Kadak Maal Song Details
The high-energy video song “Kadak Maal” from the Kannada movie Mango Pachcha is making waves online with its powerhouse musical collaboration. Composed by the acclaimed Charan Raj MR, this explosive track features dynamic vocals and sharp verses from Rahul Ditto, MC Biju, and Pavan Sadak, with additional lyrical contributions from Nagarjun Sharma. Starring Sanchii (Junior Kichcha), Kaajal Kunder, and Mayur Patel, the visual presentation perfectly matches the song’s intense urban pulse. Jointly produced by industry giants KRG Studios and Supriyanvi Picture Studio, and directed by Viveka, “Kadak Maal” is rapidly climbing the charts as a must-listen Sandalwood anthem, making it a highly searched track for fans looking for modern Kannada hip-hop and commercial film music beats.
| Feature | Details |
| Song Title | Kadak Maal |
| Movie | Mango Pachcha |
| Banner | KRG Studios and Supriyanvi Picture Studio |
| Producers | Priya Sudeep, Karthik, Yogi G Raj |
| Director | Viveka |
| Music Composer | Charan Raj MR |
| Singers | Rahul Ditto, MC Biju, Pavan Sadak |
| Lyricists | Rahul Ditto, MC Biju, Pavan Sadak, Nagarjun Sharma |
| Starring | Sanchii (Junior Kichcha), Kaajal Kunder, Mayur Patel |
Kadak Maal Song Spotify
Kadak Maal Song Lyrics In Kannada
ಲೋ ಮರಿ ನಮ್ದೆಲ್ಲ ಒಂದೇ ಗುರಿ
ಫೀಲ್ಡ್ ಅಲ್ಲಿ ಹೊಸ ತಾಳಿ ಬಂದೈತು ಸೈಡಿಗ್ ಸರಿ
ಕೇಳುಸ್ಕೊಳೋಲೆ ಮರಿ ಕೊಡ್ತೀವಿ ತೋಟಾಪುರಿ
ಹಚ್ಚೈತು ಬೆಂಕಿ ಕಿಡಿ ತಕತಿದ್ರೆ ನೀನ್ ತಡಿ
ಶುರುವಾಯ್ತು ಶುಕ್ರದೇಶೆ, ತುಂಬಾಯ್ತು ಖಾಲಿ ಕಿಸೆ
ಗುರಿ ಇಟ್ರೆ ಮಿಸ್ ಇಲ್ಲ, ಕಳ್ದೋಗ್ತಿಯಾ ಕೇಳಿ ಕಥೆ
ಕನಸಿನ ಬಾಗಿಲು ತೆರೆದಾಗಿದೆ, ಕಾಯ್ತಿದ್ದ ಜೀವನ ಕೈಯಲ್ಲಿದೆ
ನಾವ್ ನಿಂತಾಗಿದೆ, ಫೀಲ್ಡ್ ಸೆಟ್ ಆಗಿದೆ, ಯಾವನ್ ಬಂದರೂನು ಕೈ ಕಟ್ಟಕೋಡೇ
ಸಲಿಗೆ ಸುಳಿಗೆಗೆ ಕಾರಣ,
ತಲೆ ಒಡ್ಸಿ ಬೀಳಿಸ್ಬೇಕು ಗಾಳಾನ,
ಧಂದೇಲಿ ಧುಂಕಿ ತಿಳಿಬೇಕು ಆಳಾನ.
ಆಳೋರ್ಡೇನೆ ಏಳಿಯೋದು ಕಾಲಾನ.
Supercinelyrics.com
ಬಂದಿದೆ ಕಲೆ ಪಾಲ್ ಮಾರ್ಕೆಟಿಗೆ
ಬೇಡ ಭಾವ ಗೊತ್ತಿಲ್ಲ ಸರಿಕ್ಕಿಗೆ,
ಮೈ ತುಂಬ ಗತ್ತಿದೆ,
ಕೋಲ್ಡ್ ವೈಬ್ ಮಸ್ತ್ ಇದೆ
ಫುಲ್ ಆನ್ ಸೊಕ್ಕಿದೆ
ನೂರಿಕ್ ನೂರು ಕಿಕ್ ಇದೆ.
ಸ್ಮೂತ್ ಆಗಿದೆ ಸ್ಲೋ ಅಲ್ಲ ಮಾ
ಟೈಮ್ ಆಗಿದ್ರೆ ಮಾಡ್ಬೇಕು ಕಾಲ್ಮ್
ಒಣಗಿದೆ ಚಿಗ್ರು ಹಸ್ರಾಗಿದೆ
ಬೆಳ್ದು ನಿಂತೋವ್ನ್ ಹೇಳ್ಕೊಳಕ್ಕೆ ಕಾಯ್ತಿದೆ ಮಾಮ್.
ಚಾಚಾ ಒಂದು ದೋಸೆ ಪ್ಯಾಕೆಟ್
ನನ್ನದೀಗ ಮಾರುಕಟ್ಟೆ ಗತಿಯಲ್ಲಿ ಕಾಲು ಇಟ್ಟೆ,
ಬೆನ್ನ ಹಿಂದೆ ಬಂದವರ ನೆರಳಿಗೆ ಪ್ರಾಣ ಕೊಟ್ಟೆ,
ಪಿಟಿಪಿಟಿ ಕಿಟಿಕಿಟಿ ಮಾಡುವರ ಸಿಡಿಗಿಟ್ಟೆ,
ಮಾತಲ್ಲಿರೋ ಮಿತಿಗಳ ಮೂಟೆಕಟ್ಟಿ ದಾನಕೊಟ್ಟೆ,
ಹಣಗಳ ಹೊಳೆಯನು ಹಿಡಿಯಲು ಅಣೆಕಟ್ಟೆ,
ಕಟ್ಟಿಕೊಂಡು ಕೆಡವಿದೆ ಬೇಕಾಗಿಲ್ಲ ಕಟಕಟೆ,
ಹಸಿವಿಗೆ ಹೆದರಲಿಲ್ಲ ಎಷ್ಟೋ ದಿನ ಖಾಲಿ ತಟ್ಟೆ,
ಕಟ್ಟಿಟ್ಟ ಸಿಟ್ಟನೇಗ ಭಜಾರಿಗೆ ಹರಿಬಿಟ್ಟೆ.
ತೂಕ ಇರೋದು ಮಾಮೂಲಿ, ಆಡು ಪ್ರತಿ ಮಾತಲಿ,
ಹಿಂದೆ ಇಂದ ಬಂದು ಕುಂತಿದೀವಿ ಫ್ರಂಟ್ ಸೀಟ್ ಅಲಿ.
ಲೂ ಮರಿ ನಮ್ದೆಲ್ಲ ಒಂದೇ ಗುರಿ
ಫೀಲ್ಡ್ ಅಲ್ಲಿ ಹೊಸ ತಾಳಿ ಬಂದೈತು ಸೈಡಿಗ್ ಸರಿ
ಕೇಳುಸ್ಕೊಳೋಲೆ ಮರಿ ಕೊಡ್ತೀವಿ ತೋಟಾಪುರಿ
ಹಚ್ಚೈತು ಬೆಂಕಿ ಕಿಡಿ ತಕತಿದ್ರೆ ನೀನ್ ತಡಿ
ನಿಂತೋಗಿದ್ದ ಟೈಮ್ ಈಗ ಓಡೋದಿಕ್ಕೆ ರೆಡಿ
ನಿಲ್ಸಕ್ಕೆ ಯಾರ ಕೈಯ್ಯಲ್ ಆಗೋದಿಲ್ಲ ನದಿ
ಪಸರ ಆಗ್ಬೇಕು ಹೆಸರೀಗ ಪ್ರತಿ ಊರು ಕೇರಿ
ಹೆಂಗೆ ಬೆಳೀತೀವಿ ಎಲ್ಲ ಗ್ಯಾಂಗ್ ಜೊತೆ ಸೇರಿ
ನಾವೇನು ಯಾರಿಗಿಂತ ಕಮ್ಮಿ ಇಲ್ಲ
ಯಾರಿಗಿಂತ ಡಮ್ಮಿ ಇಲ್ಲ
ಮುಂದೆ ಇಟ್ಟ ಹೆಜ್ಜೆನಾ ಹಿಂದೆ ಎಂದೂ ಇಡೋದಿಲ್ಲ
ಯಾರ್ ಮಾತು ಕೇಳೋದಿಲ್ಲ, ಕೇಳು ಅಂತ ಹೇಳೋದಿಲ್ಲ
ಸರಿ ದಾರಿಲ್ ಹೋಗೋದಿಕ್ಕೆ ಸಮಾಜನೇ ಸರಿಗಿಲ್ಲ
Kadak Maal Song Lyrics In English
Loo mari namdella onde guri
Field alli hosa thali bandaithu side’ig sari
Keluskolole mari kodtivi thotapuri
Hachaitu benki kidi thakatidre neen thadi
Shuruvaytu shukradese, tumbaytu khali kise.
Guri itre misse illa kaldogtiya keli kathe
Kanasina baagilu teredaagide, kaaytidda jeevana kaiyallide.
Naav nintagide, field set aagide, yaavan bandrunu kai kattakode.
Salige suligege kaarana,
Tale odsi beelisbeku gaalana,
Dhandeli dhumki tilibeku aalana.
Aalordenee yeliyodu kaalana.
Bandide kale paal marketige
Beda bhava gotilla sarikkige,
Mai tumba gathide,
Cold vibe mast ide
Full on sokkide
Noorik noor kick-ide.
Supercinelyrics.com
Smooth aagide slow alla ma
Time aagidre madbeku calm-m
Onagide chigru hasragide.
Beldu nintovn helkolakke kaaytide maam.
Chacha ond dose packet
Nannadeega marukatte gathinalli kalu itte,
Benna hinde bandavara neralige prana kotte,
Pitipiti kitikiti maduvara sidigitte,
Maathaliro mitigala mootekatti daanakotte,
Hanagala holeyanu hidiyalu anekatte,
Kattikondu kedavide bekagilla katakate,
Hasivige hedarlilla esto dina khali tatte,
Kattitta sittaneega bhajarige haribitte.
Thooka irod mamuli, aadu prathi mathali,
Hinde inda bandu kunthidivi front seat ali.
Loo mari namdella onde guri
Field alli hosa thali bandaithu side’ig sari
Keluskolole mari kodtivi thotapuri
Hachaitu benki kidi thakatidre neen thadi
Nintogidda time iga ododikke ready
Nilsakke yaar kaiyyal agodilla nadi
Pasar agbek hesariga prathi ooru keri
Henge belithivi yella gang jothe seri
Naavenu Yarginta kammi illa Yarginta dummy illa
Munde itta hejjena hinde yendu idodilla
Yaar maatu kelodilla kelu anta helodilla
Sari daaril hogodikke samajane sarigilla