Basanthi Song Details
Basanthi is a vibrant Kannada song from the movie Prem Adda. Sung by Priya Darshini and V. Harikrishna, the track blends lively vocals with energetic music composed by V. Harikrishna. The catchy and engaging lyrics penned by Yogaraj Bhat make it a favorite among Kannada music lovers. Released under Anand Audio, the song continues to be popular for parties and celebrations.
| Song | Basanthi |
| Singer | Priya Darshini – V.Harikrishna |
| Lyrics | Yogaraj Bhat |
| Movie | Prem Adda |
| Music | V.Harikrishna |
| Label | Anand Audio |
Basanthi Song Spotify
Basanthi Song Lyrics In Kannada
ಕೊಂಕಣ ಸುತ್ತಿ ಮೈಲಾರಕ್ಕೆ ಬಂದೆ ನಾನು
ಅಡ್ಡ ಸಿಕ್ಕಬೇಡಿ ತುಂಬಾ ಸ್ಪೀಡು ನಾನು
ಅರ್ಜೇಂಟಾಗಿ ಹುಟ್ಟೀರುವೇ ಸೀರೆಯನ್ನು
ಅಕ್ಕಾ ಸೆರಗೀಗೆ …..
ಅಕ್ಕಾ ಸೆರಗಿಗೇ ಹಾಕ್ಕೊಳ್ರೀ
ಗುಂಡು ಪಿನ್ನು …
ಮೈ ನೇಮು ಬಸಂತಿ ಬನ್ರಪ್ಪ ಬೆನ್ಹತ್ತೀ
ಮೈ ನೇಮು ಬಸಂತಿ ನಾನು ಸಿಂಗಲ್ ಸೇವಂತಿ
ಕೊಂಕಣ ಸುತ್ತಿ ಮೈಲಾರಕ್ಕೆ ಬಂದೆ ನಾನು
yaa ಅಡ್ಡ ಸಿಕ್ಕಬೇಡಿ ತುಂಬಾ ಸ್ಪೀಡು ನಾನು …
ಭ್ರಹ್ಮಚಾರಿ ಕಂಡ್ರೇ ನಂಗೆ ತಿಳಿಯದಲೆ
ಕಣ್ಣು ಹೊಡೆಯುವೆನು ಮಿಸ್ಟೇಕು ಮಾಡ್ಕೋಬೇಡ್ರೀ
ನೂರು ಬಾಯ್ ಫ್ರೇಂಡ್ಸು ಆರು ಹಸ್ಬೇನ್ಸು
ಓಡೀ ಹೊಗವ್ರೇ ನಾ ಏನು ತಾನೆ ಮಾಡ್ಲೀ
ಹೊಗ್ಲೀ ಬಿಡ್ರಿ ಆಗಿದ್ದೈತು
ಆಡಬೇಡಿ ದುಃಖದ ಮಾತು
ನಿಮಗಿನ್ನೂ…..
ಅಕ್ಕ ನಿಮಗಿನ್ನೂ
ವಯಸ್ಸು 21..
ಬಸಂತೀ ಈಈಈಈ
Supercinelyrics.com
ಮೈ ನೇಮು ಬಸಂತಿ ಬನ್ರಪ್ಪ ಬೆನ್ಹತ್ತೀ
ಮೈ ನೇಮು ಬಸಂತಿ ನಾನು ಸಿಂಗಲ್ ಸೇವಂತಿ
ಕೊಂಕಣ ಸುತ್ತಿ ಮೈಲಾರಕ್ಕೆ ಬಂದೆ ನಾನು
yaa ಅಡ್ಡ ಸಿಕ್ಕಬೇಡಿ ತುಂಬಾ ಸ್ಪೀಡು ನಾನು
ನಾರಿಮಣಿಗೊಂದು ಹೊರಿಗರುವಂತ
ಜೋಡಿ ಸಿಕ್ಕೀಲ್ಲ ಅನ್ಯಾಯ ಅಲ್ಲವೇನ್ರೀ
ಬೀದಿ ಬಸವಿಯನು ಹಿಡಿದು ಪಳಗಿಸಲು
ಪ್ರೇಮ ಅಡ್ಡದಲ್ಲಿ ಗಂಡ್ಯಾರು ಇಲ್ಲವೇನ್ರೀ
ಬಾಳೆ ಎಲೆಗೆ ಮುಳ್ಳು ಬಿದ್ರೂ
ಮುಳ್ಳು ಮೇಲೆ ಬಾಳೆ ಬಿದ್ರೂ
ಮುಳ್ಳೀಗೇ……
ಅಕ್ಕ ಮುಳ್ಳೇಗೆ ತಾನೆ ಬ್ಯಾಡು ನೇಮು
ಮೈ ಮೈ ಮೈ ನೇಮು ಬಸಂತಿ ಬನ್ರಪ್ಪ ಬೆನ್ಹತ್ತೀ
ಮೈ ನೇಮು ಬಸಂತಿ ನಾನು ಸಿಂಗಲ್ ಸೇವಂತಿ
Basanthi Song Lyrics In English
Konkana sutti Mailaarakke bande naanu
Adda sikkabedi tumbaa speedu naanu
Arjentagi huttiruve seereyannu
Akka seragige…
Akka seragige haakkolri
Gundu pinnu…
My name-u Basanti banrappa benhatti
My name-u Basanti naanu single sevanti
Konkana sutti Mailaarakke bande naanu
Yaa adda sikkabedi tumbaa speedu naanu
Brahmachari kandra nange tiliyadale
Kannu hodeyuvenu mistake maadkobedi
Nooru boyfriends-u aaru husbands-u
Odi hogavre naa enu taane maadli
Hogli bidri aagiddaitu
Aadabedi dukhada maatu
Nimaginnu…
Akka nimaginnu
Vayassu 21…
Basanti iiiiii
Supercinelyrics.com
My name-u Basanti banrappa benhatti
My name-u Basanti naanu single sevanti
Konkana sutti Mailaarakke bande naanu
Yaa adda sikkabedi tumbaa speedu naanu
Naarimanigondu horigaruvanta
Jodi sikkilla anyaaya allavenri
Beedi basaviyanu hididu palagisalu
Prema addadalli gandyaru illavenri
Baale elege mullu bidru
Mullu mele baale bidru
Mullugu…
Akka mulluge taane byadu nemu
My my my name-u Basanti banrappa benhatti
My name-u Basanti naanu single sevanti
