Cute Garl Song Details
ಕ್ಯೂಟ್ ಗರ್ಲ್ is an upbeat, fun, and romantic Kannada track that perfectly captures the playful feelings of attraction, youthful romance, and instant infatuation upon seeing a charming girl. Written in an engaging and entertaining style, the song expresses lightweight love and lighthearted courtship through catchy Kannada lyrics and dynamic rhythms. Listeners can find the complete, official lyrics and stream the track on major music streaming services or video platforms.
| Feature | Details |
| Song Title | ಕ್ಯೂಟ್ ಗರ್ಲ್ (Cute Girl) |
| Language | Kannada |
| Genre | Love / Romantic / Fun |
Cute Garl Song Lyrics In Kannada
ಕ್ಯೂಟ್ ಗರ್ಲ್ ಇವಳ್ ತುಂಬಾ
ಕ್ಯೂಟ್ ಗರ್ಲ್
ಕ್ಯೂಟ್ ಗರ್ಲ್ ಇವಳ್ ತುಂಬಾ
ಕ್ಯೂಟ್ ಗರ್ಲ್
ಏನ್ ಮಸ್ತ್ ಇದಾಳೆ ಫಿಗರ್
ನೀನು ಆಗ್ತೀಯಾ ನನ್ನ ಲವರ್
ಸನ್ಯಾ ಲಿ ಹಾಕ್ತೀಯ ಪಿಕ್ಟ್ಚರ್
ನಿನ್ ಪಿಚ್ಚರ್ ನೋಡಿ ನಾನಾದೆ
ನಿನಗೆ ಫಾರೆವರ್
ಲೈಫ್ ನಲ್ಲಿ ತುಂಬಾ ಕನ್ಫ್ಯೂಸ್ ಆಗಿದೆ
ನನ್ ಹುಡುಗಿನ ಹುಡುಕೊದ್ರಲ್ಲಿ ಬ್ಯುಸಿ ಆಗಿದ್ದೆ
ತುಟಿಗೆ ಲಿಪ್ಸ್ಟಿಕ್ ಹಚ್ಚಿಕೊಂಡು
ಹಣೆಗೆ ಸಿಂಧೂರ ಇಟ್ಟುಕೊಂಡು
ಬರ್ತಾಳೆ ನನ್ನ ಸುಂದರಿ
ಏನ್ ಮಸ್ತ್ ಇದಾಳೆ ಫಿಗರ್
ನೀನು ಆಗ್ತೀಯಾ ನನ್ನ ಲವರ್
ಸನ್ಯಾ ಲಿ ಹಾಕ್ತೀಯ ಪಿಕ್ಟ್ಚರ್
ನಿನ್ ಪಿಚ್ಚರ್ ನೋಡಿ ನಾನಾದೆ
ನಿನಗೆ ಫಾರೆವರ್
ಮೊಬೈಲಲ್ಲಿ ಕರೆನ್ಸಿ ಮೊನ್ನೆ ಖಾಲಿಯಾಗಿದೆ
ಹಾಳಾಗಿದ್ದ ಹೃದಯ ರಿಚಾರ್ಜ್ ಮತ್ತೆ ಆಗಿದೆ
ರೊಟ್ಟಿಯ ತಟ್ಟಿಕೊಂಡು
ಬೆಣ್ಣೆಯ ಹಚ್ಚಿಕೊಂಡು
ಹಾಗೆ ಒಮ್ಮೆ ಕಚ್ಚಿ ಬಿಡಲೆ
Supercinelyrics.com
ಏನ್ ಮಸ್ತ್ ಇದಾಳೆ ಫಿಗರ್
ನೀನು ಆಗ್ತೀಯಾ ನನ್ನ ಲವರ್
ಸನ್ಯಾ ಲಿ ಹಾಕ್ತೀಯ ಪಿಕ್ಟ್ಚರ್
ನಿನ್ ಪಿಚ್ಚರ್ ನೋಡಿ ನಾನಾದೆ
ನಿನಗೆ ಫಾರೆವರ್
ಹುಡುಗಿ ಒಮ್ಮೆ ನೀನು ನೋಡಿ ನಕ್ಕರೆ
ತಿನ್ನುವೆ ನಾನು ಮಂಡ್ಯ ಸಕ್ಕರೆ
ಗ್ಯಾಪಿಲಿ ಸೇರ್ಕೊಂಡ್ ನಿನ್ ಜೊತೆ
ಸೆಲ್ಫಿ ಹೊಡ್ಕೊಂಡು
ಮತ್ತೆ ಮತ್ತೆ ನಿನ್ನ ನೋಡಿ ನಗುವೆ
ಏನ್ ಮಸ್ತ್ ಇದಾಳೆ ಫಿಗರ್
ನೀನು ಆಗ್ತೀಯಾ ನನ್ನ ಲವರ್
ಸನ್ಯಾ ಲಿ ಹಾಕ್ತೀಯ ಪಿಕ್ಟ್ಚರ್
ನಿನ್ ಪಿಚ್ಚರ್ ನೋಡಿ ನಾನಾದೆ
ನಿನಗೆ ಫಾರೆವರ್
ಕ್ಯೂಟ್ ಗರ್ಲ್ ಇವಳ್ ತುಂಬಾ
ಕ್ಯೂಟ್ ಗರ್ಲ್
ಕ್ಯೂಟ್ ಗರ್ಲ್ ಇವಳ್ ತುಂಬಾ
ಕ್ಯೂಟ್ ಗರ್ಲ್
Cute Garl Song Lyrics In English
Cute Garl Ival Thumba
Cute Garl
Cute Garl Ival Thumba
Cute Garl
En Mast Idale Figure
Neenu Aagtiya Nanna Lover
Sanya Li Haaktiya Picture
Nin Picture Nodi Naanade
Ninage Forever
Life Nalli Thumba Confuse Aagide
Nan Hudugina Hudkodralli Busy Aagidde
Tutige Lipstick Hacchikondu
Hanege Sindhoora Ittukondu
Bartale Nanna Sundari
En Mast Idale Figure
Neenu Aagtiya Nanna Lover
Sanya Li Haaktiya Picture
Nin Picture Nodi Naanade
Ninage Forever
Mobilealli Currency Monne Khaalyaagide
Haalagidda Hrudaya Recharge Matte Aagide
Rottiya Thattikondu
Benney Hacchikondu
Haage Omme Kacchi Bidale
Supercinelyrics.com
En Mast Idale Figure
Neenu Aagtiya Nanna Lover
Sanya Li Haaktiya Picture
Nin Picture Nodi Naanade
Ninage Forever
Hudugi Omme Neenu Nodi Nakkare
Tinnuvenu Naanu Mandya Sakkare
Gapili Serkond Nin Jothe
Selfie Hodkondu
Matte Matte Ninna Nodi Naguvе
En Mast Idale Figure
Neenu Aagtiya Nanna Lover
Sanya Li Haaktiya Picture
Nin Picture Nodi Naanade
Ninage Forever
Cute Garl Ival Thumba
Cute Garl
Cute Garl Ival Thumba
Cute Garl