Cindrella Song Lyrics – Addhuri Movie

Cindrella Song Details

Revisit one of the most explosive debut tracks in modern Sandalwood history with “Cindrella” from the blockbuster movie Addhuri. This song famously introduced “Action Prince” Dhruva Sarja to the silver screen alongside the brilliant Radhika Pandit. The song “Cindrella” is a vibrant, high-energy youth anthem that perfectly blends romance with an upbeat tempo. Composed by the melody king V. Harikrishna, the track features the stylish vocals of Chethan Sosca and highly relatable lyrics penned by the director himself, A.P. Arjun.

FeatureDetails
Song NameCindrella
FilmAddhuri
BannerC.M.R. Productions
ProducersC.M.R. Shankar Reddy, Keerthi Swamy
Director & LyricistA.P. Arjun
Music DirectorV. Harikrishna
SingerChethan Sosca
StarcastDhruva Sarja, Radhika Pandit
Record LabelAananda Audio Video
GenreYouth Pop / Romantic Anthem

Cindrella Song Spotify

Cindrella Song Lyrics In Kannada

ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ
ನಿನ್ನಷ್ಟು ಮುದ್ದಾಗಿ ನಂಗ್ಯಾರು ಕಂಡಿಲ್ಲ

ಗೊತ್ತಿಲ್ಲ ಗೊತ್ತಿಲ್ಲ ನಂಗಂತೂ ಗೊತ್ತಿಲ್ಲ
ನೀನಿಲ್ಲದೆ ಭೂಮಿಲಿ ಬದುಕೋದೆ ಗೊತ್ತಿಲ್ಲ

ಕಳೆದಿರೋ ಜೀವವೇ
ಮರಳಿದೆ ಹೃದಯಕೆ

ಹುಡುಕಲು ಸಾಧ್ಯವೇ
ನಿಂಗೆ ಹೋಲಿಕೆ

ನನ್ ಲವ್ ನೀನೇ ಸಿಂಡ್ರೆಲ್ಲಾ
ನನ್ ಲವ್ ನೀನೇ ಸಿಂಡ್ರೆಲ್ಲಾ

ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ
ನಿನ್ನಷ್ಟು ಮುದ್ದಾಗಿ ನಂಗ್ಯಾರು ಕಂಡಿಲ್ಲ

ಗೊತ್ತಿಲ್ಲ ಗೊತ್ತಿಲ್ಲ ನಂಗಂತೂ ಗೊತ್ತಿಲ್ಲ
ನೀನಿಲ್ಲದೆ ಭೂಮಿಲಿ ಬದುಕೋದೆ ಗೊತ್ತಿಲ್ಲ

ಕನಸು ಒಂದೊಂದು ನಾಮುಂದು ತಾಮುಂದು ಎಂದು
ಬರುತ್ತಿದೆ

ನಿನ್ನ ಮುತ್ತನ್ನು ಕೇಳೋಕೆ ಮುಂದಾಗಿ ಬಂದು
ಕುಳಿತಿದೆ
Supercinelyrics.com

ಸುಮ್ಮನೆ ಸೋಲಲು
ಕೊಡುವೆಯಾ ಅನುಮತಿ

ಸೂರ್ಯ ಮುಟ್ಟೋಕು ಸಿಗದ
ಯಾವ ಪದದಲ್ಲೂ ಇರದ
ಎದೆಯ ಹಾಳೇಲಿ ಉಳಿದ
ಹೇ ಹೇ ಹೇ

ನನ್ ಲವ್ ನೀನೇ ಸಿಂಡ್ರೆಲ್ಲಾ
ನನ್ ಲವ್ ನೀನೇ ಸಿಂಡ್ರೆಲ್ಲಾ

ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ
ನಿನ್ನಷ್ಟು ಮುದ್ದಾಗಿ ನಂಗ್ಯಾರು ಕಂಡಿಲ್ಲ

ಗೊತ್ತಿಲ್ಲ ಗೊತ್ತಿಲ್ಲ ನಂಗಂತೂ ಗೊತ್ತಿಲ್ಲ
ನೀನಿಲ್ಲದೆ ಭೂಮಿಲಿ ಬದುಕೋದೆ ಗೊತ್ತಿಲ್ಲ

ಕಡಲ ಬಾಯಲ್ಲಿ ಕೈ
ಹಾಕಿ ಮುತ್ತೊಂದ ತಂದು
ಕೊಡುವೆನು

ಬೆಳ್ಳಿ ಬಾನಲ್ಲಿ ಕೈ
ಚಾಚಿ ನಿನ್ನ ಹೆಸರ ಒಮ್ಮೆ
ಬರೆಯುವೆನು

ಪ್ರತಿಕ್ಷಣ ನಿನ್ನನೇ
ಜಪಿಸುವ ಉಸಿರಿದು

ಕಂಪು ಕಸ್ತೂರಿ ಸುರಿದ
ನಗುವ ಕಾವೇರಿ ಮೊಗದ
ನನ್ನ ಕಣ್ಣಲಿ ಬೆರೆದ
ಹೇ ಹೇ ಹೇ

ನೀನೇ ನನ್ನ ಸಿಂಡ್ರೆಲ್ಲಾ
ನೀನೇ ನನ್ನ ಸಿಂಡ್ರೆಲ್ಲಾ

ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ
ನಿನ್ನಷ್ಟು ಮುದ್ದಾಗಿ ನಂಗ್ಯಾರು ಕಂಡಿಲ್ಲ

ಗೊತ್ತಿಲ್ಲ ಗೊತ್ತಿಲ್ಲ ನಂಗಂತೂ ಗೊತ್ತಿಲ್ಲ
ನೀನಿಲ್ಲದೆ ಭೂಮಿಲಿ ಬದುಕೋದೆ ಗೊತ್ತಿಲ್ಲ

Cindrella Song Lyrics In English

Yarillla Yarillla ninnanthe yarilla
Ninnastu muddaagi nang’yaaru kandilla

Gotthilla Gotthilla nanganthu gotthilla
neenilde bhoomili badukode gotthilla

Kalediro jeevave
maralide hrudayake

Hudukalu saadhyave,
ninge holike

Nan Love Neene cindrella
Nan Love Neene cindrella

Yarillla Yarillla ninnanthe yarilla
Ninnastu muddaagi nang’yaaru kandilla

Gotthilla Gotthilla nanganthu gotthilla,
neenilde bhoomili badukode gotthilla
Supercinelyrics.com

Kanasu ondondu naamundu thaamundu yendu
baruthide

Ninna mutthannu keloke mundaagi bandu
kulithide
Summane solalu
koduveya anumathi
Soorya muttoku sigada
Yaava padadallu irada
Yedeya haaleli ulida
Hey hey hey
Nan Love Neene cindrella
Nan Love Neene cindrella

Yarillla Yarillla ninnanthe yarilla
Ninnastu muddaagi nang’yaaru kandilla
Gotthilla Gotthilla nanganthu gotthilla
neenilde bhoomili badukode gotthilla

Kadala baayalli Kayy
haaki mutthonda thandu
koduvenu
Belli banalli kayy
chaachi ninn hesara omme
barevenu
Prathikshana ninnane
japisuva usiridu
Kampu kasturi surida
Naguva Kaveri mogada
Nanna kannali bereda
Hey hey hey
Neene nanna cindrella
Neene nanna cindrella

Yarillla Yarillla ninnanthe yarilla
Ninnastu muddaagi nang’yaaru kandilla
Gotthilla Gotthilla nanganthu gotthilla
neenilde bhoomili badukode gotthilla

Leave a Comment

Contact Us