Cheluve Song Details
Cheluve is a charming indie Kannada song created through a collaboration between Srajan Kumar Tonse and Naval Hegde. Featuring joint vocal performances by Srajan Kumar Tonse and Naval Hegde, the track combines smooth acoustic instrumentation with romantic lyrics written by Naval Hegde. Visualized and brought to life through cinematography, editing, and color grading by Sujay Bhat, the independent single delivers a fresh, warm listening experience centered on affection and youthful romance. Audiences can stream the single and watch the official music video on digital video and streaming platforms.
| Feature | Details |
| Song Title | Cheluve |
| Language | Kannada |
| Genre | Independent / Indie Pop / Romantic Melody |
| Vocalists | Srajan Kumar Tonse, Naval Hegde |
| Music Director | Srajan Kumar Tonse |
| Lyricist | Naval Hegde |
| Video Production (DOP, Editing & Colorist) | Sujay Bhat |
Cheluve Song Lyrics In Kannada
ನಗುವ ಮೊಗದ ಚೆಲುವೆ ಅವಳು
ಮಿಂಚು ಅವಳ ಕಣ್ಣಲ್ಲೇ
ಮೊದಲ ಮಧುರ ದನಿಯ ಕೇಳಿ
ಕವನ ಬರೆದೆ ಮನದಲ್ಲೇ
ನಗುವ ಮೊಗದ ಚೆಲುವೆ ಅವಳು
ಮಿಂಚು ಅವಳ ಕಣ್ಣಲ್ಲೇ
ಮೊದಲ ಮಧುರ ದನಿಯ ಕೇಳಿ
ಕವನ ಬರೆದೆ ಮನದಲ್ಲೇ
ಬೀಸು ಗಾಳಿ ಕೂಡ ಮೆಲ್ಲ ಮೆಲ್ಲನೆ
ಸೋಕಿ ಮುಂಗುರುಳಿನ ಜೊತೆ ಸ್ನೇಹ ಶುರುವಾದಂತೆ
ಅರೆ ಅರೆ ಯಾಕೋ ಹೀಗೆ
ಖುಷಿಯಲ್ಲಿ ತೇಲಿ ಹೋದ ಮನದ ನೌಕೆ
ನಗುವ ಮೊಗದ ಚೆಲುವೆ ಅವಳು
ಮಿಂಚು ಅವಳ ಕಣ್ಣಲ್ಲೇ
ಮೊದಲ ಮಧುರ ದನಿಯ ಕೇಳಿ
ಕವನ ಬರೆದೆ ಮನದಲ್ಲೇ
Supercinelyrics.com
ನೋಟ್ ಬುಕ್ ನಡುವೆ ಸಿಕ್ಕಿತೊಂದು ನವಿಲುಗರಿ
ಅವಳ ಹಿಂದೆ ಅಲೆದು ಆದೆ ನಾ ಅಲೆಮಾರಿ
ಹೃದಯ ಬಡಿತ ಡಬ್ ಅಂತೂ ನೂರು ಬಾರಿ
ಕಾದೆ ಅವಳ ಮನಸ್ಸಿಗೆ ಹೋಗಲು ಲಾಕ್ ಮಾಡಿ
ಸ್ಟ್ರೇಟ್ ಫ್ರಮ್ ದೇವಲೋಕ ತಿರುಗಿದಳು
ಸನ್ನೆ ಕೊಟ್ಟಳು ನನ್ನ ಕದ್ದಳು
ಹೊಸ ಪ್ರೀತಿಗೆ ಹಾಜರಾತಿ ಇಟ್ಟಳು
ಕಾಡಿ ಕಾಡಿ ನನ್ನನ್ನೇ ಮರೆತೆ ನಾನು ಜಗವನ್ನೇ
ಪ್ರೀತಿ ಪಾರಿವಾಳ ಎಂದು ಹಾರಿ ಹೋಯಿತು
ಮತ್ತೆ ಮತ್ತೆ ನೆನಪಾದೆ ನಿನ್ನ ನಗುವೇ ಕಾಡುತ್ತಿದೆ
ಪ್ರೀತಿ ಖಜಾನೆ ಕೀಲಿ ಕಳೆದೆ ಹೋಯಿತು
ನಗುವ ಮೊಗದ ಚೆಲುವೆ ಅವಳು
ಮಿಂಚು ಅವಳ ಕಣ್ಣಲ್ಲೇ
ಮೊದಲ ಮಧುರ ದನಿಯ ಕೇಳಿ
ಕವನ ಬರೆದೆ ಮನದಲ್ಲೇ
ಬೀಸು ಗಾಳಿ ಕೂಡ ಮೆಲ್ಲ ಮೆಲ್ಲನೆ
ಸೋಕಿ ಮುಂಗುರುಳಿನ ಜೊತೆ ಸ್ನೇಹ ಶುರುವಾದಂತೆ
ಅರೆ ಅರೆ ಯಾಕೋ ಹೀಗೆ
ಖುಷಿಯಲ್ಲಿ ತೇಲಿ ಹೋದ ಮನದ ನೌಕೆ
Cheluve Song Lyrics In English
Naguva mogada cheluve avalu
Minchu avala kannalle
Modala madhura dhaniya keli
Kavana barede manadalle
Naguva mogada cheluve avalu
Minchu avala kannalle
Modala madhura dhaniya keli
Kavana barede manadalle
Beesu gaali kooda mella mellane
Soki mungurulina jote sneha shuruvaadante
Are are yaako heege
Khushiyalli theli hoda manada nauke
Naguva mogada cheluve avalu
Minchu avala kannalle
Modala madhura dhaniya keli
Kavana barede manadalle
Supercinelyrics.com
Note book madhye sikkitondhu navilugari
Aval hinde aledu aade naa alemari
Hrudaya badita dab antoo nooru baari
Kaade avala manassige hogalu lock maadi
Straight from devaloka tirugidalu
Sanne kottalu nanna kaddalu
Hosa preetige haajraati ittalu
Kaadi kaadi nannanne marete naanu jagavanne
Preeti paarivaala endu haari hoyitu
Matte matte nenapaade ninna naguve kaaduttide
Preeti khajaane keeli kaledu hoyitu
Naguva mogada cheluve avalu
Minchu avala kannalle
Modala madhura dhaniya keli
Kavana barede manadalle
Beesu gaali kooda mella mellane
Soki mungurulina jote sneha shuruvaadante
Are are yaako heege
Khushiyalli theli hoda manada nauke