Elu Bannada Preethiyidu Song Lyrics – Love Movie

Elu Bannada Preethiyidu Song Details

“Elu Bannada Preethiyidu” is a vibrant Kannada romantic song from the movie Love. Sung by KK and Sunidhi Chauhan, the track is known for its energetic vocals and youthful charm. The catchy lyrics by K. Kalyan pair perfectly with the lively music composed by Anu Malik. Released under SGV Sandalwood Songs, “Elu Bannada Preethiyidu” remains a favorite among Kannada audiences for its colorful expression of love and peppy melody.

SongElu Bannada Preethiyidu 
SingerKK – Sunidhi Chavhan
LyricsK Kalyan
MovieLove
MusicAnu Mallik
LabelSGV Sandalwood Songs

Elu Bannada Preethiyidu Song Spotify

Elu Bannada Preethiyidu Song Lyrics In Kannada

ಏಳು ಬಣ್ಣದ ಪ್ರೀತಿ ಇದು
ಏಳು ಮಲ್ಲಿಗೆ ತೂಕ ವಿದು
ಏಳು ಸ್ವರಗಳ ತೊಟ್ಟಿಲಲ್ಲಿ
ಹುಟ್ಟಿ ಬೆಳ್ಳದ ಕಾವ್ಯ ವಿದು

ಏಳು ಬಣ್ಣದ ಪ್ರೀತಿ ಇದು
ಏಳು ಮಲ್ಲಿಗೆ ತೂಕ ವಿದು
ಏಳು ಸ್ವರಗಳ ತೊಟ್ಟಿಲಲ್ಲಿ
ಹುಟ್ಟಿ ಬೆಳ್ಳದ ಕಾವ್ಯ ವಿದು
ನಂಬಿಕ್ಕೆ ಅನ್ನೋ ಒಂಟೆ ಏರೋಣ
ಪ್ರೀತಿಯ ಮರೀಚಿಕೆ ಹಿಡಿಯೋಣ
ನಂಬಿಕ್ಕೆ ಅನ್ನೋ ಒಂಟೆ ಏರೋಣ
ಪ್ರೀತಿಯ ಮರೀಚಿಕೆ ಹಿಡಿಯೋಣ

ಅಂಕೆ ಇಲ್ಲ ಶಂಕೆ ಇಲ್ಲ
ಯಾವ ಮಾಯೆಜಿಂಕೆ ಇಲ್ಲ
ಪ್ರೀತಿಯ ಲೋಕದಲ್ಲಿ
ಅಂತೆ ಇಲ್ಲ ಕಂತೆ ಇಲ್ಲ
ಚಿಂತೇಗಳ ಸಂತೇ ಇಲ್ಲ
ಈ ನಮ್ಮ ಹೃದಯದಲ್ಲಿ

ಲೋಕವೆಂದು ನೂರು ತಾರಾ
ಪ್ರೇಮಿಗಳು ಮಾತ್ರ ಒಂದೇ ತಾರಾ
Supercinelyrics.com

ಏಳು ಬಣ್ಣದ ಪ್ರೀತಿ ಇದು
ಏಳು ಮಲ್ಲಿಗೆ ತೂಕ ವಿದು
ಏಳು ಸ್ವರಗಳ ತೊಟ್ಟಿಲಲ್ಲಿ
ಹುಟ್ಟಿ ಬೆಳ್ಳದ ಕಾವ್ಯ ವಿದು
ನಂಬಿಕ್ಕೆ ಅನ್ನೋ ಒಂಟೆ ಏರೋಣ
ಪ್ರೀತಿಯ ಮರೀಚಿಕೆ ಹಿಡಿಯೋಣ

ಗಾಳಿಯಲ್ಲೂ ನೀರಿನಲ್ಲೂ
ಮೋಡದಲ್ಲೂ ಕಡಲಿನಲ್ಲೂ
ಪ್ರೀತಿಯ ಗುರುತು ಇದೆ ಈ…
ಯುಗಗಳ ಆಚೆಗೋ ಒಲವು ಇದು ಶಾಶ್ವತ
ಶಂಶಯ ಎಲ್ಲಿದೆ…

ನೆನ್ನೆಗಳ ನೋವಲ್ಲಿಯೇ
ನಾಳೆಗಳ ಕನಸು ಹಸಿರಾಗಿದೆ
ಏಳು ಬಣ್ಣದ ಪ್ರೀತಿ ಇದು
ಏಳು ಮಲ್ಲಿಗೆ ತೂಕ ವಿದು
ಏಳು ಸ್ವರಗಳ ತೊಟ್ಟಿಲಲ್ಲಿ
ಹುಟ್ಟಿ ಬೆಳ್ಳದ ಕಾವ್ಯ ವಿದು
ಏಳು ಬಣ್ಣದ ಪ್ರೀತಿ ಇದು
ಏಳು ಮಲ್ಲಿಗೆ ತೂಕ ವಿದು
ಏಳು ಸ್ವರಗಳ ತೊಟ್ಟಿಲಲ್ಲಿ
ಹುಟ್ಟಿ ಬೆಳ್ಳದ ಕಾವ್ಯ ವಿದು

ನಂಬಿಕ್ಕೆ ಅನ್ನೋ ಒಂಟೆ ಏರೋಣ
ಪ್ರೀತಿಯ ಹಿಡಿಯೋಣ

ಏಳು ಬಣ್ಣದ ಪ್ರೀತಿ ಇದು
ಏಳು ಮಲ್ಲಿಗೆ ತೂಕ ವಿದು
ಏಳು ಸ್ವರಗಳ ತೊಟ್ಟಿಲಲ್ಲಿ
ಹುಟ್ಟಿ ಬೆಳ್ಳದ ಕಾವ್ಯ ವಿದು

Elu Bannada Preethiyidu Song Lyrics In English

Elu Bannada Preethi idu
Elu Mallige Thooka vidu
Elu Swaragala Thottil alli
Hutti Bellada Kavya vidu

Elu Bannada Preethi idu
Elu Mallige Thooka vidu
Elu Swaragala Thottil alli
Hutti Bellada Kavya vidu
Nambikke Anno Onte yerona
Preethiya Marichikke hidiyona
Nambikke Anno Onte yerona
Preethiya Marichikke hidiyona

Anke illa Shanke illa
yaava maayejinke illa
Preethiya Lokadali
Anthe illa Kanthe illa
chinthegala santhe illa
Ee namma hrudayadalli
Supercinelyrics.com

Lokayendu nooru thara
premigalu mathra onde thara
Elu Bannada Preethi idu
Elu Mallige Thooka vidu
Elu Swaragala Thottil alli
Hutti Bellada Kavya vidu
Nambikke Anno Onte yerona
Preethiya Marichikke hidiyona

Gaali yallu neerinallu
modadallu kadalinallu
Preethiya guruthu ide ee…
Yugagala aachegu olavidu shaashvatha
Shamsheya yelli ide…

Nennegala Noovalliye
naalegala kanasu hasiragide

Elu Bannada Preethi idu
Elu Mallige Thooka vidu
Elu Swaragala Thottil alli
Hutti Bellada Kavya vidu
Elu Bannada Preethi idu
Elu Mallige Thooka vidu
Elu Swaragala Thottil alli
Hutti Bellada Kavya vidu
Nambikke Anno Onte yerona
Preethiya Marichikke hidiyona
Elu Bannada Preethi idu
Elu Mallige Thooka vidu
Elu Swaragala Thottil alli
Hutti Bellada Kavya vidu

Leave a Comment

Contact Us