Ninna Preethiya Devatheyu Song Details
“Ninna Preethiya Devatheyu” is a romantic Kannada song from the movie Ninne Preethisuve, sung by Rajesh Krishnan and K. S. Chithra. Featuring heartfelt lyrics by K. Kalyan and music composed by Rajesh Ramanath, the song beautifully captures the essence of love and emotion. Released under SGV Sandalwood Songs, it remains a favorite among Kannada music lovers for its melodious tune and soulful vocals.
| Song | Ninna Preethiya Devatheyu |
| Singer | Rajesh Krishnan – K.S.Chithra |
| Lyrics | K Kalyan |
| Movie | Ninne Preethisuve |
| Music | Rajesh Ramanath |
| Label | SGV Sandalwood Songs |
Ninna Preethiya Devatheyu Song Spotify
Ninna Preethiya Devatheyu Song Lyrics In Kannada
ನಿನ್ನ ಪ್ರೀತಿಯ ದೇವತೆಯು
ಬಳಿ ಬಂದಳು
ನಿನ್ನ ಹೃದಯದ ಬಾಗಿಲಿಗೆ
ಬೆಳಕಾದಳು
ನಿನ್ನ ಪ್ರೀತಿಯ ದೇವತೆಯು
ಬಳಿ ಬಂದಳು
ನಿನ್ನ ಹೃದಯದ ಬಾಗಿಲಿಗೆ
ಬೆಳಕಾದಳು
ಬೆಳ್ಳಿ ಬೆಳದಿಂಗಳಿನ ನಗೆಯಂತೆ
ಇಂದ್ರನ ಕುಲದ ದೊರೆ ಮಗಳಂತೆ
ಜನ್ಮಜನ್ಮದ ನೆನಪು ಕರೆದಂತೆ
ಮನಸು ಬರೆದು ಕೊಟ್ಟಳು ಮಗುವಂತೆ
ನಿನ್ನೇ ಪ್ರೀತಿಸುವೆ ಎಂದು
ನಿನ್ನ ಪ್ರೀತಿಯ ದೇವತೆಯು
ಬಳಿ ಬಂದಳು
ಎಷ್ಟೋ ಚೈತ್ರಗಳಲ್ಲಿ ಎಷ್ಟೋ ಚಿಗುರುಗಳಲ್ಲಿ
ನಿನ್ನ ಗುರುತು ಕಂಡಾಯ್ತು
ಎಷ್ಟೋ ದಿಕ್ಕುಗಳಲ್ಲಿ ಎಷ್ಟೋ ಬೆಳಕುಗಳಲ್ಲಿ
ನಿನ್ನ ನೆರಳು ದೊರೆತಾಯ್ತು
ನಿನ್ನ ನಗುವೆ ತನ್ನೆದೆ್ಗೆಗೆ ಅಮೃತ ಕಳಶ
ನಿನ್ನ ಸ್ಪರ್ಶವೇ ತನ್ನುಸಿರಿಗೆ ಮಾಯದ ಹರುಷ
ತನ್ನ ಹೃದಯದ ಕಲರವದಲ್ಲಿ ರಾಗವ ತೆಗೆದು
ನಿನ್ನ ಹಣೆಯ ಕಂಕುಮದಲ್ಲಿ ಕವಿತೆ ಬರೆದು
ಹಾಡುತ್ತಿದೆ ತನ್ನ ಮನಸ್ಸು
ನಿನ್ನೇ ಪ್ರೀತಿಸುವೆ ಎಂದು
ನಿನ್ನ ಪ್ರೀತಿಯ ದೇವತೆಯು
ಬಳಿ ಬಂದಳು
Supercinelyrics.com
ಕಣ್ಣಲ್ಲಿ ಕನಸು ಅರಳಿ ಕಾಲಲಿ ಲಜ್ಜೆ ಉರಳಿ
ನಡೆಯುವ ಮದುವೆಯಲ್ಲಿ
ತನ್ನ ಅರ್ಧವು ನೀನು ನಿನ್ನ ಸರ್ವವು ತಾನು
ಅನ್ನೋ ಅನುರಾಗದಲ್ಲಿ
ನಕ್ಷತ್ರದ ಪಲ್ಲಕ್ಕಿಯ ಮೇಲೆ ಕುಳಿತು
ಹೃದಯಗಳು ನಡಿಬೇಕು ಮೂರೂ ಹೊತ್ತು
ಇಡೀ ಸೃಷ್ಟಿಯೇ ಕೈಚಾಚಿ ದೃಷ್ಟಿ ತೆಗೆಯೋ
ಅಪರೂಪದ ನಿಮ್ಮ ಜೋಡಿ ಎಂದಿಗು ಹೊಸತು
ನೀವೇ ತನಗನ್ನಬೇಕು
ನಿನ್ನೇ ಪ್ರೀತಿಸುವೆ ಎಂದು
ನಿನ್ನ ಪ್ರೀತಿಯ ದೇವತೆಯು
ಬಳಿ ಬಂದಳು
ನಿನ್ನ ಹೃದಯದ ಬಾಗಿಲಿಗೆ ಬೆಳಕಾದಳು
ಬೆಳ್ಳಿ ಬೆಳದಿಂಗಳಿನ ನಗೆಯಂತೆ
ಇಂದ್ರನ ಕುಲದ ದೊರೆ ಮಗಳಂತೆ
ಜನ್ಮಜನ್ಮದ ನೆನಪು ಕರೆದಂತೆ
ಮನಸು ಬರೆದು ಕೊಟ್ಟಳು ಮಗುವಂತೆ
ನಿನ್ನೇ ಪ್ರೀತಿಸುವೆ ಎಂದು
ನಿನ್ನ ಪ್ರೀತಿಯ ದೇವತೆಯು
ಬಳಿ ಬಂದಳು
ನಿನ್ನ ಹೃದಯದ ಬಾಗಿಲಿಗೆ
ಬೆಳಕಾದಳು
Ninna Preethiya Devatheyu Song Lyrics In English
Ninna preetiya devateyu
Bali bandalu
Ninna hrudayada baagilige
Belakaadalu
Ninna preetiya devateyu
Bali bandalu
Ninna hrudayada baagilige
Belakaadalu
Belli beladingalina nageyante
Indrana kulada dore magalante
Janma janmada nenapu karedante
Manasu baredu kottalu maguvante
Ninne preetisuve endu
Ninna preetiya devateyu
Bali bandalu
Eshto chaitragalalli eshto chigurugalalli
Ninna guruthu kandaaytu
Eshto dikkugalalli eshto belakugalalli
Ninna nerelu doretaaytu
Ninna naguve tannedege amruta kalasha
Ninna sparshave tannusirige maayada harusha
Tanna hrudayada kalaravadalli raagava tegedu
Ninna haneya kunkumadalli kavite baredu
Haaduttide tanna manassu
Ninne preetisuve endu
Supercinelyrics.com
Ninna preetiya devateyu
Bali bandalu
Kannalli kanasu arali kaalali lajje urali
Nadeyuva maduveyalli
Tanna ardhavu neenu ninna sarvavu taanu
Anno anuraagadalli
Nakshatrada pallakkiya mele kulitu
Hrudayagalu nadibeku mooru hottu
Idi srushtiye kaichaachi drushti tegeyo
Aparoopada nimma jodi endigu hosatu
Neeve tanagannabeku
Ninne preetisuve endu
Ninna preetiya devateyu
Bali bandalu
Ninna hrudayada baagilige belakaadalu
Belli beladingalina nageyante
Indrana kulada dore magalante
Janma janmada nenapu karedante
Manasu baredu kottalu maguvante
Ninne preetisuve endu
Ninna preetiya devateyu
Bali bandalu
Ninna hrudayada baagilige
Belakaadalu
