Yarirada Uralli Song Details
Discover the emotional depth of Kannada cinema with “Yarirada Uralli”, a touching song from the movie Love 2 Lassi, produced under the banner of RKB Films. This melodious track showcases the expressive vocals of Vishak Nagalapura, perfectly set to a moving composition by music director Vinu Manasu. The heartfelt lyrics, penned by Hariprana, carry a profound emotional resonance that beautifully complements the film’s narrative themes. Ideal for music lovers searching for Love 2 Lassi songs, new Kannada melodies, and soulful Sandalwood tracks, “Yarirada Uralli” is a wonderful addition to any playlist.
| Feature | Details |
| Song Name | Yarirada Uralli |
| Movie Name | Love 2 Lassi |
| Singer | Vishak Nagalapura |
| Music Director | Vinu Manasu |
| Lyricist | Hariprana |
| Production Banner | RKB Film’s |
| Language | Kannada |
| Genre | Melodious Drama |
Yarirada Uralli Song Spotify
Yarirada Uralli Song Lyrics In Kannada
ಯಾರಿರದ ಊರಲ್ಲಿ ನಾವೇನೆ
ರಾಜರಂತೆ ದರ್ಬಾರು ನಮ್ದೇನೆ
ಹೇಳೊರಿಲ್ಲ ಕೇಳೋರು ಯಾರಿಲ್ಲ
ನಾವಿಲ್ಲಿ ಮಾಡಿದ್ದೆ ರೂಲ್ಸ್ ಅಂತೆ
ಕಿಸೆಯಲ್ಲಿ ಕಾಸು ಬೆಕಾಗಿಲ್ಲ
ಫ್ರೆಂಡ್ ಶಿಪ್ಪು ಒಂದೇ ಜೊತೆಗಿದ್ರೆ ಸಾಕಲ್ಲ
ನಮ್ಗೆಲ್ಲ ಹಂಗಿಲ್ಲ, ಲಂಗಿಲ್ಲ ಲಗಾಮಿಲ್ಲ
ಜಾಲಿ ಮಾಡು
ಇದು ಜಾಲಿ ಮೂಡು
ಪೋಲಿಯಾಗು, ಫ್ರೆಂಡ್ ಶಿಪ್ಪೇ ನೆನಪಿನ ಬ್ಯಾಗು
ಯಾರಿರದ ಊರಲ್ಲಿ ನಾವೇನೆ
ರಾಜರಂತೆ ದರ್ಬಾರು ನಮ್ದೇನೆ
ಹೇಳೊರಿಲ್ಲ ಕೇಳೋರು ಯಾರಿಲ್ಲ
ನಾವಿಲ್ಲಿ ಮಾಡಿದ್ದೆ ರೂಲ್ಸ್ ಅಂತೆ
ನಮ್ಗಂತ ಸಪರೇಟ್ ಆಗಿ ಸೂರ್ಯ ಹುಟ್ಲೇಬೇಕು
ನಾವು ಏಳೋ ಟೈಮಲ್ಲಿ
ಚಂದ್ರಂಗೆ ಹಗ್ಗ ಕಟ್ಟಿ ಭೂಮಿಗೆ ತರ್ಲೇಬೇಕು
ಬೇಗ ಟೈಟು ಆಗೋಕೆ
ಇಲ್ಲಾ ರೂಲ್ಸು ಒಂದೇ ಮನ್ಸು
ನಾವೇ ಬಾಸು ಇಲ್ಲಾ ಲಾಸು
ಡೈಲಿ ಸಾಯೋರಿಗೆ ಕಣ್ಣೀರು ಹಾಕೋರನ್ನ
ಹುಡ್ಕೋದ್ಯಾಕೆ
Supercinelyrics.com
ಯಾರಿರದ ಊರಲ್ಲಿ ನಾವೇನೆ
ರಾಜರಂತೆ ದರ್ಬಾರು ನಮ್ದೇನೆ
ಹೇಳೊರಿಲ್ಲ ಕೇಳೋರು ಯಾರಿಲ್ಲ
ನಾವಿಲ್ಲಿ ಮಾಡಿದ್ದೆ ರೂಲ್ಸ್ ಅಂತೆ
ನಡೆದಿದ್ದೇ ದಾರಿ ಅಂತ ಮುಂದೆ ನುಗ್ಗೋಣ
ಹೇ ಆನೆ ನಡೆದಿದ್ದೇ ದಾರಿ
ಬೊಗೊಳೋರೆಲ್ಲಾ ನಿನ್ನ ಬೆನ್ನ ಹಿಂದೆ ಬೊಗಳೋದು
ಕಚ್ಚೋಕೆ ಮೀಟ್ರು ಬೇಕಲ್ಲಾ
ನಮ್ಗೆ ಲೆಸನ್ ಬರಿ ಕ್ವಶ್ಚನ್ನು
ಕೇಳೋ ನೀ ಸನ್ ಯಾಕೆ ಟೆನ್ಷನ್
ದೋಸ್ತಿ ಜೊತೆಗೆ ಇದ್ರೆ ಡೈಲಿ ಹಬ್ಬ ತಾನೆ
ನಮ್ಗೆ ಹೆವಿ
ಯಾರಿರದ ಊರಲ್ಲಿ ನಾವೇನೆ
ರಾಜರಂತೆ ದರ್ಬಾರು ನಮ್ದೇನೆ
ಹೇಳೊರಿಲ್ಲ ಕೇಳೋರು ಯಾರಿಲ್ಲ
ನಾವಿಲ್ಲಿ ಮಾಡಿದ್ದೆ ರೂಲ್ಸ್ ಅಂತೆ
Yarirada Uralli Song Lyrics In English
Yaarirada ooralli naavene
Raajaranthe darbaaru namdene
Helorilla keloru yaarilla
Naavilli maadidde rules anthe
Kiseyalli kaasu bekaagilla
Friendship onde jothegidre saakalla
Namgella hangilla, langilla lagaamilla
Jolly maadu
Idu jolly moodu
Poliyaagu, friendshippe nenapina baggu
Yaarirada ooralli naavene
Raajaranthe darbaaru namdene
Helorilla keloru yaarilla
Naavilli maadidde rules anthe
Namgantha separate aagi soorya hutlebeku
Naavu elo timalli
Chandrange hagga katti bhoomige tarlebeku
Bega tightu aagoke
Illa rulesu onde mansu
Naave bossu illa lossu
Daily saayorige kanniru haakooranna
Hudkodyaake
Supercinelyrics.com
Yaarirada ooralli naavene
Raajaranthe darbaaru namdene
Helorilla keloru yaarilla
Naavilli maadidde rules anthe
Nadedidde daari antha munde nuggona
Hey aane nadedidde daari
Bogolorella ninna benna hinde bogolodu
Kachoke metre bekalla
Namge lesson bari questionu
Kelo nee son yaake tension
Dosti jothege idre daily habba taane
Namge heavy
Yaarirada ooralli naavene
Raajaranthe darbaaru namdene
Helorilla keloru yaarilla
Naavilli maadidde rules anthe