Bad Boys Song Details
“Bad Boys” is a high-energy Kannada track from the movie Bheema. Sung by Rahul Dito and MC Bijju, the song features bold lyrics written by Rahul Dito, MC Bijju, and Nagarjun Sharma. The dynamic music is composed by Charan Raj, adding a modern rap vibe to the film. Released under Anand Audio, the track has become popular among youth for its energetic beats and attitude.
| Song | Bad Boys |
| Singer | Rahul Dito – MC Bijju |
| Lyrics | Rahul Dito, MC Bijju, Nagarjun Sharma |
| Movie | Bheema |
| Music | Charan Raj |
| Label | Anand Audio |
Bad Boys Song Spotify
Bad Boys Song Lyrics In Kannada
ಬ್ಯಾಡ್ ಬಾಯ್ಸ್ ಆನ್ ದ ಸ್ಟ್ರೀಟ್
ಬ್ಯಾಡ್ ಬಾಯ್ಸ್ ಬರ್ತಾವ್ರೆ ಆನ್ ದ ಸ್ಟ್ರೀಟ್
ಸೈಕ್ ಸೈಕ್
ಸೈಕ್ ಸೈಕ್ ಎಲ್ಲಿ ಇದ್ದರೂ ಸೈಕ್ ಸೈಕ್
ಎಲ್ಲಿ ಇದ್ದರೂ ಸೈಕ್ ಸೈಕ್ ಮಾಡೋ ಸೈಕ್ ಮನ್ ಮಕ್ಕಳು ನಾವು
ಸೈಕ್ ಸೈಕ್ ಹೇಗಿದ್ದರೂ ಸೈಕ್ ಸೈಕ್
ಎಲ್ಲಿ ಇದ್ದರೂ ಸೈಕ್ ಸೈಕ್ ಸ್ವ್ಯಾಗ್ ಅಲ್ಲಿ ಕಿಲ್ಲರ್ ನಾವು
ಲೆಂಗ್ತ್ ಲೆಂಗ್ತ್ ಲೆಂಗ್ತ್ ಅಲ್ಲಿ ಕೊಡ್ತಾ ಇದ್ದ್ರೆ
ನಾ ಮುಟ್ಟ್ ಮುಟ್ಟ್ ಮುಟ್ಟ್ ನೋಡ್ಕೋಬೇಕು
ನೋಡೋಕೆ ಸೈಕ್ ಸೈಕ್, ಮಾಡೋದೇ ಸೈಕ್ ಸೈಕ್
ಮುಟ್ಟಿದ್ರೆ ಸೈಕ್ ಸೈಕ್ ಮಾಡೋಕೇ ಬರೋದ್ ನಾವು
ಡಿ ಡಿ ಡಿ ಎಡಿಟೋ
ಸುತ್ತಿ ಬಲ್ಸಿ ಬರೋದಿಲ್ಲ
ಸೀಧಾ ಮ್ಯಾಟರ್ ಗೆ ಬರ್ತೀನಿ
ಸುದ್ದಿಗೆ ಬರೋ ಸಡೆಗಳೆಲ್ಲರನ್ನೂ ಹೂತಾಕೆ ಬಿಡ್ತೀನಿ
ಕೆಂಕೊಂಡು ಬರೋರಿಗೇಲ್ಲಾನು ಕೋಟಿಂಗ್
Supercinelyrics.com
ಸಕ್ಕತ್ತಾಗಿ ಕೊಡ್ತೀನಿ ಕೂಲೆ ಇಡೋದ್ರಲ್ಲಿ
ನಾನ್ ಎತ್ತಿದ ಕೈ ಕಾಲ್ ಮೂಲೇನ ಮುರೀತೀನಿ
ಸ್ವಲ್ಪ ಸೈಕ್ ಆದ್ರು ಬೈಕ್ ಮೇಲೆ ಬಾಯ್ಸ್ ನ
ಹಾಕೊಂಡು ಊರ್ ತುಂಬ ಓಡಾಡ್ತೀವಿ ಎನ್ ಜೋರಾಗ್
ಶೋಗಳು ಕೊಡ್ತ್ಕೊಂಡು ಬರ್ತೀವಿ
ಎಲ್ಲಿ ಬಚ್ಚಿಟ್ಟ್ಕೊಂಡ್ರು ಬಿಡೋದಿಲ್ಲ ಹೂಕ್ಕೊಂಡು ಇಡ್ತೀವಿ
ಬಗ್ನಿ ಗೂಟ ತ್ತೀ ಊಟ ಟೈಮ್ ನೋಡ್ಕೊಂಡ್
ಬ್ಯಾಡ್ ಬಾಯ್ಸ್ ಆನ್ ದ ಸ್ಟ್ರೀಟ್
ನಂದೇನೆ ದೊಡ್ಡದ್ದು ಅಂತ ಮುಂದೆ ಬಂದ್ರೆ
ಅಲ್ಲಾಡ್ಸ್ಕೊಂಡು ಅಲ್ಲಾಡ್ಸ್ಕೊಂಡು
ಮೆಗಾ ಸೀರಿಯಲ್ ತೋರಿಸ್ತೀವೋ ಮನೆಗೆ ಬಂದು
ಬಜಾರ್ ಅಲ್ಲಿ ಫುಲ್ ಪಸರೂ ನಾವು ಪಕ್ಕಾ ಪ್ರೊಫೆಷನಲ್
ಮನೆಗೆ ಅಪ್ಪ ಬಂದರು ಸೈಲೆಂಟ್ ಇರಬೇಕು ಬಚ್ಚಾಗಳು
ಏ ಕೌನ್ ರೇ, ಉನೇ ಕುಶ್ಕಾ ತಿನ್ನ್ಕೋ ಮನೆ
ಸಸ್ತಾ ನಶಾ ನಾಕೋ, ಮಶೀನ್ ತೆಗೆದುಕೊಂಡು ಮಾರ್ತಾ ತುಮ್ಹೇ
ಕೌನ್ ರೇ ಉನೇ, ಐ ಮೇ ಇಚ್ ಮನೆ
ಸಸ್ತಾ ನಶಾ ನಾಕೋ, ಮಶೀನ್ ತೆಗೆದುಕೊಂಡು ಮಾರ್ತಾ ತುಮ್ಹೇ
ಕೂಲ್ ಆಗಿ ಕೂಲೆ ಕೊಡೋದು, ನಮಗೆ ಇಲ್ಲ ಸಿಟ್ಟು
ಗಾಂಚಲಿ ಮಾಡಿಕೊಂಡು ಬಂದ್ರೆ
ಕುಯ್ದೋಯ್ತಿಯೋ ಜುಟ್ಟು ಜುಟ್ಟು ಜುಟ್ಟು ಜುಟ್ಟು
Bad Boys Song Lyrics In English
Bad Boys On The Street
Bad Boys Bartavre On The Street
Psych Psych
Psych Psych Yellidru Psych Psych
Yellidru Psych Psych Mado Psych Man Maklu Navu
Psych Psych Hengidru Psych Psych
Yellidru Psych Psych Swag Alli Killer Navu
Length Length Length Alli Kodta Edre
N_ Mutt Mutt Mutt Nodkobeku
Nodoke Psych Psych, Madode Psych Psych
Muttidre Psych Psych Madok Barodh Navu
D D D Edito
Sutti Balsi Barodilla
Seedha Matter Ge Bartinis
Suddig Baro Sadegalellarnu Huthake Bidtini
Kenkond Barorigellanu Coating
Sakkathag Kodtini Koole Idodral
Nan Yetid Kai Kal Moolena Muritini
Swalpa Psych Adru Bike Mele Boys Na
Hakond Oor Thumba Oodadtivi N Jorag
Show Gal Kotkond Barthivi
Yelle Bachitkondru Didodilla Huokond Idtivi
Bagni Goota Tthi Oota Time Nookond
See upcoming pop shows
Get tickets for your favorite artists
Supercinelyrics.com
Bad Boys On The Street
Nandhene Dod Dhu Antha Munde Bandre
Alladskondu Alladskondu
Mega Serial Thorusthivo Manege Bandu
Bazar Al Full Passaru Nav Pakka Professional-U
Manеg Appa Bandru Silent Irbek Bachagalu
Ey Kaun Re, Unе Kushka Tinnko Mane
Sastha Nasha Nako, Machine Leke Marta Tumhe
Kaun Re Une Aye Mai Ich Mane
Sastha Nasha Nako, Machine Leke Marta Tumhe
Cool Agi Koole Kododu, Namge Illa Sittu
Ganchali Madkondu Bandre
Kuydoytiyo Juttu Juttu Juttu Juttu
