Krishna Calling Song Details
Experience the playful energy of “Krishna Calling,” the vibrant hit track from the blockbuster Kannada film Krishna Leela. This song perfectly captures the youthful spirit and charming romance that made the movie a massive success at the box office. “Krishna Calling” stands out as a high-energy duet that blends catchy rhythms with a modern romantic vibe. Composed by the melody specialist V. Sridhar Sambhram, the song features the powerhouse vocals of Tippu and Apoorva Sridhar, making it a favorite for dance performances and ringtones alike.
| Feature | Details |
| Song Name | Krishna Calling |
| Film | Krishna Leela |
| Banner | Shree Krishna Arts And Creations |
| Lead Singers | Tippu & Apoorva Sridhar |
| Music Director | V. Sridhar Sambhram |
| Lyricists | Shiva Tejasvi & Sai Sarvesh |
| Director | Shashank |
| Star Cast | Ajai Rao, Mayuri, Rangayana Raghu |
| Music Label | Aananda Audio Video |
Krishna Calling Song Spotify
Krishna Calling Song Lyrics In Kannada
ಲೀಲಾ ಕಾಲಿಂಗ್ ಕೃಷ್ಣ
ಕಮ್ ಕಮ್
ಲೀಲಾ ವೇಟಿಂಗ್ ಕೃಷ್ಣ ಡಾರ್ಲಿಂಗ್
ಕಮ್ ಕಮ್
ನಿನ್ನ ಸೌಂಡು ಎದೆಯೊಳಗೆ
ನಿನ್ನದೇ ಫೀಲು ಮನದೊಳಗೆ
ನೂರೆಂಟು ಮ್ಯಾಟ್ನಿ ಶೋಗಳು ಕಣ್ಣಲಿ
ನೈಟ್ ಎಲ್ಲ ನಿನ್ನದೇ ಕನಸಿನ ಹಾವಳಿ
ಕೃಷ್ಣ ಕಾಲಿಂಗ್ ಲೀಲಾ ಡಾರ್ಲಿಂಗ್
ಕಮ್ ಕಮ್
ಕೃಷ್ಣ ವೇಟಿಂಗ್ ಲೀಲಾ ಡಾರ್ಲಿಂಗ್
ಕಮ್ ಕಮ್
ಲೀಲಾ ಕಾಲಿಂಗ್ ಕೃಷ್ಣ ಡಾರ್ಲಿಂಗ್
ಕಮ್ ಕಮ್
ಲೀಲಾ ವೇಟಿಂಗ್ ಕೃಷ್ಣ ಡಾರ್ಲಿಂಗ್
ಕಮ್ ಕಮ್
ಜಿಂದಗಿಯ ರೋಡಿನಲ್ಲಿ
ಬರಿ ನಿನ್ನದೇ ಬೋರ್ಡು
ದಿನಕ್ಕೊಮ್ಮೆ ನೀಡುತಿರು ನೀ ಪ್ರೀತಿ ಕಾರ್ಡು
ಹಾರ್ಟೇನ ಕೋರ್ಟ್‌ನಲ್ಲಿ
ಕೇಸು ಹೋಲ್ಡ್ ಆಗಿದೆ
ಬ್ಯಾಟರಿ ಖಾಲಿಯಾಗಿ
ಫೇಸೇ ನೀರಾಗಿದೆ
ಕಣ್ಣಿನ ಕ್ಯಾಮೆರಾ ಹುಡುಕುವ
ಫೇಸು ಓನ್ಲಿ ನಿನ್ನದೇ
Supercinelyrics.com
ಲೀಲಾ ಕಾಲಿಂಗ್ ಕೃಷ್ಣ ಡಾರ್ಲಿಂಗ್
ಕಮ್ ಕಮ್
ಲೀಲಾ ವೇಟಿಂಗ್ ಕೃಷ್ಣ ಡಾರ್ಲಿಂಗ್
ಕಮ್ ಕಮ್
ಕೃಷ್ಣ ಕಾಲಿಂಗ್ ಲೀಲಾ ಡಾರ್ಲಿಂಗ್
ಕಮ್ ಕಮ್
ಕೃಷ್ಣ ವೇಟಿಂಗ್ ಲೀಲಾ ಡಾರ್ಲಿಂಗ್
ಕಮ್ ಕಮ್
ಕೃಷ್ಣ ಲೀಲಾ
ನಿನಗಾಗಿ ನಾ ಓಡಿ ಬಂದೆ
ಕೃಷ್ಣ ಲೀಲಾ
ತು ಹೈ ಮೇರಿ ಆಶಿಕೀ
ಕೃಷ್ಣ ಲೀಲಾ
ಐ ವಾನ್ನಾ ಸಿಂಗ್ ಅಂಡ್ ಡ್ಯಾನ್ಸ್ ವಿತ್ ಯು
ಇಲ್ಲ ನೋಡೆ ಮೇರಿ ಜಾನ್
ಬ್ರೇಕ್ ಇರದ ಬೈಕ್ ಅಂತೆ
ನೀನಿರದ ಲೈಫು
ಪ್ರೀತಿಯನು ನೀಡುತಿರು
ಬಿಡದೆ ಚೂರು ಗ್ಯಾಪು
ನನ್ನಯ ಜೀವದ ಕಾಪಿರೈಟ್ ನಿನ್ನದು
ಎಂದಿಗೂ ಕೇಳದ ಪ್ರೀತಿಯ ರೈಟ್ ಇದು
ಸಮ್ ಟೈಮ್ ಲವ್ ಅಲ್ಲಿ
ಸತ್ತು ಬದುಕೋ ಆಸೆ ಮೂಡುತಿದೆ
ಲೀಲಾ ಕಾಲಿಂಗ್ ಕೃಷ್ಣ ಡಾರ್ಲಿಂಗ್
ಕಮ್ ಕಮ್
ಲೀಲಾ ವೇಟಿಂಗ್ ಕೃಷ್ಣ ಡಾರ್ಲಿಂಗ್
ಕಮ್ ಕಮ್
ಕೃಷ್ಣ ಕಾಲಿಂಗ್ ಲೀಲಾ ಡಾರ್ಲಿಂಗ್
ಕಮ್ ಕಮ್
ಕೃಷ್ಣ ವೇಟಿಂಗ್ ಲೀಲಾ ಡಾರ್ಲಿಂಗ್
ಕಮ್ ಕಮ್
Krishna Calling Song Lyrics In English
Leela calling Krishna
come come
leela waiting Krishna darling
Ninna sound-u edeyolage
Ninde feel-u manadolage
Noorentu matniee show-galu kannali
Night yella ninnade kanasina haavali
Krishna calling leela darling come come
Krishna waiting leela darling come come
Leela calling krishna darling come come
Leela waiting krishna darling come come
Zindagi ya road-e nali
bari ninde board-u
Dinakomme needuthiru nee preethi card-u
Heart-e na court ali case-u hold aagide
Battery kaadide phase-u neeragide
Kannina camera hudukuva
face-u only ninde ne
Supercinelyrics.com
Leela calling krishna darling come come
Leela waiting krishna darling come come
Krishna calling leela darling come come
Krishna waiting leela darling come come
Krishna leela ninagaagi naa oodi bande
Krishna leela tu hai meri aashique
Krishna leela i wanna
sing and dance with you
Ilnoode meri jaa
Break irada bike anthe neenirada life-u
Preethiyanu needuthiru
bidade chooru gap-u
Nannaya jeevada copyright ninnadu
Endigu keelada preethiya right idu
Some time love alli satthu
baduko aase mooduthide
Leela calling krishna darling come come
Leela waiting krishna darling come come
Krishna calling leela darling come come
Krishna waiting leela darling come come
