Aha Jhumtaka Song Details
Relive the energy of the early 2000s with “Aha Jhumtaka,” the high-spirited dance anthem from the blockbuster movie Chandra Chakori. This track remains a quintessential part of Sandalwood’s musical history, marking the spectacular debut of “Roaring Star” Sriimurali. “Aha Jhumtaka” is a vibrant celebration of rhythm and melody. Composed by the melody king S.A. Rajkumar, the song features the crystalline vocals of K.S. Chithra, supported by an energetic chorus. Under the direction of S. Narayan, this song became a chartbuster, known for its catchy beats and colorful choreography.
| Feature | Details |
| Song Name | Aha Jhumtaka |
| Film | Chandra Chakori |
| Singer | K.S. Chithra & Chorus |
| Music Director | S.A. Rajkumar |
| Lyricist | S. Narayan |
| Director | S. Narayan |
| Starcast | Sriimurali, Priya |
| Banner | Chennambika Films |
| Music Label | Aananda Audio Video |
Aha Jhumtaka Song Spotify
Aha Jhumtaka Song Lyrics In Kannada
ಆಹಾ ಜುಂತಕ ಜುಂ ಜುಂ
ಜುಂತಕ ಜುಂ ಜುಂ ತಂದನನಾ
ಇವಳು ಜೋಗದ ತಂಗಿ
ಚೆಲುವನು ನುಂಗಿ ಬಂದವಳಾ….
ಏನಿದು ಬಿಗುಮಾನ
ಕಣ್ಣಿಗೆ ವರದಾನ..
ಸೃಷ್ಟಿಯ ಬಹುಮಾನ..ಯಾರದೋ ಈ ಸ್ವಪ್ನ
ನಿನ್ನ ನೊಡಿ ನೊಡಿ ಏನೋ ಸಂತಸ..
ನಿನ್ನಂತೆ ನಾನೂ ಆಗೋ ಇಂಗಿತ..
ಆಹಾ ಜುಂತಕ ಜುಂ ಜುಂ
ಜುಂತಕ ಜುಂ ಜುಂ ತಂದನನಾ..
ಇವಳು ಜೋಗದ ತಂಗಿ
ಚೆಲುವನ ನುಂಗಿ ಬಂದವಳ…
ಹಾರಾಡೊ ಹಕ್ಕಿಗಳೆ
ನಿನ್ನೊಡನೆ ನಾ ಬರಲೇ
ಚಿಲಿಪಿಲಿಯಾ ನಾ ಕಲಿತು ನಿನ್ನಂತೆ ಕೂಗೋ ಆಸೆ
ಗುಡುಗುಡುಗೋ ಮೋಡಗಳೆ
ನಿನ್ನೊಮ್ಮೆ ಚುಂಬಿಸಲೇ
ಹನಿಹನಿಯಾ ಜೊತೆ ಸೇರಿ ಧರೆಗಿಳಿವಾ ಆಸೆ ನನಗೆ
Supercinelyrics.com
ಆಕಾಶವೇ ನಾ ಬಂದು ಚುಕ್ಕಿ ಇಡುವೆ ನಿನಗೊಂದು
ನಕ್ಷತ್ರವೇ ಬಳಿ ಬಂದು ಕದ್ದು ತರುವೆ ನನಗೊಂದು
ರವಿವರ್ಮ ನಿನ್ನಾ ಕುಂಚಾ ಎಲ್ಲಿದೇ..
ಸೌಂದರ್ಯ ಚೆಲ್ಲೊ ಸ್ಪೂರ್ತಿ ಇಲ್ಲಿದೇ..
ಆಹಾ ಜುಂತಕ ಜುಂ ಜುಂ
ಜುಂತಕ ಜುಂ ಜುಂ ತಂದನನಾ
ಇವಳು ಜೋಗದ ತಂಗಿ
ಚೆಲುವನು ನುಂಗಿ ಬಂದವಳಾ….ಆಆ….
ಇಬ್ಬನಿಯೇ ಇಬ್ಬನಿಯೇ
ನಿನ್ನಮನೆ ಎಲ್ಲಿದೆಯೇ
ಚಿಗುರೆಲೆಗೆ ಮುತ್ತಿಡಲು ನಾ ಬರಲೇ ನಿನ್ನಾ ಸೇರಿ
ಕಿರಣಗಳೇ ಕಿರಣಗಳೇ
ನಾ ನಿನ್ನ ಬಳಸಿರಲೇ
ಭೂರಮೆಯ ಸ್ಪರ್ಶಿಸಲೇ ನಿನ್ನೊಡನೇ ಜಾರಿ ಜಾರಿ
ವಸಂತವೆ ನೀ ಬರೆದಾ ಚಿತ್ತಾರದ ನಡುವಲ್ಲಿ
ಉಲ್ಲಾಸವೇ ನಾನಿಂದು ತೇಲಾಡಿದೆ ನೋಡಿಲ್ಲಿ
ಇದು ಯಾವ ಕವಿಯು ಕಂಡ..ಕಲ್ಪನೆ..
ಅವನ್ಯಾರೆ ಇರಲಿ ನನ್ನಾ..ವಂದನೆ..
ಆಹಾ ಜುಂತಕ ಜುಂ ಜುಂ
ಜುಂತಕ ಜುಂ ಜುಂ ತಂದನನಾ
ಇವಳು ಜೋಗದ ತಂಗಿ
ಚೆಲುವನು ನುಂಗಿ ಬಂದವಳಾ…
ಏನಿದು ಬಿಗುಮಾನ
ಕಣ್ಣಿಗೆ ವರದಾನ..
ಸೃಷ್ಟಿಯ ಬಹುಮಾನ..ಯಾರದೋ ಈ ಸ್ವಪ್ನ
ನಿನ್ನ ನೊಡಿ ನೊಡಿ ಏನೋ ಸಂತಸ..
ನಿನ್ನಂತೆ ನಾನೂ ಆಗೋ ಇಂಗಿತ..
Aha Jhumtaka Song Lyrics In English
Aaha juntaka jum jum
Juntaka jum jum tandanana
Ivalu jogada tangi
Cheluvanu nungi bandavala….
Enidu bigumaana
Kannige varadaana..
Srushtiya bahumaana.. yaarado ee swapna
Ninna nodi nodi eno santasa..
Ninnante naanu aago ingita..
Aaha juntaka jum jum
Juntaka jum jum tandanana..
Ivalu jogada tangi
Cheluvana nungi bandavala…
Haraado hakkigale
Ninnodane naa barale
Chilipiliya naa kalitu ninnante koogo aase
Gudugudugo modagale
Ninnomme chumbisale
Hani haniya jote seri dharegiliwaa aase nanage
Supercinelyrics.com
Aakaashave naa bandu chukki iduve ninagondu
Nakshatrave bali bandu kaddu taruve nanagondu
Ravivarma ninna kuncha ellide..
Soundarya chello spoorthi illide..
Aaha juntaka jum jum
Juntaka jum jum tandanana
Ivalu jogada tangi
Cheluvanu nungi bandavala…. aa aa….
Ibbaneye ibbaneye
Ninnamane ellideye
Chigurelege muttidalu naa barale ninna seri
Kiranagale kiranagale
Naa ninna balasirale
Bhoorameya sparshisale ninnodane jaari jaari
Vasantave nee bareda chittarada naduvalli
Ullaasave naanindu telaadide nodilli
Idu yaava kaviyu kanda kalpane..
Avanyaare irali nanna vandane..
Aaha juntaka jum jum
Juntaka jum jum tandanana
Ivalu jogada tangi
Cheluvanu nungi bandavala…
Enidu bigumaana
Kannige varadaana..
Srushtiya bahumaana.. yaarado ee swapna
Ninna nodi nodi eno santasa..
Ninnante naanu aago ingita..
