City Lights Havali Song Details
City Lights features the energetic promotional song City Lights Havali, directed by Duniya Vijay and starring Vinay Rajkumar.Composed by Vaishak Shashidharan with lyrics written by SJ Sanjay, the track features vocals by Vaishak Shashidharan alongside Varsha Raj. The song delivers a high-energy vibe that captures the mood and atmosphere of urban life. Fans can watch the official lyrical video song on the Siri Music YouTube channel and stream the audio across major digital music platforms.
| Feature | Details |
| Song Title | City Lights Havali |
| Movie | City Lights |
| Lead Actor | Vinay Rajkumar |
| Director | Duniya Vijay |
| Music Director | Vaishak Shashidharan |
| Lyricist | SJ Sanjay |
| Singers | Vaishak Shashidharan, Varsha Raj |
| Music Label / Channel | Siri Music |
City Lights Havali Song Spotify
City Lights Havali Song Lyrics In Kannada
ಫೀಲ್ಡಲಿ ಹಾವಳಿ ಕೊಡ್ತಾವೆ
ಹೊಸ ಹೊಸ ಲೈಟು ಕಂಬಗಳು
ಆ ಕಂಬಕೆ ನೇತಾಕ್ಕೊಂಡವೇ
ಚಿಗುರು ಮೀಸೆಯ ಬಲ್ಬುಗಳು
ಆ ಬಲ್ಪಿಗೂ ಕಂಬಕ್ಕೂ ಸಾಥು ಕೊಡ್ತಾವೆ
ಪಂಟರ್ ಎಂಬ ವೈರುಗಳು
ಕರಾಳ ರಾತ್ರಿಯ ಸುಂದರ ಬೆಳಕಿಗೆ
ದುನಿಯಾ ತುಂಬಾ ಐತೆ ಸ್ವಿಚ್ಚುಗಳು
ಅಣ್ಣನ್ ಎಂಟ್ರಿಗೆ ಆನ್ ಆಗೈತೆ
ಸಿಟಿ ಲೈಟ್ಸ್ ಸಿಟಿ ಲೈಟ್ಸ್ ಸಿಟಿ ಲೈಟ್ಸ್
ಸಿಟಿ ಲೈಟ್ಸ್ ಸಿಟಿ ಲೈಟ್ಸ್ ಸಿಟಿ ಲೈಟ್ಸ್
ಫೀಲ್ಡಲಿ ಹಾವಳಿ ಕೊಡ್ತಾವೆ
ಹೊಸ ಹೊಸ ಲೈಟು ಕಂಬಗಳು
ಆ ಕಂಬಕೆ ನೇತಾಕ್ಕೊಂಡವೇ
ಚಿಗುರು ಮೀಸೆಯ ಬಲ್ಬುಗಳು
Supercinelyrics.com
ಅಣ್ಣಂಗೆ ಮಚ್ಚ್ ಹೊಸ್ದು
ಅಣ್ಣಂಗೆ ಸ್ಕೆಚ್ ಹೊಸ್ದು
ಅಣ್ಣಂಗೆ ಮಚ್ಚ್ ಹೊಸ್ದು
ಅಣ್ಣಂಗೆ ಸ್ಕೆಚ್ ಹೊಸ್ದು
ತಲೆ ಕೆಟ್ಟು ಅಣ್ಣ ಶಿವಣ್ಣ ಆದ್ರೆ
ಎದೆಯೊಳಗೂ ಆನ್ ಎಂಡ್ ಆಫ್ ಆಗುತ್ತೆ
ಸಿಟಿ ಲೈಟ್ಸ್ ಸಿಟಿ ಲೈಟ್ಸ್ ಸಿಟಿ ಲೈಟ್ಸ್
ಸಿಟಿ ಲೈಟ್ಸ್ ಸಿಟಿ ಲೈಟ್ಸ್ ಸಿಟಿ ಲೈಟ್ಸ್
ನಾನ್ ಯಾರೆಂದು ಕೇಳಿದೆ ಅಂದು
ಈಗೇನ್ ಮಾಡ್ತ್ಯ ಏರಿಯಾನೇ ನಂದು
ನಾನ್ ಯಾರೆಂದು ಕೇಳಿದೆ ಅಂದು
ಈಗೇನ್ ಮಾಡ್ತ್ಯ ಏರಿಯಾನೇ ನಂದು
ಹೇ ಬೆಳ್ಸೋಕಂತಾ ಅವ್ನೆ ಭಗವಂತ ಜೊತೆಗೆ
ನಾನೆ ಬೆಳ್ಸ್ದೆ ಅಂತ ಹೇಳ್ಕೊಂಬೇಡ ಯಾರ ಜೊತೆಗೆ
ಇಲ್ಲಿ ನಂಗೆ ನಾನೆ ಹೀರೋ ಕಣೋ ನಮ್ಮ ಕಥೆಗೆ
ಒಂದಂತು ಫಿಕ್ಸ್ ನಾನೆ ಬೆಂಕಿ ನಿನ್ನ ದಾರಿಗೆ
ಬಿದ್ದೋನೇ ಮೇಲೆದ್ದು ಹೊಡೆಯೋದು
ಅಣ್ಣನ್ ಎಂಟ್ರಿಗೆ ಆನ್ ಆಗೈತೆ
ಸಿಟಿ ಲೈಟ್ಸ್ ಸಿಟಿ ಲೈಟ್ಸ್ ಸಿಟಿ ಲೈಟ್ಸ್
ಸಿಟಿ ಲೈಟ್ಸ್ ಸಿಟಿ ಲೈಟ್ಸ್ ಸಿಟಿ ಲೈಟ್ಸ್
ಫೀಲ್ಡಲಿ ಹಾವಳಿ ಕೊಡ್ತಾವೆ
ಹೊಸ ಹೊಸ ಲೈಟು ಕಂಬಗಳು
ಆ ಕಂಬಕೆ ನೇತಾಕ್ಕೊಂಡವೇ
ಚಿಗುರು ಮೀಸೆಯ ಬಲ್ಬುಗಳು
City Lights Havali Song Lyrics In English
Field-alli haavaLi koDtaave
Hosa hosa lightu kambagaLu
Aa kambake netaakkonDavae
Chiguru mise-ya bulbugaLu
Aa balbigu kambakku saathu koDtaave
PanTar emba vairugaLu
KaraaLa raatriya sundara beLakige
Duniya tumbaa aite switchugaLu
Aṇṇaṇa entryge aan aagaithe
City Lights City Lights City Lights
City Lights City Lights City Lights
Field-alli haavaLi koDtaave
Hosa hosa lightu kambagaLu
Aa kambake netaakkonDavae
Chiguru mise-ya bulbugaLu
Supercinelyrics.com
Aṇṇange match hosdu
Aṇṇange sketch hosdu
Aṇṇange match hosdu
Aṇṇange sketch hosdu
Tale keTTu Aṇṇa Shivanna aadre
EdeyoLagoo aan end aaf aagutte
City Lights City Lights City Lights
City Lights City Lights City Lights
Naan yaarendu keLide andu
Eegen maadtya? Eriaane nandu
Naan yaarendu keLide andu
Eegen maadtya? Eriaane nandu
He beLsoKanta avne Bhagavanta jotege
Naane beLside anta heLkonbeDa yaara jotege
Illi nange naane hero kaṇo namma kathege
Ondantu fix naane benki ninna daarige
Biddone mele eddu hoDeyodu
Aṇṇaṇa entryge aan aagaithe
City Lights City Lights City Lights
City Lights City Lights City Lights
Field-alli haavaLi koDtaave
Hosa hosa lightu kambagaLu
Aa kambake netaakkonDavae
Chiguru mise-ya bulbugaLu