ಅರ್ಪಿಸಿದೆ

ಬೆಲೆ ಕಟ್ಟಾಲಾಗದ ಕಲ್ವಾರಿಯಾ ಪ್ರೀತಿ
ಬಲಿಯಾದ ಪ್ರೀತಿ
ಬೆಲೆ ಕಟ್ಟಾಲಾಗದ ಕಲ್ವಾರಿಯಾ ಪ್ರೀತಿ
ಬಲಿಯಾದ ಪ್ರೀತಿ
ಬೆಲೆ ಕಟ್ಟಾಲಾಗದ ಕಲ್ವಾರಿಯಾ ಪ್ರೀತಿ
ಬಲಿಯಾದ ಪ್ರೀತಿ
ಬೆಲೆ ಕಟ್ಟಾಲಾಗದ ಕಲ್ವಾರಿಯಾ ಪ್ರೀತಿ
ಬಲಿಯಾದ ಪ್ರೀತಿ

Premapoornane Song Lyrics In English

Premapurnane Prananadhane
Nan Preetisi Pranakottavane
Premapurnane Prananadhane
Nan Preetisi Pranakottavane
Naa Haduve Ghanapadisuve
Naa Haduve Ghanapadisuve

Nan Priya Yesu Kristana Prakatisuve
Nan Priya Yesu Kristana Prakatisuve
Nan Priya Yesu Kristana Prakatisuve
Nan Priya Yesu Kristana Prakatisuve
Nan Priya Yesu Kristana Prakatisuve

Aalakkintalu Bahu Aalavu
Nan Yesu Preeti
Gaganakkintalu Bahu Ettara
Kalvariya Preeti
Gaganakkintalu Bahu Ettara
Kalvariya Preeti
Yesuvina Preetiya Bele Eshto
Ihadalladaru Paralalladaru
Yesuvina Preetiya Bele Eshto
Ihadalladaru Paralalladaru
Supercinelyrics.com

Bele Kattalagada Kalvariya Preeti
Baliyaada Preeti
Bele Kattalagada Kalvariya Preeti
Baliyaada Preeti
Bele Kattalagada Kalvariya Preeti
Baliyaada Preeti
Bele Kattalagada Kalvariya Preeti
Baliyaada Preeti

Maranakkintalu Balavaadaddu
Punarutthana Preeti
Maranada Mullannu Muridanthaddu
Balavaada Preeti
Maranada Mullannu Muridanthaddu
Balavaada Preeti
Raktava Surisi Rakshane Needide
Paraloka Serisalu Nin Prana Arpiside
Raktava Surisi Rakshane Needide
Paraloka Serisalu Nin Prana Arpiside

Bele Kattalagada Kalvariya Preeti
Baliyaada Preeti
Bele Kattalagada Kalvariya Preeti
Baliyaada Preeti
Bele Kattalagada Kalvariya Preeti
Baliyaada Preeti
Bele Kattalagada Kalvariya Preeti
Baliyaada Preeti

Leave a Comment

Contact Us