Mr. Jack Title Track Song Lyrics – Mr. Jack Movie

Mr. Jack Title Track Song Details

Mr. Jack Title Track is a high-energy title single from the Kannada film project Mr. Jack. Composed by Kiran Ravindranath, the track features a dynamic hip-hop and rap vocal performance by popular Kannada rapper MC Bijju. Written jointly by Sumanth Gowda and MC Bijju, the song combines punchy rhythms with urban flow, accompanied by dance choreography crafted by Abhishek Matad. Listeners can stream the track and watch the official video across major digital streaming and video platforms.

FeatureDetails
Song TitleMr. Jack Title Track
Movie / ProjectMr. Jack
LanguageKannada
GenreFilm / Urban Rap / Hip-Hop
Singer & RapperMC Bijju
Music DirectorKiran Ravindranath
LyricistsSumanth Gowda, MC Bijju
ChoreographerAbhishek Matad

Mr. Jack Title Track Song Spotify

Mr. Jack Title Track Song Lyrics In Kannada

ಲೆಟ್ ಮೀ ಟೆಲ್ ಯು ಸ್ಟೋರಿ ಅಬೌಟ್ ಎ ಸ್ಟ್ಯಾಂಡ್ ಅಪ್ ಕಾಮಿಡಿಯನ್ ವೋಸ್ ಲೈಫ್ ಇಸ್ ಓನ್ಲಿ ಒನ್ ಬಿಗ್ ಕಾಮಿಡಿ ಯಾ

ಹೇ ಹೇ ಹೇ

ಟುಕು ಟುಕು ಟುಕು ಗಾಡಿಯಲಿ ಜರ್ನಿ ನಡಿತೈತೆ ಪರ ಪರ ಪರ ಕೆರ್ಕೊಂಡ್ರುನು ಇನ್ನು ಕಡಿತೈತೆ ಉನ್‌ಕೊಂಡ್ ಥಿಂಕ್‌ಕೊಂಡ್ ಆರಾಮಾಗಿ ದೊಡ್ಡವನಾಗಿ ಬಿಟ್ಟೆ EMI ಕಟ್ಟಿಕೊಂಡು ಬದುಕಿರೋವಾಗ್ಲೇ ಸತ್ತೆ
ನಿನ್ನ ಮದುವೆ ಯಾವಾಗ ಹುಡ್ಗಿ ಸಿಕ್ತಿಲ್ವಾ ಮಗಾ ಬ್ಯಾಕ್‌ಯು ಫುಲ್ಲು ಬರ್ನ್ ಆಗುತ್ತೆ ಏ ಪ್ರಶ್ನೆ ಕೇಳ್ದಾಗ ಸೆಟಲ್ ಆಗಲ್ವೇ ಫಾರಿನ್‌ಗೆ ಹೋಗಲ್ವೇ ವರದಕ್ಷಿಣೆ ಮಾತು ದೂರ, ಯಾರು ಹೆಣ್ಣು ಕೊಡ್ತಿಲ್ವೇ
ಅಜ್ಜಿ ಕೂಡ ಮಾಡ್ತವ್ಳೆ ನನ್ನ ಲೈಫ್ ಈಗ ಕಿತ್ಲೆ ನೋಡಿದಿನಿ ಡೇಟಿಂಗ್ ಆ್ಯಪ್‌ಲಿ ಪ್ರೊಫೈಲ್ ಸಾವಿರ ಗಟ್ಲೆ ಒಂದು ಪ್ರೊಫೈಲ್ ಮ್ಯಾಚ್ ಆಯ್ತು ಅದು ಹುಡ್ಗಿ ಅಲ್ಲ ಕ್ವಾಟ್ಲೆ ಮುಖ ತೊಳೆದು ಮೇಕಪ್ ತೆಗೆದು ಕುಡ್ದೆ ಫುಲ್ಲು ಬೊಟ್ಲೆ
ಕಸಾದ್ ಗಾಡಿ ಸೌಂಡ್‌ಗೆ ನಾನು ಪೆಚಾಡ್ಕೊಂಡ್ ಎದ್ದೆ ಬಾತ್‌ರೂಮ್ ಹೋಗಿ ಗನ್ ಹಿಡ್ಕೊಂಡ್ ಸುರ್ ಸುರ್ ಅಂತ ಹೊಡೆದೆ ಯೋಗ ತ್ಯಾಗ ತ್ಯಾಗ ಮಾಡಿ ಅಡುಗೆ ಸಿಡೋಗ್ಬಿಟ್ಟೆ ಕೊನೆಗೆ ಬ್ರೆಡ್ ಜಾಮ್ ತಿಂದು ಗಾಡಿ ಎತ್ಕೊಂಡ್ ಆಫೀಸ್‌ಗೆ ಹೋದೆ

ಮಿಸ್ಟರ್ ಜ್ಯಾಕ್ ಫಿಲ್ಟರ್ ಇಲ್ಲದೆ ಮಾತಾಡ್ತಾನೆ ಮದುವೆ ಯಾವಾಗ ಅಂತ ಕೇಳಿದ್ರೆ ಉರ್ಕೋತಾನೆ ಮಿಸ್ಟರ್ ಜ್ಯಾಕ್ ಎಲ್ಲರನ್ನೂ ನಗಿಸ್ತಾನೆ ಹೇಯ್ ಜಂಬವಿಲ್ಲದೆ ಹಂಬಲ್ ಆಗಿ ಕ್ವಾಟ್ಲೆ ಕೊಡ್ತಾನೆ
Supercinelyrics.com

ಮಿಸ್ಟರ್ ಜ್ಯಾಕ್ ಜಾನಕಿರಾಮ ಮಿಸ್ಟರ್ ಜ್ಯಾಕ್ ಜಾನಕಿರಾಮ ಮಿಸ್ಟರ್ ಜ್ಯಾಕ್ ಜಾನಕಿರಾಮ ಜನ ಜನಕಿರಾಮ ಜನ ಜನಕಿರಾಮ

ಡೋರ್ ತೆಗ್ದ ತಕ್ಷಣ ನನ್ ಫ್ರೆಂಡು ವೊಕ್ಕರಿಸ್ಕೊಂಡ ಮಗಾ ಡ್ರಾಪ್ ಮಾಡೋ ಅಂತ ಹಿಂದೆ ಕೂತ ಏ ಕಂಜೂಸ್ ಫ್ರೆಂಡ್ನ ಯಾಕೆ ಕೊಟ್ಟೆ ಭಗವಂತಾ ಬ್ರಹ್ಮ ಸೃಷ್ಟಿನೇ ಮಾಡಿಲ್ವಾ ಹುಡ್ಗಿ ನನಗಂತಾ

ದಿನಾ ಅದೇ ಕಿತ್ತಿಗಿರೋ ಟ್ರಾಫಿಕ್ ಅಲ್ಲಿ ನನ್ನ ಲೈಫ್ ನಂಗೆ ಗೆಲುವೇ ಇರ್ಲಿ ಸೋಲೇ ಇರ್ಲಿ RCBನೇ ಭಾಯ್ ಹಲ್ದಿ ಕಲರ್ ಇಷ್ಟ ಇಲ್ಲ ಯೆಲ್ರು ಕೇಳ್ತಾರೆ ವೈ ಪಕ್ಕದ ಮನೆ ಅಂಕಲ್ ಅಪ್ಪ ಆಗೋದಿಲ್ವಾ ಲೇ

ಖುಷಿಗೇನೆ ಎಲ್ಲರನ್ನೂ ನಗುಸ್ಕೊಂಡ್ ಕಾಲೇಜ್ ಹುಡ್ಗಿರ ಕೈಲಿ ಅಂಕಲ್ ಅಂತ ಅನ್ಸ್ಕೊಂಡ್ ನಸೀಬ್ ಬಾಗ್ಸಿ ಮರಾಯ, ಬಾ ಮನೆಗೆ ಹೋಗಿ ಬಂದು ಖಾನಾ ಪೀನಾ ಅದ್ಮೇಲೆ ದಿನಾ ಸೋನಾ ಮಾತ್ರೇ ತಿಂದು

ಹುಟ್ಟಿದ ಮನುಷ್ಯ ಚಟ್ಟಾ ಹಾತ್ಲೇ ಬೇಕು ರೈ ರೈ ರೈ ರೈ ದೇವ್ರ ಹಾಕೋ ಹಾಡಿಗೆ ಕುಣಿಬೇಕ್ ತೈ ತೈ, ತೈ ತೈ ಆಫೀಸ್ ಅಲ್ಲಿ ಬಾಸ್ ಎಂದು ಜೈ ಜೈ ಜೈ ಜೈ ಬ್ಯಾಕ್ ಹೂ ಬೆಂಡು ಮಾಡಿ ಗೈ ಗೈ ಗೈ

ಮಿಸ್ಟರ್ ಜ್ಯಾಕ್ ಫಿಲ್ಟರ್ ಇಲ್ಲದೆ ಮಾತಾಡ್ತಾನೆ ಮದುವೆ ಯಾವಾಗ ಅಂತ ಕೇಳಿದ್ರೆ ಉರ್ಕೋತಾನೆ ಮಿಸ್ಟರ್ ಜ್ಯಾಕ್ ಎಲ್ಲರನ್ನೂ ನಗಿಸ್ತಾನೆ ಹೇಯ್ ಜಂಬವಿಲ್ಲದೆ ಹಂಬಲ್ ಆಗಿ ಕ್ವಾಟ್ಲೆ ಕೊಡ್ತಾನೆ

ಮಿಸ್ಟರ್ ಜ್ಯಾಕ್ ಜಾನಕಿರಾಮ ಮಿಸ್ಟರ್ ಜ್ಯಾಕ್ ಜಾನಕಿರಾಮ ಮಿಸ್ಟರ್ ಜ್ಯಾಕ್ ಜಾನಕಿರಾಮ ಜನ ಜನಕಿರಾಮ
ಜನ ಜನಕಿರಾಮ

Mr. Jack Title Track Song Lyrics In English

Let me tell you story about a stand up comedian
Whose life is only one big comedy yeah

Hey hey hey

Tuku tuku tuku gaadiyali journey nadithaithe
Para para para kerkondrunu innu kadithaithe
Unkond thinkond aramagi dodavanagi bitte
EMI kattikondu badukirivagle sathe
Ninna madwe Yavaga hudgi sikthilwa maga
Back (u) fullu burn aguthe eh prashne keldaaga
Settle agalve foreign ge hogalve
Vardakshne Mathu doora Yaru henne kodthilve
Ajji kooda madthavle nanna life Ega kitle
Nodidini dating app li profile savira gatle
Ondu profile match aithu adu hudgi alla kwatle
Mukha tholdu makeup thegdu kudde fullu botle
Kasad gaadi sound ge nanu pechadkond edde
Bathroom hogi gun hidkond sur sur antha hodde
Yoga tyaga tyaga madi aduge sidogbidthe
Koneg bread jam thindu gaadi yethkond office ge honte

Mr Jack filter ilde matadthane
Madwe Yavaga antha kelidre urkothane
Mr Jack yellarannu nagusthane hey
Jambavilde humble agi kwatle kodthane

Mr j Jack janakirama
Mr j Jack janakirama
Mr j Jack janakirama
Jana janakirama jana janakirama

Door tegdid thakshana nan Friendu vokkariskonda
Maga drop Maado antha hinde kootha
Eh conjuse friend na Yake kotte bagavantha
Brahma sristene madilwa hudgi nanagantha
Supercinelyrics.com

Dina ade kithigiro traffic alli nanna life
Nange geluve Irli sole Irli rcb ne bhai
Haldi color ista illa yelru kelthare why
Pakkad mane uncle appa agodilla le

Kushigene yellarannu naguskond
College hudgir kaili uncle antha anuskond
Nasib bagsi Maraya ba manje hogi bandu
Khana pina admele Dina Sona Mathre thindu

Huttid mansha chatta hathle beku rai rai rai rai
Devr hako haadig kunibek thai thai. Thai Thai
Office alli boss endu jai jai jai jai
Back huh bendu madibittu gei gei gei

Mr Jack filter ilde matadthane
Madwe Yavaga antha kelidre urkothane
Mr Jack yellarannu nagusthane hey
Jambavilde humble agi kwatle kodthane

Mr j Jack janakirama
Mr j Jack janakirama
Mr j jack janakirama
Jana janakirama jana janakirama

Leave a Comment

Contact Us