Kamali Kamali Song Details
If you’re looking for a track that perfectly blends rustic charm with high-energy beats, “Kamali Kamali” from the film Kicha Hucha is a certified Sandalwood banger. Featuring the powerhouse vocals of Kailash Kher, this song remains a fan favorite for its infectious rhythm and catchy hooks. The collaboration between music director V. Harikrishna and lyricist Dr. V. Nagendra Prasad created a melodic explosion that dominated the charts upon its release. The song is best known for its unique vocal texture, thanks to the soulful yet gritty delivery of Kailash Kher, beautifully complemented by Priya Darshini.
| Feature | Details |
| Song Name | Kamali Kamali |
| Film | Kicha Hucha |
| Singers | Kailash Kher & Priya Darshini |
| Music Director | V. Harikrishna |
| Lyricist | Dr. V. Nagendra Prasad |
| Starring | Kiccha Sudeep, Ramya |
| Music Label | Aananda Audio Video |
| Genre | Folk-Pop / Dance |
Kamali Kamali Song Spotify
Kamali Kamali Song Lyrics In Kannada
ಕಮಲಿ ಕಮಲಿ ಕಮಲಿ ಕಮಲಿ ಓ
ತಿರುಗಿ ನೋಡೇ ಕಮಲಿ ಕಮಲಿ ಓ
ಬೇರೆ ಏನು ಕೆಲಸ ಇಲ್ಲವಾ ನಿಂಗೆ
ಹುಡುಗಿನ್ ಕಂಡ್ರೆ ಯಾಕೋ ನೀನು ಹಿಂಗೇ
ಹುಚ್ಚ ಹುಚ್ಚ ಹುಚ್ಚ ದಿಲ್ ಸೆ
ಸಚ್ಚ ಸಚ್ಚ ಸಚ್ಚ ನಾನೆ
ಕಿಚ್ಚ ಕಿಚ್ಚ ಕಿಚ್ಚ ಕೇಳೆ
ಪ್ರೀತಿಲಿ ನಾನು ಸಾಚಾ
ಹುಚ್ಚ ಹುಚ್ಚ ಹುಚ್ಚ ದಿಲ್ ಸೆ
ಸಚ್ಚ ಸಚ್ಚ ಸಚ್ಚ ನಾನೆ
ಕಿಚ್ಚ ಕಿಚ್ಚ ಕಿಚ್ಚ ಕೇಳೆ
ಪ್ರೀತಿಲಿ ನಾನು ಸಾಚಾ
ಎವ್ರಿಡೇ ಲವ್ ಲೆಟರ್-ಉ
ತಂದು ತಂದು ಕೈಗಿಟ್ಟು
ನಾನೇನು ಒಪ್ಪಿಲ್ಲ ಯಾರಿಗೂ ಸಿಕ್ಕಿಲ್ಲ
ನಾನ್ ಸ್ವಲ್ಪ ಡಿಫರೆಂಟು
ನನ್ನ ಪ್ರೀತಿ ಸೆಪರೇಟು
ನಾನೇಂತ ಮ್ಯಾಗ್ನೆಟೋ ಊರಗೆಲ್ಲ ಗೊತ್ತಲ್ಲಾ
ಹೈಟ್
ಸಿಕ್ಸ್ ಪಾಯಿಂಟ್ ವನ್
ವೇಟ್
ಸೆವೆಂಟಿ ವನ್
ಏಜ್
ಜಸ್ಟ್ ಟ್ವೆಂಟಿ ಸಿಕ್ಸ್
ಗ್ರೇಡ್
ಎಸ್‌ಎಸ್‌ಎಲ್‌ಸಿ ಪಾಸ್
ಮಾತಾ
ಏನು ನೀನು ಕಮ್ಮಿ ಇಲ್ಲ
ಹಿಂದೆ ಬಿದ್ದ್ರೆ
ಮೈಗೆ ಒಳ್ಳೆದಲ್ಲ
Supercinelyrics.com
ಹುಚ್ಚ ಹುಚ್ಚ ಹುಚ್ಚ ದಿಲ್ ಸೆ
ಸಚ್ಚ ಸಚ್ಚ ಸಚ್ಚ ನಾನೆ
ಕಿಚ್ಚ ಕಿಚ್ಚ ಕಿಚ್ಚ ಕೇಳೆ
ಪ್ರೀತಿಲಿ ನಾನು ಸಾಚಾ
ನಂಗೂನು ಫಸ್ಟ್ ಈನೇ
ನಿಂಗೂನು ಫಸ್ಟ್ ಈನೇ
ಯಾವ ಯಾವ ರೀತಿಲಿ ಪ್ರೀತ್ಸೋದು ಗೊತ್ತಿಲ್ಲ
ಕಣ್ಣೆರಡು ಕ್ಲೋಸ್ ಆಗಿ
ಹಿಪ್ ಎರಡು ಫ್ರೆಂಡ್ ಆಗಿ
ಮನಸೆರಡು ಟಚ್ ಆದ್ರೆ
ಲವ್ ಸ್ಟೋರಿ ಸ್ಟಾರ್ಟ್ ಅಲ್ಲ
ಡ್ರೀಮ್
ಕಾಣುತ್ತಿನಿ
ಹಾರ್ಟ್
ನೀಡುತ್ತಿನಿ
ಲವ್
ಮಾಡುತ್ತಿನಿ
ಲೈಫ್
ಆಗುತ್ತಿನಿ
ಹಾಗೋ ಹೇಗೋ ಹೇಗೋ ನೀ ಯೆಸ್ ಅಂದೆ
ಪ್ರೀತಿಗಾಗೆ ಬಂದೆ ನಾ ನಿನ್ ಹಿಂದೆ
ಹುಚ್ಚ ಹುಚ್ಚ ಹುಚ್ಚ ಆಲ್ವೇಸ್
ಸಚ್ಚ ಸಚ್ಚ ಸಚ್ಚ ಐ ಆಮ್
ಕಿಚ್ಚ ಕಿಚ್ಚ ಕಿಚ್ಚ ಕೇಳೆ
ಪ್ರೀತಿಲಿ ನಾನು ಸಾಚಾ
ಕಮಲಿ ಕಮಲಿ ಕಮಲಿ ಕಮಲಿ ಓ
ತಿರುಗಿ ನೋಡೇ ಕಮಲಿ ಕಮಲಿ ಓ
Kamali Kamali Song Lyrics In English
Kamali Kamali Kamali Kamali Oh
Thirugi Node Kamali Kamali Oh
Bere Enu Kelsa Ilva Ninge
Hudugin Kandre Yako Neenu Hinge
Huccha Huccha Huccha Dil Se
Saccha Saccha Saccha Naane
Kiccha Kiccha Kiccha Kele
Preethili Naanu Saacha
Huccha Huccha Huccha Dil Se
Saccha Saccha Saccha Naane
Kiccha Kiccha Kiccha Kele
Preethili Naanu Saacha
Supercinelyrics.com
Everyday Love Letter-uu
Thand Thandu Kaigittru
NaanEnu Oppilla Yaarigu Sikkila
Naan Swalpa Differentuu
Nann Preethi Separate-uu
NaanEntha Magent-o Oorgella Gothalla
Height
Six Point One
Weight
Seventy One
Age
Just Twenty Six
Grade
SSLC Pass
Maatha
Enu Neenu Kammi Illa
Hinde Biddre
Maige Olledalla
Huccha Huccha Huccha Dil Se
Saccha Saccha Saccha Naane
Kiccha Kiccha Kiccha Kele
Preethili Naanu Saacha
Nangunu First ee Ne
Ningu Nu First ee Ne
Yaav Yaava Reethili Preethsodu Gothilla
KannEradu Close Aagi
Hip Eradu Friend Aagi
ManasEradu Touch Adre
Love Story Start Alla
Dream
Kanuthini
Heart
Needuthini
Love
Maaduthini
Life
Aguthini
Haago Heego Hego Nee Yes Ande
Preethigage Bande Naa Nin Hinde
Huccha Huccha Huccha Always
Saccha Saccha Saccha I AM
Kiccha Kiccha Kiccha Kele
Preethili Naanu Saacha
Kamali Kamali Kamali Kamali Oh
Thirugi Node Kamali Kamali Oh
